-
ಮುತ್ತು ಮುತ್ತು ಬೆಂಗ್ಳೂರು ಮುತ್ತು ಮಂಗ್ಳೂರು ಮುತ್ತು ನಂದು
ಬಾದಾಮಿ ಕೇಕೆ ಇದು
ಕಾರವಾರ ಮುತ್ತು ಧಾರವಾರ ಮುತ್ತು ಬೇಲೂರು ಮುತ್ತು ನಂದು
ಮೈಸುರು ಪಾಕೆ ಇದು
ಒಂದೊಂದೆ ಕೊಡು ಒಂದೊಂದೆ ಕೊಡು
ನಾ ಚಿತ್ತಾದರೆ ಮತ್ತೊಂದು ಕೊಡು
||ಮುತ್ತು ಮುತ್ತು ಬೆಂಗ್ಳೂರು ಮುತ್ತು ಮಂಗ್ಳೂರು ಮುತ್ತು ನಂದು

ನಾ ಚಿತ್ತಾದರೆ ಮತ್ತೊಂದು ಕೊಡು||
ಈ ನಡಿಗೆಯಲ್ಲಿ ನವಿಲಿದೆ ಮಾತಿನಲ್ಲಿ ಹಾಡಿದೆ ಮುತ್ತಿನಲ್ಲಿ ಜೇನಿದೆ
ಈ ನಡುವಿನಲ್ಲಿ ಲತೆಯಿದೆ ಲತೆಯ ಒಳಗು ಹಣ್ಣಿದೆ ಹಣ್ಣು ಕೆನ್ನೆ ಮೇಲಿದೆ
ಹೇ ನವಿಲೆ ಓ ನವಿಲೆ ನಿನ್ನ ಈ ನಡಿಗೆ ಬಾಣ ಈ ಎದೆಗೆ
ಓ ಗಿಣಿಯೆ ಹೇ ಗಿಣಿಯೆ ನಿನ್ನ ಕೆಂಬಾಯಿ ಬೇಕಿದೆ ನನಗೆ

ಈ ಕೊಡಗು ಮುತ್ತು ಸೊಗಸಿಗೆ ಬೀದರ್ ಮುತ್ತು ಬಿರುಸಿಗೆ
ಉಡುಪಿ ಮುತ್ತು ಮುಡಿಪಿಗೆ
ಈ ಮಂಡ್ಯ ಮುತ್ತು ಸಕ್ಕರೆ ಬನ್ನೂರ ಮುತ್ತುದುಪ್ಪಟ
ಕೋಲಾರ ಮುತ್ತು ಅಪ್ಪಟ
ಓ ಗೆಳೆಯ ಏ ಗೆಳೆಯ ನಿನ್ನ ತುಟಿ ಮೇಲೆ ನನ್ ನಗುಮಾಲೆ
ಹೊಯ್ ಪುರುಷ ಹೊಯ್ ಪುರುಷ ನಿನ್ನ ಎದೆ ಮೇಲೆ
ನಾನು ಜಯಮಾಲೆ