Vandane Vandane Lyrics

ವಂದನೆ ವಂದನೆ Lyrics

in Kavya

in ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ

||ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ||
 
ನೀಲಾಂಬರದ ಬೆಳದಿಂಗಳಲಿ 
ತೇಲಾಡುತಿರೊ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ 
ತೂಗಾಡುತಿರೊ ಮಂದಾರವು ನೀನೆ
ನೀಲಾಂಬರದ ಬೆಳದಿಂಗಳಲಿ 
ತೇಲಾಡುತಿರೊ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ 
ತೂಗಾಡುತಿರೊ ಮಂದಾರವು ನೀನೆ
ಮೋಹಾಂಗನೇ ನೀನು ಆಆಆ... 
ರಾಗಾಂಕಿತ ನಾನು
ಶೋಭನೆ ನೀಲಾಂಜನೆ ಅಭಿವಂದನೆ

|| ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ ||
 
(ಆಆಆ.. ಆಆಆ.. ಆಆಆ.. ಆಆಆ.. )
 
ಕಾರ್ತಿಕ ಸಿರಿ ದೇವಾಲಯದಿ 
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ 
ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಕಾರ್ತಿಕ ಸಿರಿ ದೇವಾಲಯದಿ 
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ 
ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಸಿರಿ ಯೌವ್ವನೆ ನೀನು ಆಆಆ... 
ಅಭಿಮಾನಿಯು ನಾನು
ಶೋಭನೆ ಪ್ರೇಮಾಂಗನೆ ಅಭಿವಂದನೆ  ....

|| ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ ||

ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ

||ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ||
 
ನೀಲಾಂಬರದ ಬೆಳದಿಂಗಳಲಿ 
ತೇಲಾಡುತಿರೊ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ 
ತೂಗಾಡುತಿರೊ ಮಂದಾರವು ನೀನೆ
ನೀಲಾಂಬರದ ಬೆಳದಿಂಗಳಲಿ 
ತೇಲಾಡುತಿರೊ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ 
ತೂಗಾಡುತಿರೊ ಮಂದಾರವು ನೀನೆ
ಮೋಹಾಂಗನೇ ನೀನು ಆಆಆ... 
ರಾಗಾಂಕಿತ ನಾನು
ಶೋಭನೆ ನೀಲಾಂಜನೆ ಅಭಿವಂದನೆ

|| ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ ||
 
(ಆಆಆ.. ಆಆಆ.. ಆಆಆ.. ಆಆಆ.. )
 
ಕಾರ್ತಿಕ ಸಿರಿ ದೇವಾಲಯದಿ 
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ 
ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಕಾರ್ತಿಕ ಸಿರಿ ದೇವಾಲಯದಿ 
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ 
ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಸಿರಿ ಯೌವ್ವನೆ ನೀನು ಆಆಆ... 
ಅಭಿಮಾನಿಯು ನಾನು
ಶೋಭನೆ ಪ್ರೇಮಾಂಗನೆ ಅಭಿವಂದನೆ  ....

|| ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ 
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ ||

Vandane Vandane song lyrics from Kannada Movie Kavya starring Ramkumar, Sudharani, Sithara, Lyrics penned by Doddarange Gowda Sung by S P Balasubrahmanyam, Music Composed by Sadhu Kokila, film is Directed by Kodlu Ramakrishna and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ