ಓಓಓಓಓ...
ಆ ಆ ಆ ಆ. . ಆಆಆಆ. . ಆಆಆಆಆ
ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಒಲುಮೆಯ ಕಾವ್ಯ ನಾನು
ಕವಿಯು ನೀನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ನಗುವ ನಲಿವ ನಮ್ಮೀ ಬದುಕು
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಓಓಓಓಓ... ಓಓಓಓಓ...
ಬಾನಲೋಕದ ಬೆಡಗಿ ಬಂಗಾರಿಯೆ
ಬದುಕಿನಲಿ ಕವಿತೆ ಈ ಪ್ರೀತಿ
ರಾಗ ತಾನದ ರಸಿಕ ರೂವಾರಿಯೆ
ನುಡಿಯುತಿದೆ ಋತುಮಾನ ಪ್ರೀತಿ
ಮುತ್ತಾಗಿ ಬಾ ಮಂದಾರವೆ
ಹಗಲು ಇರುಳು ಒಲಿಯಿತು ಕೂಡಿ
ಓಓಓ... ಓಓಓ...
|| ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ ||
ಓಓಓಓಓ... ಓಓಓಓಓ... ಓಓಓಓಓ...
ನಿನ್ನ ಮಾತು ಗೀತೆಯಂತೆ ಮಧುರವಾಗಿ
ನನ್ನ ಹೃದಯ ಮೀಟುತಿದೆ ವೀಣೆಯಾಗಿ
ನಿನ್ನ ಸ್ನೇಹ ನನ್ನ ಪ್ರೀತಿ ಬಯಸುವಾಗ
ನನ್ನ ಹೃದಯ ಹಕ್ಕಿಯಾಗಿ ಸರಸ ಸಂಗ
ಈ ಜೀವನ ರೋಮಾಂಚನ
ನಿಮಿಷ ನಿಮಿಷ ಹರುಷವ ನೀಡಿ
ಓಓಓ... ಓಓಓ...
|| ಒಲುಮೆಯ ಕಾವ್ಯ ನಾನು
ಕವಿಯು ನೀನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ನಗುವ ನಲಿವ ನಮ್ಮೀ ಬದುಕು
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ಕೂಡಿದೆ. . . ||
ಓಓಓಓಓ...
ಆ ಆ ಆ ಆ. . ಆಆಆಆ. . ಆಆಆಆಆ
ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಒಲುಮೆಯ ಕಾವ್ಯ ನಾನು
ಕವಿಯು ನೀನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ನಗುವ ನಲಿವ ನಮ್ಮೀ ಬದುಕು
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಓಓಓಓಓ... ಓಓಓಓಓ...
ಬಾನಲೋಕದ ಬೆಡಗಿ ಬಂಗಾರಿಯೆ
ಬದುಕಿನಲಿ ಕವಿತೆ ಈ ಪ್ರೀತಿ
ರಾಗ ತಾನದ ರಸಿಕ ರೂವಾರಿಯೆ
ನುಡಿಯುತಿದೆ ಋತುಮಾನ ಪ್ರೀತಿ
ಮುತ್ತಾಗಿ ಬಾ ಮಂದಾರವೆ
ಹಗಲು ಇರುಳು ಒಲಿಯಿತು ಕೂಡಿ
ಓಓಓ... ಓಓಓ...
|| ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ ||
ಓಓಓಓಓ... ಓಓಓಓಓ... ಓಓಓಓಓ...
ನಿನ್ನ ಮಾತು ಗೀತೆಯಂತೆ ಮಧುರವಾಗಿ
ನನ್ನ ಹೃದಯ ಮೀಟುತಿದೆ ವೀಣೆಯಾಗಿ
ನಿನ್ನ ಸ್ನೇಹ ನನ್ನ ಪ್ರೀತಿ ಬಯಸುವಾಗ
ನನ್ನ ಹೃದಯ ಹಕ್ಕಿಯಾಗಿ ಸರಸ ಸಂಗ
ಈ ಜೀವನ ರೋಮಾಂಚನ
ನಿಮಿಷ ನಿಮಿಷ ಹರುಷವ ನೀಡಿ
ಓಓಓ... ಓಓಓ...
|| ಒಲುಮೆಯ ಕಾವ್ಯ ನಾನು
ಕವಿಯು ನೀನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ಒಲುಮೆಯ ಕಾವ್ಯ ನೀನು
ಕವಿಯು ನಾನು ಹಾಡುವಾಗ
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ತುಂಬಿದೆ
ನಗುವ ನಲಿವ ನಮ್ಮೀ ಬದುಕು
ಚೆಲುವಿನ ರಾಗ ತಾನ ಕಂಡಿದೆ
ಒಲವಿನ ಜೀವ ಭಾವ ಕೂಡಿದೆ. . . ||