ಶಿಲ್ಪ ಚತುರ ಕಲ್ಪನ ಕಲಾವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ
ಭೂಮಿಗಿಳಿದು ಬಂದ ಈ ಯಕ್ಷಲೋಕವ
ಕಂಡು ಕವಿಯು ಜಗವ ಮರೆತು ದೇವನಾಗುವ ಆಆಆ..
ಶಿಲ್ಪ ಚತುರ ಕಲ್ಪನ ಕಲಾ ವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ
ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವ
ಹೊಸದೊಂದು ಲೋಕದಲ್ಲಿ ವಿಹಾರಗೈಯುವ
ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವ
ಹೊಸದೊಂದು ಲೋಕದಲ್ಲಿ ವಿಹಾರಗೈಯುವ
ಶಿಲ್ಪಿ ಜಕ್ಕಣ್ಣನ ಅಮರ ವೈಭವ...
ಶಿಲ್ಪಿ ಜಕ್ಕಣ್ಣನ ಅಮರ ವೈಭವ
ಅಂದು ಮೆರೆದ ರೀತಿಯಲ್ಲಿ ಇಂದು ನೋಡುವ
|| ಶಿಲ್ಪ ಚತುರ ಕಲ್ಪನ ಕಲಾ ವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ||
ಆಹಾ.. ಚೆಲುವಿದಕೇ ರತಿಯು ಸಾಟಿಯೇ
ರಂಭೆಯೆಲ್ಲಿ ಓಡಿದಳು ಬೆರಗಾಗಿಯೇ...
ಆಹಾ.. ಚೆಲುವಿದಕೇ ರತಿಯು ಸಾಟಿಯೇ
ರಂಭೆಯೆಲ್ಲಿ ಓಡಿದಳು ಬೆರಗಾಗಿಯೇ
ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ
ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ
ನಿನ್ನೊಳು ನೀ ಮರುಳಾದೆ ಮಾರನ ಸಾಕ್ಷಿ
ಆಹಾ.. ಚೆಲುವಿದಕೆ ರತಿಯು ಸಾಟಿಯೇ
ಹೇಳೂ.. ಹೇಳೂ ನೀನೇ ಹೇಳೂ.. ಹೂಂ
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಏಕಾಂತದಲ್ಲಿ ಚಿಂತಾಭ್ರಾಂತಳಾದೇ..
ಹಾದಿ ಕಾದು ಭ್ರಾಂತಳಾದೇ
ಏಕೋ ಏನೋ ಬೇಸಳಾದೆ
ನನ್ನ ಮನದ ನೋವ ನಮಗೇ ನೀ ಕೇಳೆಂದೇ..
ನೀ ಕೇಳೆಂದೇ.. ನೀ ಕೇಳೆಂದೇ..
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಚೆನ್ನಕೇಶವನ ಚಂದ್ರಮುಖಿ
ನೀನೇ ಪರಮ ಸುಖೀ...
ಚೆನ್ನಕೇಶವನ ಚಂದ್ರಮುಖಿ
ನೀನೇ ಪರಮ ಸುಖೀ
ವಿರಹದಿಂದ ನೀ ಬಾಡಿದೆಯಾ ಸಖೀ
ವಿರಹದಿಂದ ನೀ ಬಾಡಿದೆಯಾ ಸಖೀ
ಓಕುಳಿ ಆಡೆಯಾ ಅಳಲುಕ್ಕಿ
ಥೈ ಥೈ ತಕಿಟ ಧಿಮಿಕಿಟ ತಕಜನುರಣುತ
ಕುಣಿದಾಡುವ ಬಾಲೆ ನಾಟ್ಯಲೋಲೆ
ದುರುಜ ಮೋದವಿದೇನಲೇ
ಏನೀ ಸುನಾದ ಏನೀ ವಿನೋದ
ಏನೀ ಭಾವೋನ್ಮಾದ
ಶಿಲ್ಪ ಚಾತುರ್ಯ ಕಾವ್ಯ ಮಾಧುರ್ಯ
ಕಲೆಯ ಸೌಂದರ್ಯ ನಾನೇ ನಾನೇ
ಮೈ ಪುಳಕ ಕೈ ಚಳಕ ಸಾರಥಿಕ ಜೀವಸಖ
ನೀನೇ ನೀನೇ ನೀನೇ
ಇದು ಜೀವನ ಓ ಜಕ್ಕಣ
ಝಣ ಝಣ ರುಪೈ ಝಣ
ರೋಮಾಂಚನ.. ಚಿರ ಯೌವ್ವನ.. ಆಲಿಂಗನ
ಶಿಲ್ಪ ಚತುರ ಕಲ್ಪನ ಕಲಾವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ
ಭೂಮಿಗಿಳಿದು ಬಂದ ಈ ಯಕ್ಷಲೋಕವ
ಕಂಡು ಕವಿಯು ಜಗವ ಮರೆತು ದೇವನಾಗುವ ಆಆಆ..
ಶಿಲ್ಪ ಚತುರ ಕಲ್ಪನ ಕಲಾ ವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ
ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವ
ಹೊಸದೊಂದು ಲೋಕದಲ್ಲಿ ವಿಹಾರಗೈಯುವ
ಬಾ ಇಲ್ಲಿ ನಮ್ಮ ನಾವೇ ಇಂದು ಮರೆಯುವ
ಹೊಸದೊಂದು ಲೋಕದಲ್ಲಿ ವಿಹಾರಗೈಯುವ
ಶಿಲ್ಪಿ ಜಕ್ಕಣ್ಣನ ಅಮರ ವೈಭವ...
ಶಿಲ್ಪಿ ಜಕ್ಕಣ್ಣನ ಅಮರ ವೈಭವ
ಅಂದು ಮೆರೆದ ರೀತಿಯಲ್ಲಿ ಇಂದು ನೋಡುವ
|| ಶಿಲ್ಪ ಚತುರ ಕಲ್ಪನ ಕಲಾ ವಿಲಾಸವ
ನೋಡೆ ಮೂಗನಾದರೂ ಕವಿತೆ ಹಾಡುವ||
ಆಹಾ.. ಚೆಲುವಿದಕೇ ರತಿಯು ಸಾಟಿಯೇ
ರಂಭೆಯೆಲ್ಲಿ ಓಡಿದಳು ಬೆರಗಾಗಿಯೇ...
ಆಹಾ.. ಚೆಲುವಿದಕೇ ರತಿಯು ಸಾಟಿಯೇ
ರಂಭೆಯೆಲ್ಲಿ ಓಡಿದಳು ಬೆರಗಾಗಿಯೇ
ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ
ನಿನ್ನ ರೂಪ ಬಿಂಬಿಸುವ ಕನ್ನಡಿ ಸಾಕ್ಷಿ
ನಿನ್ನೊಳು ನೀ ಮರುಳಾದೆ ಮಾರನ ಸಾಕ್ಷಿ
ಆಹಾ.. ಚೆಲುವಿದಕೆ ರತಿಯು ಸಾಟಿಯೇ
ಹೇಳೂ.. ಹೇಳೂ ನೀನೇ ಹೇಳೂ.. ಹೂಂ
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಏಕಾಂತದಲ್ಲಿ ಚಿಂತಾಭ್ರಾಂತಳಾದೇ..
ಹಾದಿ ಕಾದು ಭ್ರಾಂತಳಾದೇ
ಏಕೋ ಏನೋ ಬೇಸಳಾದೆ
ನನ್ನ ಮನದ ನೋವ ನಮಗೇ ನೀ ಕೇಳೆಂದೇ..
ನೀ ಕೇಳೆಂದೇ.. ನೀ ಕೇಳೆಂದೇ..
ಹೇಳೂ.. ಹೇಳೂ ಗಿಳಿಯೇ
ಎನ್ನ ಇನಿಯನ ಪರಿ ಇದು ಸರಿಯೇ
ಚೆನ್ನಕೇಶವನ ಚಂದ್ರಮುಖಿ
ನೀನೇ ಪರಮ ಸುಖೀ...
ಚೆನ್ನಕೇಶವನ ಚಂದ್ರಮುಖಿ
ನೀನೇ ಪರಮ ಸುಖೀ
ವಿರಹದಿಂದ ನೀ ಬಾಡಿದೆಯಾ ಸಖೀ
ವಿರಹದಿಂದ ನೀ ಬಾಡಿದೆಯಾ ಸಖೀ
ಓಕುಳಿ ಆಡೆಯಾ ಅಳಲುಕ್ಕಿ
ಥೈ ಥೈ ತಕಿಟ ಧಿಮಿಕಿಟ ತಕಜನುರಣುತ
ಕುಣಿದಾಡುವ ಬಾಲೆ ನಾಟ್ಯಲೋಲೆ
ದುರುಜ ಮೋದವಿದೇನಲೇ
ಏನೀ ಸುನಾದ ಏನೀ ವಿನೋದ
ಏನೀ ಭಾವೋನ್ಮಾದ
ಶಿಲ್ಪ ಚಾತುರ್ಯ ಕಾವ್ಯ ಮಾಧುರ್ಯ
ಕಲೆಯ ಸೌಂದರ್ಯ ನಾನೇ ನಾನೇ
ಮೈ ಪುಳಕ ಕೈ ಚಳಕ ಸಾರಥಿಕ ಜೀವಸಖ
ನೀನೇ ನೀನೇ ನೀನೇ
ಇದು ಜೀವನ ಓ ಜಕ್ಕಣ
ಝಣ ಝಣ ರುಪೈ ಝಣ
ರೋಮಾಂಚನ.. ಚಿರ ಯೌವ್ವನ.. ಆಲಿಂಗನ
Shilpa Chathura Kalpana song lyrics from Kannada Movie Kaveri starring Bharathi, Rajesh, Pandari Bai, Lyrics penned by Vijaya Narasimha Sung by Bangalore Latha, N S Raman, Music Composed by M Ranga Rao, film is Directed by H N Reddy and film is released on 1975