ಆಆಆಆಆಆ..
ಆಆಆ..ಆಆಆಆಆಆ
ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
(ಏನಾಗೊಲ್ಲಾ…)….||
ಹಳ್ಳಿಯಲ್ಲೇ ಇಲ್ಲಮ್ಮಾ
ಇವಳಿಗಿಂತ ಚೆಲುವೆ
ಕಳ್ಳ ಕಪಟ ಅರಿಯಳಮ್ಮಾ
ನಗುವೇ ಇವಳ ಒಡವೆ
ಅಹ್ಹಹ ಅಹ್ಹಹ..
ಹಳ್ಳಿಯಲ್ಲೇ ಇಲ್ಲಮ್ಮಾ
ಇವಳಿಗಿಂತ ಚೆಲುವೇ
ಕಳ್ಳ ಕಪಟ ಅರಿಯಳಮ್ಮಾ
ನಗುವೇ ಇವಳ ಒಡವೆ
ಕೈ ಹಿಡಿವ ನಲ್ಲಾ ಬಂದಾಗ
ತಾಳಿಯನ್ನು ಕಟ್ಟಿ ನಿಂತಾಗ
ಕೈ ಹಿಡಿವ ನಲ್ಲಾ ಬಂದಾಗ
ಹಾ..ತಾಳಿಯನ್ನು ಕಟ್ಟಿ ನಿಂತಾಗ
ಆನಂದದಿ ನೋಡುತಲಿ
ನಾ ಮೈ ಮರೆವೇ
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ….||
ಸಂತಸದ ಕಡಲಲ್ಲಿ ಸದಾ ತೇಲುತೀರಲಿ..
ನೆಮ್ಮದಿಯಾ ಬಾಳಿನಲಿ ಎಂದೂ ಇವಳಿಗಿರಲಿ
ಸಂತಸದ ಕಡಲಲ್ಲಿ ಸದಾ ತೇಲುತೀರಲಿ..
ನೆಮ್ಮದಿಯಾ ಬಾಳಿನಲಿ ಎಂದೂ ಇವಳಿಗಿರಲಿ
ಶೋಭಿಸಲಿ ಕುಂಕುಮ ಹಣೆಯಾ
ತುಂಬಿರಲಿ ಮಕ್ಕಳು ಮನೆಯಾ….
ಶೋಭಿಸಲಿ ಕುಂಕುಮ ಹಣೆಯಾ
ತುಂಬಿರಲಿ ಮಕ್ಕಳು ಮನೆಯಾ….
ಸಣ್ಣ ನೋವು ಇವಳಿಗಾಗಿ ತಾಳೆದೆನ್ನ ಹೃದಯ..
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
ಲಲಲಲಾ..ಲಲಲಲ್ಲಾಲಲ್ಲಾ..
ಲಾಲಾಲಾಲಾ......||
ಆಆಆಆಆಆ..
ಆಆಆ..ಆಆಆಆಆಆ
ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
(ಏನಾಗೊಲ್ಲಾ…)….||
ಹಳ್ಳಿಯಲ್ಲೇ ಇಲ್ಲಮ್ಮಾ
ಇವಳಿಗಿಂತ ಚೆಲುವೆ
ಕಳ್ಳ ಕಪಟ ಅರಿಯಳಮ್ಮಾ
ನಗುವೇ ಇವಳ ಒಡವೆ
ಅಹ್ಹಹ ಅಹ್ಹಹ..
ಹಳ್ಳಿಯಲ್ಲೇ ಇಲ್ಲಮ್ಮಾ
ಇವಳಿಗಿಂತ ಚೆಲುವೇ
ಕಳ್ಳ ಕಪಟ ಅರಿಯಳಮ್ಮಾ
ನಗುವೇ ಇವಳ ಒಡವೆ
ಕೈ ಹಿಡಿವ ನಲ್ಲಾ ಬಂದಾಗ
ತಾಳಿಯನ್ನು ಕಟ್ಟಿ ನಿಂತಾಗ
ಕೈ ಹಿಡಿವ ನಲ್ಲಾ ಬಂದಾಗ
ಹಾ..ತಾಳಿಯನ್ನು ಕಟ್ಟಿ ನಿಂತಾಗ
ಆನಂದದಿ ನೋಡುತಲಿ
ನಾ ಮೈ ಮರೆವೇ
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ….||
ಸಂತಸದ ಕಡಲಲ್ಲಿ ಸದಾ ತೇಲುತೀರಲಿ..
ನೆಮ್ಮದಿಯಾ ಬಾಳಿನಲಿ ಎಂದೂ ಇವಳಿಗಿರಲಿ
ಸಂತಸದ ಕಡಲಲ್ಲಿ ಸದಾ ತೇಲುತೀರಲಿ..
ನೆಮ್ಮದಿಯಾ ಬಾಳಿನಲಿ ಎಂದೂ ಇವಳಿಗಿರಲಿ
ಶೋಭಿಸಲಿ ಕುಂಕುಮ ಹಣೆಯಾ
ತುಂಬಿರಲಿ ಮಕ್ಕಳು ಮನೆಯಾ….
ಶೋಭಿಸಲಿ ಕುಂಕುಮ ಹಣೆಯಾ
ತುಂಬಿರಲಿ ಮಕ್ಕಳು ಮನೆಯಾ….
ಸಣ್ಣ ನೋವು ಇವಳಿಗಾಗಿ ತಾಳೆದೆನ್ನ ಹೃದಯ..
|| ಅಂಗಳದ ಸೂಜಿಮಲ್ಲಿಗೆ
ಅರಳಿದೆ ನೋಡು ಮೆಲ್ಲಗೆ
ನಲಿವಿನಲಿ..ನಗುತಿದೆ..
ಅಣ್ಣನನು ಮೆರೆಸಿದೆ
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
ಕಣ್ಣು ಗಿಣ್ಣು ತಾಕೀತಮ್ಮ
ಮುದ್ದು ತಂಗಿ ಬಂಗಾರಿಗೆ..
ಲಲಲಲಾ..ಲಲಲಲ್ಲಾಲಲ್ಲಾ..
ಲಾಲಾಲಾಲಾ......||
Angalada Sooji Mallige song lyrics from Kannada Movie Kempu Hori starring Ashok, Manjula,, Lyrics penned by R N Jayagopal Sung by S P Balasubrahmanyam, Bangalore Latha, Music Composed by M Ranga Rao, film is Directed by B M Mahadevaiah and film is released on 1982