Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ
ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ
ವೈಶಾಖ ಶಾಖ ಆಹ ಆಹ ಆ ಆಹ
 
ಏಕಾಂತ ಬೇಕಂತ ಸುಲ್ಲಾಡೊ ಹೂವ
ದುಂಬಿನ ಕಂಡಾಗ ತೆರೆದಾಡುವ ಜೀವ
ಒಂದಲ್ಲ ಎರಡಲ್ಲ ರತಿದೇವಿ ಆಟ
ಕೊಟ್ಟಷ್ಟು ಬೇಕನ್ನೊ ಕಾಮಣ್ಣನ ಕಾಟ
ರತಿಯ ಲೀಲೆ ರತಿಯ ಲೀಲೆ ಕೋಟಿ ಕಲೆಗೆ ಸಮ
 
||ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ||
||ವೈಶಾಖ ಶಾಖ ಆಹ ಆಹ ಆ ಆಹ||
 
ಮೇಲೆಲ್ಲ ಹೂವಂತೆ ಕಾಣೊ ದೇಹದ
ಒಳಗೆಲ್ಲ ಉರಿಯೋದು ರತಿ ನೋವಿನ ಜ್ವಾಲೆ
ಆ ನೋವು ಈ ನೋವು ಎಲ್ಲ ನೋವಿಗೆ
ಈ ಸ್ಪರ್ಶ ಸಂಘರ್ಷ ಸಂಜೀವಿನಿ ಮಾಲೆ
ಮದನ ಲೀಲೆ ಮದನ ಲೀಲೆ ಕೋಟಿ ಕಲೆಗೆ ಸಮ
 
||ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ||
||ವೈಶಾಖ ಶಾಖ ಆಹ ಆಹ ಆ ಆಹ||

-
ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ
ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ
ವೈಶಾಖ ಶಾಖ ಆಹ ಆಹ ಆ ಆಹ
 
ಏಕಾಂತ ಬೇಕಂತ ಸುಲ್ಲಾಡೊ ಹೂವ
ದುಂಬಿನ ಕಂಡಾಗ ತೆರೆದಾಡುವ ಜೀವ
ಒಂದಲ್ಲ ಎರಡಲ್ಲ ರತಿದೇವಿ ಆಟ
ಕೊಟ್ಟಷ್ಟು ಬೇಕನ್ನೊ ಕಾಮಣ್ಣನ ಕಾಟ
ರತಿಯ ಲೀಲೆ ರತಿಯ ಲೀಲೆ ಕೋಟಿ ಕಲೆಗೆ ಸಮ
 
||ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ||
||ವೈಶಾಖ ಶಾಖ ಆಹ ಆಹ ಆ ಆಹ||
 
ಮೇಲೆಲ್ಲ ಹೂವಂತೆ ಕಾಣೊ ದೇಹದ
ಒಳಗೆಲ್ಲ ಉರಿಯೋದು ರತಿ ನೋವಿನ ಜ್ವಾಲೆ
ಆ ನೋವು ಈ ನೋವು ಎಲ್ಲ ನೋವಿಗೆ
ಈ ಸ್ಪರ್ಶ ಸಂಘರ್ಷ ಸಂಜೀವಿನಿ ಮಾಲೆ
ಮದನ ಲೀಲೆ ಮದನ ಲೀಲೆ ಕೋಟಿ ಕಲೆಗೆ ಸಮ
 
||ವೈಶಾಖ ಶಾಖ ಆಹ ಆಹ ಆ ಆಹ
ಮೈ ಶಾಖ ಬೇಕ ಆಹ ಆಹ ಆ ಆಹ
ಇದು ನೂಲೆ ಇರದ ಬಲೆಯೊ
ಇದು ಗುರುವೆ ಇರದ ಕಲೆಯೊ||
||ವೈಶಾಖ ಶಾಖ ಆಹ ಆಹ ಆ ಆಹ||

Shakha Vaishaka song lyrics from Kannada Movie Kempaiah IPS starring Shashikumar, Tiger Prabhakar, Rambha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Somashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ