ದದದದ ದದದದ ತರತರತತ ದುದುದು
ಬಬಬಬಬ..ತೂರುರೂರ ಪಬಪಬ..
ಓ..ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು...
ಹೇಹೇ..ಯಾಯಾಯಾ..
ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ
ಲಲಲ ಲಾಲಾಲಾ
ಒಳಗಿರುವ ರತ್ನಗಳ ತೋರಿಸಲೇನು
ಹೊಳೆಯುತಿಹ ಮಣಿಗಳನು ಕಾಣುವೆಯೇನು
ಒಳಗಿರುವ ರತ್ನಗಳ ತೋರಿಸಲೇನು
ಹೊಳೆಯುತಿಹ ಮಣಿಗಳನು ಕಾಣುವೆಯೇನು
ನಿನಗಾಗಿ ತೊರೆಯಾಗಿ…ನಿನಗಾಗಿ ತೊರೆಯಾಗಿ
ಮುತ್ತುಗಳ ಕೊಡಲೇನು….ಅಹ್ಹಹ
|| ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು...||
ಹೇಹೇ..ಯಾಯಾಯಾ..
ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ
ಲಲಲ ಲಾಲಾಲಾ
ಸಾಗರದ ಒಳಗೇನೋ ಕಂಡವರಾರು
ಈ ಹೆಣ್ಣ ಮನದಾಳ ಬಲ್ಲೆವರಾರು
ಸಾಗರದ ಒಳಗೇನೋ ಕಂಡವರಾರು
ಈ ಹೆಣ್ಣ ಮನದಾಳ ಬಲ್ಲೆವರಾರು
ನನ್ನಲ್ಲಿ ಒಂದುಂಟು..ನನ್ನಲ್ಲಿ ಒಂದುಂಟು
ಬೆಲೆ ಹೇಳೋ ಗಂಡಾರು… ಯಾರು
ಯಾರು ಯಾರು ಯಾರು…
|| ಓ..ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು.....||
ದದದದ ದದದದ ತರತರತತ ದುದುದು
ಬಬಬಬಬ..ತೂರುರೂರ ಪಬಪಬ..
ಓ..ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು...
ಹೇಹೇ..ಯಾಯಾಯಾ..
ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ
ಲಲಲ ಲಾಲಾಲಾ
ಒಳಗಿರುವ ರತ್ನಗಳ ತೋರಿಸಲೇನು
ಹೊಳೆಯುತಿಹ ಮಣಿಗಳನು ಕಾಣುವೆಯೇನು
ಒಳಗಿರುವ ರತ್ನಗಳ ತೋರಿಸಲೇನು
ಹೊಳೆಯುತಿಹ ಮಣಿಗಳನು ಕಾಣುವೆಯೇನು
ನಿನಗಾಗಿ ತೊರೆಯಾಗಿ…ನಿನಗಾಗಿ ತೊರೆಯಾಗಿ
ಮುತ್ತುಗಳ ಕೊಡಲೇನು….ಅಹ್ಹಹ
|| ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು...||
ಹೇಹೇ..ಯಾಯಾಯಾ..
ಲಾಲಾಲಾ ಲಾಲಾಲಾ
ಲಾಲಾಲಾ ಲಾಲಾಲಲ
ಲಲಲ ಲಾಲಾಲಾ
ಸಾಗರದ ಒಳಗೇನೋ ಕಂಡವರಾರು
ಈ ಹೆಣ್ಣ ಮನದಾಳ ಬಲ್ಲೆವರಾರು
ಸಾಗರದ ಒಳಗೇನೋ ಕಂಡವರಾರು
ಈ ಹೆಣ್ಣ ಮನದಾಳ ಬಲ್ಲೆವರಾರು
ನನ್ನಲ್ಲಿ ಒಂದುಂಟು..ನನ್ನಲ್ಲಿ ಒಂದುಂಟು
ಬೆಲೆ ಹೇಳೋ ಗಂಡಾರು… ಯಾರು
ಯಾರು ಯಾರು ಯಾರು…
|| ಓ..ನೋಡುವೆಯಾ...ಬಯಸುವೆಯಾ..
ಕೊಳ್ಳುವೆಯಾ..ಬೆಲೆ ಕೇಳುವೆಯಾ..
ತೆರೆಯುವೆನು ತೋರುವೆನು
ಕೇಳಿದರೆ ನಾ ಮಾರುವೆನು.....||
Noduveya Bayasuveya song lyrics from Kannada Movie Kempu Hori starring Ashok, Manjula,, Lyrics penned by Chi Udayashankar Sung by S Janaki, Music Composed by M Ranga Rao, film is Directed by B M Mahadevaiah and film is released on 1982