ಆಆಆ .... ಆ.... ಆ... ಆ...
ಆ ಆಹಾ... ಆಹಹಹ್ ..
ಓಹೋಹೋ ಹೂಂ ಹೂಂ ...
ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವಾ
ನಲಿ ನಲಿವಾ ನಗು ನಗುವಾ... ಬಾ... ಆಆಅ...
ಆನಂದದಿಂದ ಒಂದಾದ ಬಂಧ
ಸೊಗದ ಶುಭದ ಸಂಗಮ
ಮೃದು ಮಧುರಾ ಇದು ಅಮರಾ...
ಬಾ... ಆ ಆ ಆ ಆ ಅ...
|| ಆನಂದದಿಂದ ಒಂದಾದ ಬಂಧ... ಆಆಅ..||
ತೇಲಿ ತೇಲಿ ಹೋಗುವಾ
ದೂರ ದೂರ ಸಾಗುವಾ
ಮಧುರ ಮಿಲನ ಸುಧೆಯ ಪಾನ...
ಮಧುರ ಮಿಲನ ಸುಧೆಯ ಪಾನ..
ಇಲ್ಲೇ ಇಂದ್ರ ವೈಭವ…..
ಹೃದಯ ಮೌನ ಬಾಷೆಯ
ಕಣ್ಣಮಿಂಚ ಸನ್ನೆಯಾ
ಒಲವ ಕರೆಯ ಸರಸ ಸಮಯ
ಒಲವ ಕರೆಯ ಸರಸ ಸಮಯ
ನೋಡು ಪ್ರೇಮ ಮಾಯೆಯಾ
|| ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವಾ
ನಲಿ ನಲಿವಾ ನಗು ನಗುವಾ... ಬಾ... ಆಆಅ... ||
ಜಾತಿ ಮತವ ಮೀರಿದಾ ಪ್ರೇಮರಾಜ್ಯ ಸಂಪದ
ನಿನಗೆ ನನಗೆ ಅವನ ಕೊಡುಗೆ ಅದನ್ನು ಹಂಚಿಕೊಳ್ಳುವಾ
ಹೊನ್ನ ಮಳೆಯು ಬೀಳಲಿ ನಮ್ಮ ಒಲವು ಬಾಳಲಿ
ನನಗೆ ನೀನು ನಿನಗೆ ನಾನು ಒಂದೇ ಪ್ರಾಣ ಆಗುವಾ
|| ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವಾ ನಗು ನಗುವಾ... ಬಾ... ಆಆಅ...
ಆನಂದದಿಂದ ಒಂದಾದ ಬಂಧ... ಆಆಅ...||
ಆಆಆ .... ಆ.... ಆ... ಆ...
ಆ ಆಹಾ... ಆಹಹಹ್ ..
ಓಹೋಹೋ ಹೂಂ ಹೂಂ ...
ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವಾ
ನಲಿ ನಲಿವಾ ನಗು ನಗುವಾ... ಬಾ... ಆಆಅ...
ಆನಂದದಿಂದ ಒಂದಾದ ಬಂಧ
ಸೊಗದ ಶುಭದ ಸಂಗಮ
ಮೃದು ಮಧುರಾ ಇದು ಅಮರಾ...
ಬಾ... ಆ ಆ ಆ ಆ ಅ...
|| ಆನಂದದಿಂದ ಒಂದಾದ ಬಂಧ... ಆಆಅ..||
ತೇಲಿ ತೇಲಿ ಹೋಗುವಾ
ದೂರ ದೂರ ಸಾಗುವಾ
ಮಧುರ ಮಿಲನ ಸುಧೆಯ ಪಾನ...
ಮಧುರ ಮಿಲನ ಸುಧೆಯ ಪಾನ..
ಇಲ್ಲೇ ಇಂದ್ರ ವೈಭವ…..
ಹೃದಯ ಮೌನ ಬಾಷೆಯ
ಕಣ್ಣಮಿಂಚ ಸನ್ನೆಯಾ
ಒಲವ ಕರೆಯ ಸರಸ ಸಮಯ
ಒಲವ ಕರೆಯ ಸರಸ ಸಮಯ
ನೋಡು ಪ್ರೇಮ ಮಾಯೆಯಾ
|| ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವಾ
ನಲಿ ನಲಿವಾ ನಗು ನಗುವಾ... ಬಾ... ಆಆಅ... ||
ಜಾತಿ ಮತವ ಮೀರಿದಾ ಪ್ರೇಮರಾಜ್ಯ ಸಂಪದ
ನಿನಗೆ ನನಗೆ ಅವನ ಕೊಡುಗೆ ಅದನ್ನು ಹಂಚಿಕೊಳ್ಳುವಾ
ಹೊನ್ನ ಮಳೆಯು ಬೀಳಲಿ ನಮ್ಮ ಒಲವು ಬಾಳಲಿ
ನನಗೆ ನೀನು ನಿನಗೆ ನಾನು ಒಂದೇ ಪ್ರಾಣ ಆಗುವಾ
|| ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವಾ ನಗು ನಗುವಾ... ಬಾ... ಆಆಅ...
ಆನಂದದಿಂದ ಒಂದಾದ ಬಂಧ... ಆಆಅ...||
Akaashadalli Banaadiyagi song lyrics from Kannada Movie Kaveri starring Bharathi, Rajesh, Pandari Bai, Lyrics penned by Vijaya Narasimha Sung by P B Srinivas, S Janaki, Music Composed by M Ranga Rao, film is Directed by H N Reddy and film is released on 1975