Munjane Soorya Lyrics

ಮುಂಜಾನೆ ಸೂರ್ಯ Lyrics

in Kempaiah IPS

in ಕೆಂಪಯ್ಯ ಐ.ಪಿ.ಎಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಕಲ್ಲಿನ ಗುಂಡಿಗೆಯಲ್ಲಿ ಹೂವಿನ ಮನಸ್ಸಿದೆಯಂತೆ
ದೂರ್ತರ ಕಂಠ ಆರ್ತರ ನೆಂಟ ಶಿಸ್ತಿನ ಪಂಟ ನೀನು
ಓಓಓ ಓಓಓ
ಕೋಪದ ಕಣ್ಣುಗಳಲ್ಲಿ ಕರುಣೆಯ ನದಿಯಂತೆ
ಮೋಸದ ಮೈಗೆ ಲಂಚದ ಕಣ್ಗೆ ಸಿಂಹದ ಸ್ವಪ್ನ ನೀನು
ಲೋಕ ಕೊಂಡಾಡೊ ಜಾಣನೆ ಮೌನದಲ್ಲೇನು ಯೋಚನೆ
ನೀನು ಹುಡಕಾಡೊ ರೂಪಸಿ ಯಾರು ಹೇಳಯ್ಯ ಬೇಗನೆ
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಕಾಡಿನ ಮೂಲೆಯರಲಿ ನಾಡಿನ ಮಹಲೊಳಗಿರಲಿ
ಖಾಕಿಯ ಕವಚ ಕಾಯಕ ಖಡ್ಗ ಧರಿಸುವ ಶೂರ ನೀನು
ಓಓಓಓ
ನಿನ್ನನ್ನು ಹೋಲುವ ದಕ್ಷ ದೇಶಕ್ಕೆ ಬೇಕೆದೆ ಲಕ್ಷ
ಕನ್ನಡ ಕೀರ್ತಿ ವಜ್ರಗಳಲ್ಲಿ ಬೆಳಗೊ ರತುನ ನೀನು
ವೀರ ಚಾಣಕ್ಯ ಬೇಗ ಬಾ ಪ್ರೇಮ ಮಾಣಿಕ್ಯ ಆಗು ಬಾ
ಗೂಡಚರ್ಯನ ಮಾಡು ಬಾ ನಿನ್ನ ಗೆಳತಿನ ತೊಋು ಬಾ
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಪೊಲೀಸು ಕೆಂಪಯ್ಯ ಕುದುರೆ ಕೆಂಪಯ್ಯ
ಗೆಸ್‌ ಮಿ ಗೆಸ್‌ ಮಿ ಗೆಸ್‌ ಮಿ
ಕಿಸ್‌ ಮಿ ಕಿಸ್‌ ಮಿ ಕಿಸ್‌ ಮಿ

-
ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಕಲ್ಲಿನ ಗುಂಡಿಗೆಯಲ್ಲಿ ಹೂವಿನ ಮನಸ್ಸಿದೆಯಂತೆ
ದೂರ್ತರ ಕಂಠ ಆರ್ತರ ನೆಂಟ ಶಿಸ್ತಿನ ಪಂಟ ನೀನು
ಓಓಓ ಓಓಓ
ಕೋಪದ ಕಣ್ಣುಗಳಲ್ಲಿ ಕರುಣೆಯ ನದಿಯಂತೆ
ಮೋಸದ ಮೈಗೆ ಲಂಚದ ಕಣ್ಗೆ ಸಿಂಹದ ಸ್ವಪ್ನ ನೀನು
ಲೋಕ ಕೊಂಡಾಡೊ ಜಾಣನೆ ಮೌನದಲ್ಲೇನು ಯೋಚನೆ
ನೀನು ಹುಡಕಾಡೊ ರೂಪಸಿ ಯಾರು ಹೇಳಯ್ಯ ಬೇಗನೆ
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಕಾಡಿನ ಮೂಲೆಯರಲಿ ನಾಡಿನ ಮಹಲೊಳಗಿರಲಿ
ಖಾಕಿಯ ಕವಚ ಕಾಯಕ ಖಡ್ಗ ಧರಿಸುವ ಶೂರ ನೀನು
ಓಓಓಓ
ನಿನ್ನನ್ನು ಹೋಲುವ ದಕ್ಷ ದೇಶಕ್ಕೆ ಬೇಕೆದೆ ಲಕ್ಷ
ಕನ್ನಡ ಕೀರ್ತಿ ವಜ್ರಗಳಲ್ಲಿ ಬೆಳಗೊ ರತುನ ನೀನು
ವೀರ ಚಾಣಕ್ಯ ಬೇಗ ಬಾ ಪ್ರೇಮ ಮಾಣಿಕ್ಯ ಆಗು ಬಾ
ಗೂಡಚರ್ಯನ ಮಾಡು ಬಾ ನಿನ್ನ ಗೆಳತಿನ ತೊಋು ಬಾ
 
|| ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಗುಲಾಬಿ ಕೆಂಪಯ್ಯ ಸಿಂಧೂರ ಕೆಂಪಯ್ಯ
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌
ವೆಲ್ಕಮ್‌ ವೆಲ್ಕಮ್‌ ವೆಲ್ಕಮ್‌||
 
ಮುಂಜಾನೆ ಸೂರ್ಯ ಕೆಂಪಯ್ಯ
ಸಂಜೆಯ ಸೂರ್ಯ ಕೆಂಪಯ್ಯ
ಪೊಲೀಸು ಕೆಂಪಯ್ಯ ಕುದುರೆ ಕೆಂಪಯ್ಯ
ಗೆಸ್‌ ಮಿ ಗೆಸ್‌ ಮಿ ಗೆಸ್‌ ಮಿ
ಕಿಸ್‌ ಮಿ ಕಿಸ್‌ ಮಿ ಕಿಸ್‌ ಮಿ

Munjane Soorya song lyrics from Kannada Movie Kempaiah IPS starring Shashikumar, Tiger Prabhakar, Rambha, Lyrics penned by Hamsalekha Sung by Chithra, Music Composed by Hamsalekha, film is Directed by V Somashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ