Agumbeya Lyrics

in Kaveri Theeradalli

LYRIC

ಆಗುಂಬೆಯಾ ಗೊಂಬೆಯಾ ನಿಂಬೆ ನೀನಾ
ಮೂತಿ ನೋಡು ಕೋತಿ ಹಾಗಿದೆ…
ನಿನ್ನ ಕಂಡು ಹೆದರಿಕೊಂಡು
ಓಡೋ ಗಂಡು ನಾನಾ
ಹೇ ಹೇ ರುಕ್ಕಮ್ಮಾ….
ಈ ಸ್ಟೈಲು ಬೇಡಮ್ಮಾ…
ಹೇ ಹೇ ಫೋಸು ಯಾಕಮ್ಮಾ
ಆಹಹಾ…ಹೀರೋ ನಾನಮ್ಮಾ…
 
ಆಗುಂಬೆಯಾ ಗೊಂಬೆಯಾ ನಿಂಬೆ ನೀನಾ
ಮೂತಿ ನೋಡು ಕೋತಿ ಹಾಗಿದೆ…
ನಿನ್ನ ಕಂಡು ಹೆದರಿಕೊಂಡು
ಓಡೋ ಗಂಡು ನಾನಾ
ಹೇ ಹೇ ರುಕ್ಕಮ್ಮಾ….
ಈ ಸ್ಟೈಲು ಬೇಡಮ್ಮಾ…
ಹೇ ಹೇ ಫೋಸು ಯಾಕಮ್ಮಾ
ಆಹಹಾ…ಹೀರೋ ನಾನಮ್ಮಾ…ಹ್ಹಾ..
 
ಹೆಣ್ಣು ಚೆನ್ನ ಕಣ್ಣು ಚೆನ್ನ ಅಂತಾರಲ್ಲ
ನಿನ್ನ ನೋಡಿ ಬರೆದೋರಾ…
ಶಿಲ್ಪಿ ತನ್ನ ಶಿಲ್ಪವನ್ನು ಮಾಡೋವಾಗ
ಎದುರು ನೀನು ನಿಂತೋಳ…ಹ್ಹಾ..
ಹೆಣ್ಣು ಚೆನ್ನ ಕಣ್ಣು ಚೆನ್ನ ಅಂತಾರಲ್ಲ
ನಿನ್ನ ನೋಡಿ ಬರೆದೋರಾ…
ಶಿಲ್ಪಿ ತನ್ನ ಶಿಲ್ಪವನ್ನು ಮಾಡೋವಾಗ
ಎದುರು ನೀನು ನಿಂತೋಳ
ಓ ಇದಮ್ಮಾ ಓದು ಬಿಟ್ಟು ನಿದ್ದೆಗೆಟ್ಟು
ಮಂಕಾದ್ನಲ್ಲಾ…(ಜಿಂಗಿಜಿಂಗಿಜಿಂಗಿ)
ಆ ಬ್ರಹ್ಮ ಕಣ್ಣು ಮುಚ್ಚಿ ಹಣೆಯ ಚಚ್ಚಿ
ಸುಸ್ತಾದ್ನಲ್ಲಾ…(ಜಿಂಗಿಜಿಂಗಿಜಿಂಗಿ)
ಓಯ್‌ ಮುದುಕನು ಕೂಡ ನೋಡಿದರೆ ನಿನ್ನ
ವಯಸು ಮರೆತು ಕಣ್ಣು ಹೊಡೆವನು…
 
|| ಆಗುಂಬೆಯಾ ಗೊಂಬೆಯಾ ನಿಂಬೆ ನೀನಾ
ಮೂತಿ ನೋಡು ಕೋತಿ ಹಾಗಿದೆ…
ನಿನ್ನ ಕಂಡು ಹೆದರಿಕೊಂಡು
ಓಡೋ ಗಂಡು ನಾನಾ
ಹೇ ಹೇ ರುಕ್ಕಮ್ಮಾ….
ಈ ಸ್ಟೈಲು ಬೇಡಮ್ಮಾ…
ಹೇ ಹೇ ಫೋಸು ಯಾಕಮ್ಮಾ
ಆಹಹಾ…ಹೀರೋ ನಾನಮ್ಮಾ…ಹೂ…||
 
ಶೇಕು ಬ್ರೇಕು ನಂಗೆ ಗೊತ್ತು ನೋಡೇ ನೀನು
ಎಲ್ಲಾ ಬಲ್ಲ ಭೂಪ ನಾ…
ಜಾಕಿಚಾನು ನನ್ನ ನೋಡಿ ಭೇಶ್ ಭೇಶ್‌ ಎಂದ
ಫೈಟು ಮಾಡೋ ಸ್ಟೈಲನ್ನ ..ಹಾ ಡಿಶ್ಯೂಂ…
ಲವ್ವು ಗಿವ್ವು ಮಾಡು ಅಂದ್ರೆ ರಾಜಾ ನಾನು
ಸುಂಖವನ್ನು ಕೇಳೊಲ್ಲಾ…
ನನ್ನ ಮೆಚ್ಚಿ ಒಪ್ಪಿ ಬಂದ್ರೆ ರಾಣಿ ನೀನು
ಬೇರೆ ಯಾವ ಮಾತಿಲ್ಲಾ…
ನೋಡಮ್ಮಾ ಚಿನ್ನದಂಥ ನಮ್ಮ ಹುಡುಗ
ಜೈ ಅಂತಾನೆ…ವಾಟ್….‌
ಏನಮ್ಮಾ ಇಷ್ಟವಿದ್ರೆ ಹೇಳು ಬೇಗ
ಕೇಳಂತಾನೆ….ಯೂ ರಾಸ್ಕೆಲ್…
ಬೇಡವೋ ಮರಿ ನೋಡಿದರೆ ಕರಿ
ಇವಳು ತುಂಬಾ ಅಂದಗಾತಿನಾ…
 
|| ಆಗುಂಬೆಯಾ ಗೊಂಬೆಯಾ ನಿಂಬೆ ನೀನಾ
ಮೂತಿ ನೋಡು ಕೋತಿ ಹಾಗಿದೆ…ಅಯ್ಯೋ…
ನಿನ್ನ ಕಂಡು ಹೆದರಿಕೊಂಡು
ಓಡೋ ಗಂಡು ನಾನಾ
ಹೇ ಹೇ ರುಕ್ಕಮ್ಮಾ….
ಈ ಸ್ಟೈಲು ಬೇಡಮ್ಮಾ…
ಹೇ ಹೇ ಫೋಸು ಯಾಕಮ್ಮಾ
ಆಹಹಾ…ಹೀರೋ ನಾನಮ್ಮಾ…ಹೇ…
 
ಆಗುಂಬೆಯಾ ಗೊಂಬೆಯಾ ನಿಂಬೆ ನೀನಾ
ಮೂತಿ ನೋಡು ಕೋತಿ ಹಾಗಿದೆ…ಹೇ…
ನಿನ್ನ ಕಂಡು ಹೆದರಿಕೊಂಡು
ಓಡೋ ಗಂಡು ನಾನಾ
ಹೇ ಹೇ ರುಕ್ಕಮ್ಮಾ….
ಈ ಸ್ಟೈಲು ಬೇಡಮ್ಮಾ…
ಹೇ ಹೇ ಫೋಸು ಯಾಕಮ್ಮಾ
ಆಹಹಾ…ಹೀರೋ ನಾನಮ್ಮಾ…ಹ್ಹಾ…||

Agumbeya song lyrics from Kannada Movie Kaveri Theeradalli starring Raghuveer, Usha, Sangeetha, Lyrics penned by S Narayan Sung by Rajesh Krishnan, Chorus, Music Composed by Vijayanand, film is Directed by S Narayan and film is released on 1994