ಓ..ಓ..ಓ..ಓ.. ಓ..ಓಓಓ..
ಓ..ಓಓಓ..ಆಆ..ಲಾಲಾ
ಚಿನಕುರುಳಿ ಅಂತಾರೆ..
ಗಂಡು ಭೀರಿ..ಅಂತಾರೆ..
ಮುನಿದಾಗ ಇವಳೊಬ್ಬ
ಹೆಮ್ಮಾರಿ ಅಂತಾರೆ..
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ…ಹೇ..
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೆ ಬೇಲಿಯೇ ಹಾಕಿಲ್ಲ..
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೆ ಬೇಲಿಯೇ ಹಾಕಿಲ್ಲ..
ಹೆಣ್ಣಿಗೆ ಏತಕೋ ಸಾವಿರ ಬಂಧನ
ಊರೋರು ಉರುಕೊಳ್ಳಿ..
ಕರುಗೋರು ಆಡಕೊಳ್ಳಿ
ಮನಸೊಂದು ತಿಳಿಯಿದ್ರೆ
ನಮಗೆಂದು ಭಯವಿಲ್ಲ
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಹ್ಹಾ
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….||
ಮುಟ್ಟಿಸದ್ರೆ ಸುಡುವಂತ ಊರಿಬೆಂಕಿ ನಾನಂತೆ..
ನಕ್ಕಿದ್ರೆ ನಗುವಂತ ಮಗುವಂತೆ ನಾನಂತೆ..
ಮುಟ್ಟಿಸದ್ರೆ ಸುಡುವಂತ ಊರಿಬೆಂಕಿ ನಾನಂತೆ..
ನಕ್ಕಿದ್ರೆ ನಗುವಂತ ಮಗುವಂತೆ ನಾನಂತೆ..
ಕೇಡನು ಮಾಡೆ ನಾ ಮಾಡೋರ ಬಿಡೆನು ನಾ
ಗೋವಿಗೂ ಕೊಂಬುಂಟು ಎತ್ತಿಗೂ ಉಗುರುಂಟು
ತಾಳ್ಮೆಯ ಕಳಕೊಂಡ್ರೆ..ತಡೆಯೋರು ಯಾರುಂಟು
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಹ್ಹಾ
ಓಯ್ ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….||
ಸಾವಿತ್ರಿ ಸೀತೆಯ ಕಥೆಯೆಲ್ಲಾ ಬೇಕಿಲ್ಲಾ
ಪತಿಯೇನೆ ಪರದೈವ ಅನ್ನೋಳು ನಾನಲ್ಲಾ
ದಾನಿಯೂ ಅಲ್ಲ ನಾ ಸೇವೆಯೂ ಮಾಡೆ ನಾ
ಗಂಡಿಗೆ ಸಮ ಹೆಣ್ಣು ಬಾಳಿನ ಜೊತೆ ಕಣ್ಣು
ಈಗೆಲ್ಲಾ ಎಂದೋರ ಬಾಯಲ್ಲಿ ಹಿಡಿಮಣ್ಣು
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಟುರ್ರ..
ಓಯ್ ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….
ಓ ಓ ಓ…ಓ ಓ ಓ ಓ…….||
ಓ..ಓ..ಓ..ಓ.. ಓ..ಓಓಓ..
ಓ..ಓಓಓ..ಆಆ..ಲಾಲಾ
ಚಿನಕುರುಳಿ ಅಂತಾರೆ..
ಗಂಡು ಭೀರಿ..ಅಂತಾರೆ..
ಮುನಿದಾಗ ಇವಳೊಬ್ಬ
ಹೆಮ್ಮಾರಿ ಅಂತಾರೆ..
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ…ಹೇ..
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೆ ಬೇಲಿಯೇ ಹಾಕಿಲ್ಲ..
ಹಾರುವ ಹಕ್ಕಿಗೆ ಯಾರದೂ ಹಂಗಿಲ್ಲಾ..
ಬೀಸುವ ಗಾಳಿಗೆ ಬೇಲಿಯೇ ಹಾಕಿಲ್ಲ..
ಹೆಣ್ಣಿಗೆ ಏತಕೋ ಸಾವಿರ ಬಂಧನ
ಊರೋರು ಉರುಕೊಳ್ಳಿ..
ಕರುಗೋರು ಆಡಕೊಳ್ಳಿ
ಮನಸೊಂದು ತಿಳಿಯಿದ್ರೆ
ನಮಗೆಂದು ಭಯವಿಲ್ಲ
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಹ್ಹಾ
ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….||
ಮುಟ್ಟಿಸದ್ರೆ ಸುಡುವಂತ ಊರಿಬೆಂಕಿ ನಾನಂತೆ..
ನಕ್ಕಿದ್ರೆ ನಗುವಂತ ಮಗುವಂತೆ ನಾನಂತೆ..
ಮುಟ್ಟಿಸದ್ರೆ ಸುಡುವಂತ ಊರಿಬೆಂಕಿ ನಾನಂತೆ..
ನಕ್ಕಿದ್ರೆ ನಗುವಂತ ಮಗುವಂತೆ ನಾನಂತೆ..
ಕೇಡನು ಮಾಡೆ ನಾ ಮಾಡೋರ ಬಿಡೆನು ನಾ
ಗೋವಿಗೂ ಕೊಂಬುಂಟು ಎತ್ತಿಗೂ ಉಗುರುಂಟು
ತಾಳ್ಮೆಯ ಕಳಕೊಂಡ್ರೆ..ತಡೆಯೋರು ಯಾರುಂಟು
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಹ್ಹಾ
ಓಯ್ ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….||
ಸಾವಿತ್ರಿ ಸೀತೆಯ ಕಥೆಯೆಲ್ಲಾ ಬೇಕಿಲ್ಲಾ
ಪತಿಯೇನೆ ಪರದೈವ ಅನ್ನೋಳು ನಾನಲ್ಲಾ
ದಾನಿಯೂ ಅಲ್ಲ ನಾ ಸೇವೆಯೂ ಮಾಡೆ ನಾ
ಗಂಡಿಗೆ ಸಮ ಹೆಣ್ಣು ಬಾಳಿನ ಜೊತೆ ಕಣ್ಣು
ಈಗೆಲ್ಲಾ ಎಂದೋರ ಬಾಯಲ್ಲಿ ಹಿಡಿಮಣ್ಣು
|| ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೊ..ಟುರ್ರ..
ಓಯ್ ಜೋರಾಗಂದ್ರೆ ಗಾಳಿಗೋಯಿತೋ
ಮೆಲ್ಲಗಂದ್ರೆ ನಿಮಗೆ ಆಯಿತೋ….
ಓ ಓ ಓ…ಓ ಓ ಓ ಓ…….||
Chinakuruli Anthare song lyrics from Kannada Movie Kempu Hori starring Ashok, Manjula,, Lyrics penned by Chi Udayashankar Sung by S P Balasubrahmanyam, Bangalore Latha, Music Composed by M Ranga Rao, film is Directed by B M Mahadevaiah and film is released on 1982