Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
ಓಓಓಓಓಓಓಓಓ……….
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
 
ಹೃದಯದ ಬಾಗಿಲು ನಿನಗೆ ತೆರೆದಿರುವಾಗ
ಗಾಳಿಯ ರೂಪದಿ ಬಂದು ನೀ ಹೋದೆ
ಕಣ್ಣಿನ ದೀಪವು ನಿನಗೆ ಕಾದಿರುವಾಗ
ಕತ್ತಲೆ ವೇಷದಿ ಬಂದು ಮರೆಯಾದೆ
 
||ಅಶರೀರವಾಣಿಯ ಅನುರಾಗ ಕಾಣೆಯ||
||ಅಶರೀರವಾಣಿಯ ಅನುರಾಗ ಕಾಣೆಯ||
ಓಓಓಓಓಓಓಓಓ……….
 
ನೆನಪಿನ ಅಂಗಳ ಕಂಬನಿಯ ಪಾಲಾಯ್ತು
ಬದುಕಿನ ತೋಟವು ಗೂಬೆಗಳ ಗೂಡಾಯ್ತು
ಮನಸ್ಸಿನ ರಾಜ್ಯವು ದ್ವೇಷಗಳ ಬೀಡಾಯ್ತು
ಕನಸ್ಸಿನ ಲೋಕವು ವೈರಿಗಳ ಸೆರೆಯಾಯ್ತು
 
||ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
ಓಓಓಓಓಓಓಓಓ……….
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ||

-
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
ಓಓಓಓಓಓಓಓಓ……….
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
 
ಹೃದಯದ ಬಾಗಿಲು ನಿನಗೆ ತೆರೆದಿರುವಾಗ
ಗಾಳಿಯ ರೂಪದಿ ಬಂದು ನೀ ಹೋದೆ
ಕಣ್ಣಿನ ದೀಪವು ನಿನಗೆ ಕಾದಿರುವಾಗ
ಕತ್ತಲೆ ವೇಷದಿ ಬಂದು ಮರೆಯಾದೆ
 
||ಅಶರೀರವಾಣಿಯ ಅನುರಾಗ ಕಾಣೆಯ||
||ಅಶರೀರವಾಣಿಯ ಅನುರಾಗ ಕಾಣೆಯ||
ಓಓಓಓಓಓಓಓಓ……….
 
ನೆನಪಿನ ಅಂಗಳ ಕಂಬನಿಯ ಪಾಲಾಯ್ತು
ಬದುಕಿನ ತೋಟವು ಗೂಬೆಗಳ ಗೂಡಾಯ್ತು
ಮನಸ್ಸಿನ ರಾಜ್ಯವು ದ್ವೇಷಗಳ ಬೀಡಾಯ್ತು
ಕನಸ್ಸಿನ ಲೋಕವು ವೈರಿಗಳ ಸೆರೆಯಾಯ್ತು
 
||ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ
ಓಓಓಓಓಓಓಓಓ……….
ಅಶರೀರವಾಣಿಯ ಅನುರಾಗ ಕಾಣೆಯ
ಅಶರೀರವಾಣಿಯ ಅನುರಾಗ ಕಾಣೆಯ||

Ashareeravaniya-duet song lyrics from Kannada Movie Kempaiah IPS starring Shashikumar, Tiger Prabhakar, Rambha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Somashekar and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ