ಎತ್ತ ತಿರುಗಲಿ ಕಣ್ಣು ನಿನ್ನ
ಆಹಹಾಹಾ (ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಏನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂದೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಎತ್ತ ತಿರುಗಲಿ ಕಣ್ಣು ....(ಹೇಹೇಹೇಹೇಹೇ )
(ಆಆಅಅಅ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ
ಆಲಂಗಿಸೊ ತೋಳ್ಗೇ ನಿನ್ನ ವಕ್ಷದಾಸೆ..
(ಹೇಹೇಹೇಹೇಹೇ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ
ಆಲಂಗಿಸೊ ತೋಳ್ಗೇ ನಿನ್ನ ವಕ್ಷದಾಸೆ
ಮೊಲ್ಲೆ ಮಲ್ಲಿಗೆ ರಾಶಿ ಮೈಯನ್ನಪ್ಪುವಾಸೆ
ಜೀವ ದುಂಬಿಗೆ ಮೂಸಿ ತಣಿವನೊಪ್ಪದಾಸೆ
|| ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎತ್ತ ತಿರುಗಲಿ ಕಣ್ಣು... (ಹೇಹೇಹೇಹೇಹೇ ) ||
(ಆಆಅಅಅ )
ಉಸಿರು ಉಸಿರೊಳು ನಿನ್ನ ಒಳಗೆ
ಕೊಳ್ಳುವಾಸೆ ಉಸಿರು ಉಸಿರು
ನಿನ್ನೊಳು ಐಕ್ಯವಾಗುವಾಸೆ..
(ಹೇಹೇಹೇಹೇಹೇ )
ಉಸಿರು ಉಸಿರೊಳು ನಿನ್ನ ಒಳಗೆ
ಕೊಳ್ಳುವಾಸೆ ಉಸಿರು ಉಸಿರು
ನಿನ್ನೊಳು ಐಕ್ಯವಾಗುವಾಸೆ
ಹೀರಿದನಿತು ಹೀರಿ ಸೇರಿ ಹೋಗುವಾಸೆ
ಸೇರಿ ಹೋಗುವಾಸೆ ಸೇರಿ ಹೋಗುವಾಸೆ
|| ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ ..
(ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಏನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂದೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ...
ಎತ್ತ ತಿರುಗಲಿ ಕಣ್ಣು .. (ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ
ಆಹಹಾಹಾ (ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಏನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂದೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಎತ್ತ ತಿರುಗಲಿ ಕಣ್ಣು ....(ಹೇಹೇಹೇಹೇಹೇ )
(ಆಆಅಅಅ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ
ಆಲಂಗಿಸೊ ತೋಳ್ಗೇ ನಿನ್ನ ವಕ್ಷದಾಸೆ..
(ಹೇಹೇಹೇಹೇಹೇ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ
ಆಲಂಗಿಸೊ ತೋಳ್ಗೇ ನಿನ್ನ ವಕ್ಷದಾಸೆ
ಮೊಲ್ಲೆ ಮಲ್ಲಿಗೆ ರಾಶಿ ಮೈಯನ್ನಪ್ಪುವಾಸೆ
ಜೀವ ದುಂಬಿಗೆ ಮೂಸಿ ತಣಿವನೊಪ್ಪದಾಸೆ
|| ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎತ್ತ ತಿರುಗಲಿ ಕಣ್ಣು... (ಹೇಹೇಹೇಹೇಹೇ ) ||
(ಆಆಅಅಅ )
ಉಸಿರು ಉಸಿರೊಳು ನಿನ್ನ ಒಳಗೆ
ಕೊಳ್ಳುವಾಸೆ ಉಸಿರು ಉಸಿರು
ನಿನ್ನೊಳು ಐಕ್ಯವಾಗುವಾಸೆ..
(ಹೇಹೇಹೇಹೇಹೇ )
ಉಸಿರು ಉಸಿರೊಳು ನಿನ್ನ ಒಳಗೆ
ಕೊಳ್ಳುವಾಸೆ ಉಸಿರು ಉಸಿರು
ನಿನ್ನೊಳು ಐಕ್ಯವಾಗುವಾಸೆ
ಹೀರಿದನಿತು ಹೀರಿ ಸೇರಿ ಹೋಗುವಾಸೆ
ಸೇರಿ ಹೋಗುವಾಸೆ ಸೇರಿ ಹೋಗುವಾಸೆ
|| ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ ..
(ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಏನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂದೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ...
ಎತ್ತ ತಿರುಗಲಿ ಕಣ್ಣು .. (ಹೇಹೇಹೇಹೇಹೇ )
Ettha Thirugali Kannu song lyrics from Kannada Movie Kavya starring Ramkumar, Sudharani, Sithara, Lyrics penned by Kuvempu Sung by Chithra, Music Composed by Sadhu Kokila, film is Directed by Kodlu Ramakrishna and film is released on 1995