Aasegala Lokadali Lyrics

ಆಸೆಗಳ ಲೋಕದಲಿ Lyrics

in Kavya

in ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ  ಆ ಆ ಆ ಆ

ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ
ಬದುಕೆ ಒಂದು ಕಾವ್ಯ…..

|| ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ ||
 
ಸೋತಾಗಲೆ ಒಬ್ಬರು ಇಲ್ಲಿ..
ಇನ್ನೊಬ್ಬರು ಗೆಲ್ಲುವರಲ್ಲಿ
ಇದೇ ಯೋಗ ಇದೇ ಭಾಗ್ಯ ಎನುವಂತೆ
ಕೈಗೂಡದು ಆಸೆಗಳೆಲ್ಲ
ಹಣ್ಣಾಗದು ಹೂಗಳು ಎಲ್ಲ
ಇದೇ ಸತ್ಯ ದಿನ ನಿತ್ಯಸುಳಿವಂತೆ
ಸುಳಿಗಳ ನಡುವಿನ ಬದುಕೆ ಒಂದು ಕಾವ್ಯ......

|| ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ ||

 
ಒಂದೇ ನದಿಯ ಎರಡು ತೀರ
ಎಂದೆಂದಿಗು ದೂರ ದೂರ
ಇದೇ ಲೋಕ ಇದೇ ಶೋಕ ಎನುವಂತೆ
ಲೋಕದಿ ಸ್ನೇಹದ ನಂಟು
ಬರಿ ಭ್ರಾಂತಿಯ ಕನ್ನಡಿ ಗಂಟು
ಇದೇ ಮೋಹ ಇದೇ ದಾಹ ಕೊಡುವಂತೆ
ದುಗುಡದ ಪಯಣದೇ ಬದುಕೆ ಒಂದು ಕಾವ್ಯ.....

|| ಆಸೆಗಳ ಲೋಕದಲಿ ಕತೆಗಳ ಬರೆವಂತ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂತ
ಬದುಕೆ ಒಂದು ಕಾವ್ಯ.......ಆಆಆ||

ಓ ಓ ಓ ಓ  ಆ ಆ ಆ ಆ

ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ
ಬದುಕೆ ಒಂದು ಕಾವ್ಯ…..

|| ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ ||
 
ಸೋತಾಗಲೆ ಒಬ್ಬರು ಇಲ್ಲಿ..
ಇನ್ನೊಬ್ಬರು ಗೆಲ್ಲುವರಲ್ಲಿ
ಇದೇ ಯೋಗ ಇದೇ ಭಾಗ್ಯ ಎನುವಂತೆ
ಕೈಗೂಡದು ಆಸೆಗಳೆಲ್ಲ
ಹಣ್ಣಾಗದು ಹೂಗಳು ಎಲ್ಲ
ಇದೇ ಸತ್ಯ ದಿನ ನಿತ್ಯಸುಳಿವಂತೆ
ಸುಳಿಗಳ ನಡುವಿನ ಬದುಕೆ ಒಂದು ಕಾವ್ಯ......

|| ಆಸೆಗಳ ಲೋಕದಲಿ ಕಥೆಗಳ ಬರೆವಂತ
ಜೀವನದ ಪುಟಗಳಲಿ ವ್ಯಥೆಗಳು ಬೆರೆತಂತ ||

 
ಒಂದೇ ನದಿಯ ಎರಡು ತೀರ
ಎಂದೆಂದಿಗು ದೂರ ದೂರ
ಇದೇ ಲೋಕ ಇದೇ ಶೋಕ ಎನುವಂತೆ
ಲೋಕದಿ ಸ್ನೇಹದ ನಂಟು
ಬರಿ ಭ್ರಾಂತಿಯ ಕನ್ನಡಿ ಗಂಟು
ಇದೇ ಮೋಹ ಇದೇ ದಾಹ ಕೊಡುವಂತೆ
ದುಗುಡದ ಪಯಣದೇ ಬದುಕೆ ಒಂದು ಕಾವ್ಯ.....

|| ಆಸೆಗಳ ಲೋಕದಲಿ ಕತೆಗಳ ಬರೆವಂತ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂತ
ಬದುಕೆ ಒಂದು ಕಾವ್ಯ.......ಆಆಆ||

Aasegala Lokadali song lyrics from Kannada Movie Kavya starring Ramkumar, Sudharani, Sithara, Lyrics penned by Geethapriya Sung by Dr Rajkumar, Music Composed by Sadhu Kokila, film is Directed by Kodlu Ramakrishna and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ