Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೂಜುಜೂ ಜೂಜುಜೂ 
ಜೂಜುಜೂ ಜೂಜುಜೂ
ಜೂಜುಜೂ  ಜೂಜುಜೂ 
ಜೂಜುಜೂ  ಜೂಜುಜೂ
 
ಡೂಡೂಡೂ ಡೂಡೂಡೂ
ಡೂಡೂಡೂ ಡೂಡೂಡೂ
ಡೂಡೂಡೂ ಡೂಡೂಡೂ

ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ ಜೀವಾ ನೀನು
ತುರುತ್ತೂರು ತುರುತ್ತೂರು
 
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ  
ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ ಭಾವ ನೀನು
 
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

ಪಾಮರಿಮಪಮ ನೀಸರಿಸರಿಸ
ನೀಪಮಪನಿರಿಸಾ
ಪಾಮರಿಮಪಮ ನೀಸರಿಸರಿಸ
ನೀಪಮಪನಿರಿಸಾ
 
ನಿನ್ನ ಪ್ರೇಮದಲ್ಲಿ ಹೊಸ ಲೋಕ ನೋಡಿದೆ
ಜೀವ ಭಾವ ಸೇರಿ  ಸುಖ ಸ್ನೇಹ ತಂದಿದೆ
ಹಳೆ ಸಿಂಧೂರ ಸಿಂಗಾರ ನಕ್ಕಾಗ 
ಒಲವಿನ ನನ್ನಾಸೆ ಹೆಚ್ಚಾಗಿ ಸಂತೋಷದಲಿ
ಬಲು ರಂಗಾಗಿ ನಾಚ್ಚುತ್ತ ಬಂದಾಗ  
ಎದುರಲಿ ಸಂಗಾತಿ ನೀನಿಲ್ಲಿ ನಿಂತಾಗ
ಹೊಸ ರಾಗ ಹೊಸ ಗೀತೆ ಬರೆದೆ

ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

|| ಈ ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ  
ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ.. ||
       
ಎಂಥ ಚೆಂದ ನೀನು ರತಿ ದೇವಿ ರೂಪವೊ
ನಿನ್ನ ಜೋಡಿ ನಾನು ಇದು ನನ್ನ ಭಾಗ್ಯವೋ
ನಗು ಹೂವಾಗಿ ಹೊನ್ನಾಗಿ ಎಲ್ಲೆಲ್ಲು ಗೆಲುವಿನ
ಉಲ್ಲಾಸ ಕಣ್ಣಲ್ಲಿ ಮಿಂಚಾಗುತಿದೆ
ಮನ ನಿನ್ನಲ್ಲಿ ಒಂದಾಗಿ ಎಂದೆಂದು 
ಹೃದಯವು ಕುಂತಲ್ಲಿ ನಿಂತಲ್ಲಿ
ನಿನ್ನನ್ನು ನೆನೆದಾಗ ಅನುರಾಗ ಪಡೆವೇ....
    
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

|| ಈ ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ
ನೀ ಮಿಡಿದ ಸ್ವರದಲ್ಲಿ ನಾ ಹಾಡುವೆ
ಜೀವ ನೀನು

ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು ||
 

ಜೂಜುಜೂ ಜೂಜುಜೂ 
ಜೂಜುಜೂ ಜೂಜುಜೂ
ಜೂಜುಜೂ  ಜೂಜುಜೂ 
ಜೂಜುಜೂ  ಜೂಜುಜೂ
 
ಡೂಡೂಡೂ ಡೂಡೂಡೂ
ಡೂಡೂಡೂ ಡೂಡೂಡೂ
ಡೂಡೂಡೂ ಡೂಡೂಡೂ

ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ ಜೀವಾ ನೀನು
ತುರುತ್ತೂರು ತುರುತ್ತೂರು
 
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ  
ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ ಭಾವ ನೀನು
 
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

ಪಾಮರಿಮಪಮ ನೀಸರಿಸರಿಸ
ನೀಪಮಪನಿರಿಸಾ
ಪಾಮರಿಮಪಮ ನೀಸರಿಸರಿಸ
ನೀಪಮಪನಿರಿಸಾ
 
ನಿನ್ನ ಪ್ರೇಮದಲ್ಲಿ ಹೊಸ ಲೋಕ ನೋಡಿದೆ
ಜೀವ ಭಾವ ಸೇರಿ  ಸುಖ ಸ್ನೇಹ ತಂದಿದೆ
ಹಳೆ ಸಿಂಧೂರ ಸಿಂಗಾರ ನಕ್ಕಾಗ 
ಒಲವಿನ ನನ್ನಾಸೆ ಹೆಚ್ಚಾಗಿ ಸಂತೋಷದಲಿ
ಬಲು ರಂಗಾಗಿ ನಾಚ್ಚುತ್ತ ಬಂದಾಗ  
ಎದುರಲಿ ಸಂಗಾತಿ ನೀನಿಲ್ಲಿ ನಿಂತಾಗ
ಹೊಸ ರಾಗ ಹೊಸ ಗೀತೆ ಬರೆದೆ

ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

|| ಈ ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ  
ನೀ ಮಿಡಿದ ಮಧುರ ಸ್ವರದಲ್ಲಿ
ನಾ ಹಾಡುವೆ.. ||
       
ಎಂಥ ಚೆಂದ ನೀನು ರತಿ ದೇವಿ ರೂಪವೊ
ನಿನ್ನ ಜೋಡಿ ನಾನು ಇದು ನನ್ನ ಭಾಗ್ಯವೋ
ನಗು ಹೂವಾಗಿ ಹೊನ್ನಾಗಿ ಎಲ್ಲೆಲ್ಲು ಗೆಲುವಿನ
ಉಲ್ಲಾಸ ಕಣ್ಣಲ್ಲಿ ಮಿಂಚಾಗುತಿದೆ
ಮನ ನಿನ್ನಲ್ಲಿ ಒಂದಾಗಿ ಎಂದೆಂದು 
ಹೃದಯವು ಕುಂತಲ್ಲಿ ನಿಂತಲ್ಲಿ
ನಿನ್ನನ್ನು ನೆನೆದಾಗ ಅನುರಾಗ ಪಡೆವೇ....
    
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು

|| ಈ ಜಗವ ಮರೆತು 
ಜೊತೆಯಲ್ಲಿ ನಾ ಬಾಳುವೆ
ನೀ ಮಿಡಿದ ಸ್ವರದಲ್ಲಿ ನಾ ಹಾಡುವೆ
ಜೀವ ನೀನು

ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು
ತುರುತ್ತೂರು ತುರುತ್ತೂರು
ತುರುತ್ತುತುರುತ್ತುತುತುರುರುರು ||
 

Nee Midida Madhura song lyrics from Kannada Movie Kavya starring Ramkumar, Sudharani, Sithara, Lyrics penned by Devappa Sung by S P Balasubrahmanyam, Manjula Gururaj, Music Composed by Sadhu Kokila, film is Directed by Kodlu Ramakrishna and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ