ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ
ತುಂಗಾ ನದಿ ತೀರ ಪೀಠಸ್ಥಿತೇ
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ
ತುಂಗಾ ನದಿ ತೀರ ಪೀಠಸ್ಥಿತೇ
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ
|| ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ…||
ಸತ್ಯ ಶಿವ ಸುಂದರತೆ ಸಾಕಾರವಾಗಿ
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ
ಸತ್ಯ ಶಿವ ಸುಂದರತೆ ಸಾಕಾರವಾಗಿ
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ
ನರ್ತಿಸಿ ದೇವಿ ಕಾಲಿಗೆ ಮೇಲೆ
ನರ್ತಿಸಿ ದೇವಿ ಕಾಲಿಗೆ ಮೇಲೆ
ಆಪ್ತ ಜನ ರಕ್ಷಕಿ ಕರುನಾಡ ಕಾಳಿ
|| ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ…||
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ
ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ
ತುಂಗಾ ನದಿ ತೀರ ಪೀಠಸ್ಥಿತೇ
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ
ತುಂಗಾ ನದಿ ತೀರ ಪೀಠಸ್ಥಿತೇ
ಬಂಗಾರ ರಕ್ಷಿಸುವ ಲಕ್ಷ್ಮೀಯುತೇ
|| ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ…||
ಸತ್ಯ ಶಿವ ಸುಂದರತೆ ಸಾಕಾರವಾಗಿ
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ
ಸತ್ಯ ಶಿವ ಸುಂದರತೆ ಸಾಕಾರವಾಗಿ
ನಿತ್ಯ ನಿರ್ಮಲ ಜ್ಞಾನ ಜ್ಯೋತಿ ಬೆಳಗಿ
ನರ್ತಿಸಿ ದೇವಿ ಕಾಲಿಗೆ ಮೇಲೆ
ನರ್ತಿಸಿ ದೇವಿ ಕಾಲಿಗೆ ಮೇಲೆ
ಆಪ್ತ ಜನ ರಕ್ಷಕಿ ಕರುನಾಡ ಕಾಳಿ
|| ಶೃಂಗೇರಿ ಗೀರವಾಣಿ ಶ್ರೀ ವಾಣಿ ಶಾರದೇ
ಸಂಗೀತ ಸಾಹಿತ್ಯ ಸಕಲ ಕಲಾ ವಿಶಾರದೇ…||
Shrungeri Geeravaani song lyrics from Kannada Movie Kaveri starring Bharathi, Rajesh, Pandari Bai, Lyrics penned by Vijaya Narasimha Sung by P Susheela, Music Composed by M Ranga Rao, film is Directed by H N Reddy and film is released on 1975