-
ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ||
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
ನೇತ್ರಾವತಿ ತಿಳಿನೀಲಿಯ ನೋಟವೊ
ಅರ್ಕಾವತಿ ಅರೆನಗ್ನದ ಮಾಟವೊ
ಓಓಓಓಓಓಓ
ಗಂಗಾವತಿ ಇಳಿಜಾರಿನ ಆಟವೊ
ವೇದಾವತಿ ನಸುನಾಚಿದ ಓಟವೊ
ಶರಾವತಿ ಉಲ್ಲಾಸವೊ ಹೇಮಾವತಿ ಉನ್ಮಾದವೊ
ಕೃಷ್ಣಾ ನದಿಯ ಏರಿಳಿವ ವಯ್ಯಾರವೊ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
ಶೃಂಗೇರಿಯ ಸಿಂಗಾರದ ಸುಂದರಿ
ಮೈಮೇಲಿದೆ ಮಲೆನಾಡಿನ ವನಸಿರಿ
ಓಓಓಓಓಓಓ
ಮಡಿಕೇರಿಯ ಮನಕಾಡುವ ಕಿನ್ನರಿ
ಕಾವೇರಿಯ ಹೆಸರಲ್ಲಿನ ಹೆಣ್ ಸಿರಿ
ಮೈಸೂರಿನ ಮಂದಾರವೊ ಕೋಲಾರದ ಬಂಗಾರವೊ
ದಿನ ಮೂಡೊ ರವಿಯ ಹಾಗೆ ನೀನು ನೂತನ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ||
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
-
ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ||
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
ನೇತ್ರಾವತಿ ತಿಳಿನೀಲಿಯ ನೋಟವೊ
ಅರ್ಕಾವತಿ ಅರೆನಗ್ನದ ಮಾಟವೊ
ಓಓಓಓಓಓಓ
ಗಂಗಾವತಿ ಇಳಿಜಾರಿನ ಆಟವೊ
ವೇದಾವತಿ ನಸುನಾಚಿದ ಓಟವೊ
ಶರಾವತಿ ಉಲ್ಲಾಸವೊ ಹೇಮಾವತಿ ಉನ್ಮಾದವೊ
ಕೃಷ್ಣಾ ನದಿಯ ಏರಿಳಿವ ವಯ್ಯಾರವೊ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
ಶೃಂಗೇರಿಯ ಸಿಂಗಾರದ ಸುಂದರಿ
ಮೈಮೇಲಿದೆ ಮಲೆನಾಡಿನ ವನಸಿರಿ
ಓಓಓಓಓಓಓ
ಮಡಿಕೇರಿಯ ಮನಕಾಡುವ ಕಿನ್ನರಿ
ಕಾವೇರಿಯ ಹೆಸರಲ್ಲಿನ ಹೆಣ್ ಸಿರಿ
ಮೈಸೂರಿನ ಮಂದಾರವೊ ಕೋಲಾರದ ಬಂಗಾರವೊ
ದಿನ ಮೂಡೊ ರವಿಯ ಹಾಗೆ ನೀನು ನೂತನ
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ
ಸೆರಗಿನಲ್ಲಿ ತುಂಗೆ ನೆರಿಗೆಯಲ್ಲಿ ಭದ್ರೆ
ಸೌಂದರ್ಯ ಸಾಗರದಿ ಎಲ್ಲ ನದಿಯ ಸಂಗಮ||
||ಜರಿಯ ಸೀರೆಯಲ್ಲಿ ಮೋಹಿನಿ
ಹರಿವ ನೀರ ಮಧುರ ವಾಹಿನಿ||
Jariya Seereyalli Mohini song lyrics from Kannada Movie Kempaiah IPS starring Shashikumar, Tiger Prabhakar, Rambha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Somashekar and film is released on 1993