ಆ ಆ…ಆ ಆ ಆ….
ಓ ಓ..ಓ ಓ ಓ…
ಲಲಲಾ ಲರಲಾ
ಲಲಲಾ ಲರಲಾ
ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ನೀನು ಹಾಡೋ ರಾಗದಲಿ
ದನಿ ಬೆರೆವೇ ಇಂಪಾಗಿ..
ನೂರಾರು ಕಾವ್ಯಗಳ ನೀ ತಂದಾಗ…
ಬೀಸುವ ತಾಂಗಾಳಿಯೇ…
ನಮ್ಮ ಹಾಡಿಗೆ ಸುವ್ವಾಲಿಯೇ…
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
ಗಿರಿ ಮೇಲೆ ಮುತ್ತಿಟ್ಟ ಮೋಡಗಳೇ
ಅದು ಮುಂಜಾನೆ ರಂಗೋಲಿಯೋ..
ಎಲೆ ಮೇಲೆ ತೊಟ್ಟಿಕ್ಕೋ ಮುತ್ತುಗಳೇ
ಇದು ಪನ್ನೀರಿನ ಮಳೆಯೋ…
ಬಾನಾಡಿ ಹಾರೋ ಹಕ್ಕಿಗಳೇ…
ನಲಿದಾಡುವೇ ನಾ ಚುಕ್ಕಿಗಳೇ…
ಕಾವೇರಿ ತೀರದಲಿ
ಈ ಗೋಧೂಲಿ ವೇಳೆಯಲಿ
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
ನವಿಲೂರ ಬೀದೀಲಿ ನಾ ಬರುವೇ…
ಜನ ಬೆಪ್ಪಾಗಿ ನೋಡುವರು…
ಮಲ್ಲಿಗೆ ಸಂಪಿಗೆ ಹೂವುಗಳು
ಈ ಮೈ ಮೇಲೆ ಚೆಲ್ಲಿದರು…
ನಾ ಹೇಳಲಾರೆ ಆ ವೈಭವ
ನಾ ತಾಳಲಾರೆ ಸಂತೋಷವ
ನೀ ಬಾರೇ ನಮ್ಮೂರಿಗೆ
ಈ ಕಲ್ಯಾಣಿ ತೌರೂರಿಗೆ…
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ನೀನು ಹಾಡೋ ರಾಗದಲಿ
ದನಿ ಬೆರೆವೇ ಇಂಪಾಗಿ..
ನೂರಾರು ಕಾವ್ಯಗಳ ನೀ ತಂದಾಗ…
ಬೀಸುವ ತಾಂಗಾಳಿಯೇ…
ನಮ್ಮ ಹಾಡಿಗೆ ಸುವ್ವಾಲಿಯೇ…
ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
ಆ ಆ…ಆ ಆ ಆ….
ಓ ಓ..ಓ ಓ ಓ…
ಲಲಲಾ ಲರಲಾ
ಲಲಲಾ ಲರಲಾ
ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ನೀನು ಹಾಡೋ ರಾಗದಲಿ
ದನಿ ಬೆರೆವೇ ಇಂಪಾಗಿ..
ನೂರಾರು ಕಾವ್ಯಗಳ ನೀ ತಂದಾಗ…
ಬೀಸುವ ತಾಂಗಾಳಿಯೇ…
ನಮ್ಮ ಹಾಡಿಗೆ ಸುವ್ವಾಲಿಯೇ…
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
ಗಿರಿ ಮೇಲೆ ಮುತ್ತಿಟ್ಟ ಮೋಡಗಳೇ
ಅದು ಮುಂಜಾನೆ ರಂಗೋಲಿಯೋ..
ಎಲೆ ಮೇಲೆ ತೊಟ್ಟಿಕ್ಕೋ ಮುತ್ತುಗಳೇ
ಇದು ಪನ್ನೀರಿನ ಮಳೆಯೋ…
ಬಾನಾಡಿ ಹಾರೋ ಹಕ್ಕಿಗಳೇ…
ನಲಿದಾಡುವೇ ನಾ ಚುಕ್ಕಿಗಳೇ…
ಕಾವೇರಿ ತೀರದಲಿ
ಈ ಗೋಧೂಲಿ ವೇಳೆಯಲಿ
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
ನವಿಲೂರ ಬೀದೀಲಿ ನಾ ಬರುವೇ…
ಜನ ಬೆಪ್ಪಾಗಿ ನೋಡುವರು…
ಮಲ್ಲಿಗೆ ಸಂಪಿಗೆ ಹೂವುಗಳು
ಈ ಮೈ ಮೇಲೆ ಚೆಲ್ಲಿದರು…
ನಾ ಹೇಳಲಾರೆ ಆ ವೈಭವ
ನಾ ತಾಳಲಾರೆ ಸಂತೋಷವ
ನೀ ಬಾರೇ ನಮ್ಮೂರಿಗೆ
ಈ ಕಲ್ಯಾಣಿ ತೌರೂರಿಗೆ…
|| ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ನೀನು ಹಾಡೋ ರಾಗದಲಿ
ದನಿ ಬೆರೆವೇ ಇಂಪಾಗಿ..
ನೂರಾರು ಕಾವ್ಯಗಳ ನೀ ತಂದಾಗ…
ಬೀಸುವ ತಾಂಗಾಳಿಯೇ…
ನಮ್ಮ ಹಾಡಿಗೆ ಸುವ್ವಾಲಿಯೇ…
ಓಹೋ ಚೈತ್ರದ ಕೋಗಿಲೆಯೇ…
ಇರು ಬರುವೇ ಜೊತೆಯಾಗಿ
ಓ ಓ ಓ ಓ……||
Oho Chithrada song lyrics from Kannada Movie Kaveri Theeradalli starring Raghuveer, Usha, Sangeetha, Lyrics penned by S Narayan Sung by Manjula Gururaj, Music Composed by Vijayanand, film is Directed by S Narayan and film is released on 1994