Ellaru Serona Lyrics

ಎಲ್ಲಾರೂ ಸೇರೋಣ Lyrics

in Kempu Hori

in ಕೆಂಪು ಹೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ..ಆಆ...ಅಹ್ಹಹಾ..
ಆ..ಆಆಆ..ಹೇ…..
ಹಾಯ್...ಬಾ...ಹೂಂ..
 
ಹೂಂ….ಎಲ್ಲಾರೂ ಸೇರೋಣ..
ಆ….ಮಧುವನ್ನು ಹೀರೋಣ
ಸಂತೋಷ ಹೊಂದೋಣ
ಸಂಗೀತ ಹಾಡೋಣ
ಸಂತೋಷ ಹೊಂದೋಣ
ಸಂಗೀತ ಹಾಡೋಣ
ಮೈಯಿಗೆ ಮೈಯಿ
ತಂದು ಸೋಕಿಸಿ ಇನಿಯನೆ
ಕಾಣದಂತ ಸ್ವರ್ಗ ತೋರುವೆ
ನಿನಗೆ ನಾನು ಹೇಳುವೆ….
ನಿನ್ನ ನಾನು ಕೂಗಿದೆ..
ಚೆನ್ನ ಬಾರೋ ಕಾಡದೆ...
ಕಾಣದಂತ ಸ್ವರ್ಗ ತೋರುವೇ....

ಘಮ ಘಮ ಘಮ ಘಮ ಮಲ್ಲಿಗೆ
ಹೂವಿನ ಪರಿಮಳ ತುಂಬಿದೆ
ಘಲ ಘಲ ಘಲ ಘಲ ಗೆಜ್ಜೆಯ
ನಾದಕೆ ಹೃದಯವು ಸೋಲದೆ...
ಘಮ ಘಮ ಘಮ ಘಮ ಮಲ್ಲಿಗೆ
ಹೂವಿನ ಪರಿಮಳ ತುಂಬಿದೆ
ಘಲ ಘಲ ಘಲ ಘಲ ಗೆಜ್ಜೆಯ
ನಾದಕೆ ಹೃದಯವು ಸೋಲದೆ...
ನನ್ನನ್ನು ಸಂತೈಸು ನನ್ನಾಸೆ ಪೂರೈಸು
ನನ್ನನ್ನು ಸಂತೈಸು ನನ್ನಾಸೆ ಪೂರೈಸು
ನನ್ನ ಅಂದವೆಲ್ಲಾ ನಿನ್ನದೆ ನಲ್ಲಾ..
ಹ್ಹು ನನ್ನ ಅಂದವೆಲ್ಲಾ ನಿನ್ನದೆ…

ಹೂವಂತೆ ಈ ಹೆಣ್ಣು ಮೆಲ್ಲಗೆ ನನ್ನಿನಿಯಾ
ಹಣ್ಣಂತೆ ಈ ಕೆನ್ನೆ ರುಚಿಯಾ ನೋಡುವೆಯಾ
ಹೂವಂತೆ ಈ ಹೆಣ್ಣು ಮೆಲ್ಲಗೆ ನನ್ನಿನಿಯಾ
ಹಣ್ಣಂತೆ ಈ ಕೆನ್ನೆ ರುಚಿಯಾ ನೋಡುವೆಯಾ
ಅವಸರಕೆ ನಾನಲ್ಲ ಒರಟಾಗ ಬೇಕಿಲ್ಲಾ
ಅವಸರಕೆ ನಾನಲ್ಲ ಒರಟಾಗ ಬೇಕಿಲ್ಲಾ
ನೀ ನನಗೆ ಬಾ ನಲ್ಲಾ ಬಾ ಬಾ ಬಾ ಆಂ...
 
|| ಹೂಂ..ಎಲ್ಲಾರೂ ಸೇರೋಣ..
ಆ… ಮಧುವನ್ನು ಹೀರೋಣ…..||

ಬಯಕೆಯ ನಡುವನು ತೋಳಲಿ
ಬಳಸುವ ಆಸೆಯು ಬಾರದೆ..
ಹವಳದ‌ ಅಧರದ ಜೇನನು
ಸವಿಯುವ ಬಯಕೆಯ ತೋರದೆ
ನಿಧಾನ ಇನ್ನೇಕೆ..ಸಂಕೋಚ ಇಲ್ಲೇಕೆ..
ನಿಧಾನ ಇನ್ನೇಕೆ..ಸಂಕೋಚ ಇಲ್ಲೇಕೆ..
ಇನ್ನೇಕೆ ಹೀಗೆ ಆಡುವೆ ಬಾರೋ....
ಕಾಣದಂತ ಸ್ವರ್ಗ ತೋರುವೇ....

ಆ..ಆಆ...ಅಹ್ಹಹಾ..
ಆ..ಆಆಆ..ಹೇ…..
ಹಾಯ್...ಬಾ...ಹೂಂ..
 
ಹೂಂ….ಎಲ್ಲಾರೂ ಸೇರೋಣ..
ಆ….ಮಧುವನ್ನು ಹೀರೋಣ
ಸಂತೋಷ ಹೊಂದೋಣ
ಸಂಗೀತ ಹಾಡೋಣ
ಸಂತೋಷ ಹೊಂದೋಣ
ಸಂಗೀತ ಹಾಡೋಣ
ಮೈಯಿಗೆ ಮೈಯಿ
ತಂದು ಸೋಕಿಸಿ ಇನಿಯನೆ
ಕಾಣದಂತ ಸ್ವರ್ಗ ತೋರುವೆ
ನಿನಗೆ ನಾನು ಹೇಳುವೆ….
ನಿನ್ನ ನಾನು ಕೂಗಿದೆ..
ಚೆನ್ನ ಬಾರೋ ಕಾಡದೆ...
ಕಾಣದಂತ ಸ್ವರ್ಗ ತೋರುವೇ....

ಘಮ ಘಮ ಘಮ ಘಮ ಮಲ್ಲಿಗೆ
ಹೂವಿನ ಪರಿಮಳ ತುಂಬಿದೆ
ಘಲ ಘಲ ಘಲ ಘಲ ಗೆಜ್ಜೆಯ
ನಾದಕೆ ಹೃದಯವು ಸೋಲದೆ...
ಘಮ ಘಮ ಘಮ ಘಮ ಮಲ್ಲಿಗೆ
ಹೂವಿನ ಪರಿಮಳ ತುಂಬಿದೆ
ಘಲ ಘಲ ಘಲ ಘಲ ಗೆಜ್ಜೆಯ
ನಾದಕೆ ಹೃದಯವು ಸೋಲದೆ...
ನನ್ನನ್ನು ಸಂತೈಸು ನನ್ನಾಸೆ ಪೂರೈಸು
ನನ್ನನ್ನು ಸಂತೈಸು ನನ್ನಾಸೆ ಪೂರೈಸು
ನನ್ನ ಅಂದವೆಲ್ಲಾ ನಿನ್ನದೆ ನಲ್ಲಾ..
ಹ್ಹು ನನ್ನ ಅಂದವೆಲ್ಲಾ ನಿನ್ನದೆ…

ಹೂವಂತೆ ಈ ಹೆಣ್ಣು ಮೆಲ್ಲಗೆ ನನ್ನಿನಿಯಾ
ಹಣ್ಣಂತೆ ಈ ಕೆನ್ನೆ ರುಚಿಯಾ ನೋಡುವೆಯಾ
ಹೂವಂತೆ ಈ ಹೆಣ್ಣು ಮೆಲ್ಲಗೆ ನನ್ನಿನಿಯಾ
ಹಣ್ಣಂತೆ ಈ ಕೆನ್ನೆ ರುಚಿಯಾ ನೋಡುವೆಯಾ
ಅವಸರಕೆ ನಾನಲ್ಲ ಒರಟಾಗ ಬೇಕಿಲ್ಲಾ
ಅವಸರಕೆ ನಾನಲ್ಲ ಒರಟಾಗ ಬೇಕಿಲ್ಲಾ
ನೀ ನನಗೆ ಬಾ ನಲ್ಲಾ ಬಾ ಬಾ ಬಾ ಆಂ...
 
|| ಹೂಂ..ಎಲ್ಲಾರೂ ಸೇರೋಣ..
ಆ… ಮಧುವನ್ನು ಹೀರೋಣ…..||

ಬಯಕೆಯ ನಡುವನು ತೋಳಲಿ
ಬಳಸುವ ಆಸೆಯು ಬಾರದೆ..
ಹವಳದ‌ ಅಧರದ ಜೇನನು
ಸವಿಯುವ ಬಯಕೆಯ ತೋರದೆ
ನಿಧಾನ ಇನ್ನೇಕೆ..ಸಂಕೋಚ ಇಲ್ಲೇಕೆ..
ನಿಧಾನ ಇನ್ನೇಕೆ..ಸಂಕೋಚ ಇಲ್ಲೇಕೆ..
ಇನ್ನೇಕೆ ಹೀಗೆ ಆಡುವೆ ಬಾರೋ....
ಕಾಣದಂತ ಸ್ವರ್ಗ ತೋರುವೇ....

Ellaru Serona song lyrics from Kannada Movie Kempu Hori starring Ashok, Manjula,, Lyrics penned by Chi Udayashankar Sung by S Janaki, Music Composed by M Ranga Rao, film is Directed by B M Mahadevaiah and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ