ಆಆಆ... ಆಹಾ.....
ಓಹೋಹೋ.. ಆಹಾ.. ಲಾಲಾ..
ಶಹಬ್ಬಾಸ್..ಶಹಬ್ಬಾಸ್..
ಅಹ್ಹಹ್ಹಾ.. ಶಹಬ್ಬಾಸ್..
ಈ ದೇಶ ಚೆನ್ನ ಈ ಮಣ್ಣು ಚಿನ್ನ,
ಎಲ್ಲೂ ನಾ ಕಾಣೆನಲ್ಲ,
ಇಂಥ ಅಂದ ಇಂಥ ಚೆಂದ
ನಮ್ಮ ನಾಡಿಗೆ ಸಾಟಿ ಇಲ್ಲಾ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಓಹೋಹೋ….||
ಕರ್ಣಾಟ ಕಾವೇರಿ ತಾಯಾಗಿ ಬಂದು
ನಮ್ಮಾಸೆ ಕೈಗೂಡೊ ವರದಾನ ತಂದು
ಕರ್ಣಾಟ ಕಾವೇರಿ ತಾಯಾಗಿ ಬಂದು
ನಮ್ಮಾಸೆ ಕೈಗೂಡೊ ವರದಾನ ತಂದು
ಹಸಿಹಸಿರಲ್ಲಿ ಹನಿಹನಿಯಲ್ಲಿ,
ಹಸಿಹಸಿರಲ್ಲಿ ಹನಿಹನಿಯಲ್ಲಿ
ಆನಂದ ತಂದೇನು ಎಂದೂ ಎಂದೂ
ಎನೆ ನಾನೇ ಧನ್ಯ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಲಾಲಾಲಾಲಾ….||
ಈ ಜನ್ಮ ನೂರಾರು ನಾ ತಾಳಿ ಬರುವೆ
ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಈ ಜನ್ಮ ನೂರಾರು ನಾ ತಾಳಿ ಬರುವೆ
ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಕಣಕಣದಲ್ಲಿ ಪರಿಪರಿಯಲ್ಲಿ
ಕಣಕಣದಲ್ಲಿ ಪರಿಪರಿಯಲ್ಲಿ
ಸಂತೋಷ ಕಂಡೇನು ಎಂದೂ ಎಂದೂ
ಅದೆ ನನ್ನಾ ಪುಣ್ಯ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ,
ಎಲ್ಲೂ ನಾ ಕಾಣೆನಲ್ಲ,
ಇಂಥ ಅಂದ ಇಂಥ ಚೆಂದ
ನಮ್ಮ ನಾಡಿಗೆ ಸಾಟಿ ಇಲ್ಲಾ
ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಓಹೋಹೋ….||
ಆಆಆ... ಆಹಾ.....
ಓಹೋಹೋ.. ಆಹಾ.. ಲಾಲಾ..
ಶಹಬ್ಬಾಸ್..ಶಹಬ್ಬಾಸ್..
ಅಹ್ಹಹ್ಹಾ.. ಶಹಬ್ಬಾಸ್..
ಈ ದೇಶ ಚೆನ್ನ ಈ ಮಣ್ಣು ಚಿನ್ನ,
ಎಲ್ಲೂ ನಾ ಕಾಣೆನಲ್ಲ,
ಇಂಥ ಅಂದ ಇಂಥ ಚೆಂದ
ನಮ್ಮ ನಾಡಿಗೆ ಸಾಟಿ ಇಲ್ಲಾ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಓಹೋಹೋ….||
ಕರ್ಣಾಟ ಕಾವೇರಿ ತಾಯಾಗಿ ಬಂದು
ನಮ್ಮಾಸೆ ಕೈಗೂಡೊ ವರದಾನ ತಂದು
ಕರ್ಣಾಟ ಕಾವೇರಿ ತಾಯಾಗಿ ಬಂದು
ನಮ್ಮಾಸೆ ಕೈಗೂಡೊ ವರದಾನ ತಂದು
ಹಸಿಹಸಿರಲ್ಲಿ ಹನಿಹನಿಯಲ್ಲಿ,
ಹಸಿಹಸಿರಲ್ಲಿ ಹನಿಹನಿಯಲ್ಲಿ
ಆನಂದ ತಂದೇನು ಎಂದೂ ಎಂದೂ
ಎನೆ ನಾನೇ ಧನ್ಯ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಲಾಲಾಲಾಲಾ….||
ಈ ಜನ್ಮ ನೂರಾರು ನಾ ತಾಳಿ ಬರುವೆ
ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಈ ಜನ್ಮ ನೂರಾರು ನಾ ತಾಳಿ ಬರುವೆ
ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ
ಕಣಕಣದಲ್ಲಿ ಪರಿಪರಿಯಲ್ಲಿ
ಕಣಕಣದಲ್ಲಿ ಪರಿಪರಿಯಲ್ಲಿ
ಸಂತೋಷ ಕಂಡೇನು ಎಂದೂ ಎಂದೂ
ಅದೆ ನನ್ನಾ ಪುಣ್ಯ
|| ಈ ದೇಶ ಚೆನ್ನ ಈ ಮಣ್ಣು ಚಿನ್ನ,
ಎಲ್ಲೂ ನಾ ಕಾಣೆನಲ್ಲ,
ಇಂಥ ಅಂದ ಇಂಥ ಚೆಂದ
ನಮ್ಮ ನಾಡಿಗೆ ಸಾಟಿ ಇಲ್ಲಾ
ಈ ದೇಶ ಚೆನ್ನ ಈ ಮಣ್ಣು ಚಿನ್ನ
ಆಆಆ... ಆಹಾ..... ಓಹೋಹೋ….||
Ee Desha Chenna Ee Mannu Chinna song lyrics from Kannada Movie Kaveri starring Bharathi, Rajesh, Pandari Bai, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by H N Reddy and film is released on 1975