ಆ..ಆ ಆ…ಆ ಆ ಆ….ಆ…
ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…..||
ಆ…ಆ…ಆ…ಆ…ಆ…
ಆ…ಆ…ಆ…ಆ…ಆ…
ಮೃಧು ಹೂವಿನಲ್ಲೆ ಭೂಕಂಪನ
ಏಕಿಂಥ ಆವೇಶವೋ…
ಹೆಣ್ಣಾದ ದಿನವೇ ಮಣ್ಣಾದ ಬಯಕೆ
ನಿನಗೇಕೆ ಆಕ್ರೋಶವೋ…
ಮೃಧು ಹೂವಿನಲ್ಲೆ ಭೂಕಂಪನ
ಏಕಿಂಥ ಆವೇಶವೋ…
ಹೆಣ್ಣಾದ ದಿನವೇ ಮಣ್ಣಾದ ಬಯಕೆ
ನಿನಗೇಕೆ ಆಕ್ರೋಶವೋ…
ನೀ ಮಾಡಿದ ಪಾಪವೇನು…
ಜೀವಂತ ಶವವಾದೆ ನೀನು…
ಮುಗಿಯದ ಈ ಕಥೆಯ ನಾಯಕಿ ನೀನು
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…||
ಆ ಆ ಆ ಆ….ಆ ಆ ಆ….
ಆ ಆ ಆ ಆ….ಆ ಆ ಆ….
ಸುಡುಬೆಂಕಿಯಲ್ಲೆ ಕಾರುಣ್ಯವು
ಧಗಧಗಿಸಿ ನೇರಾಗಿದೆ….
ಸಂಸಾರ ಸುಖದ ಸಂಪ್ರೀತಿ ಸವಿವ
ಕನಸುಗಳು ಚೂರಾಗಿದೆ…
ಸುಡುಬೆಂಕಿಯಲ್ಲೆ ಕಾರುಣ್ಯವು
ಧಗಧಗಿಸಿ ನೇರಾಗಿದೆ….
ಸಂಸಾರ ಸುಖದ ಸಂಪ್ರೀತಿ ಸವಿವ
ಕನಸುಗಳು ಚೂರಾಗಿದೆ…
ದಣಿಯದೆ ಕುಣಿಯಲಿ ಪಾದ…
ಮೂಜಗವು ಮೊಳಗಲಿ ವೇದ…
ದಣಿಯದೆ ಕುಣಿಯಲಿ ಪಾದ…
ಮೂಜಗವು ಮೊಳಗಲಿ ವೇದ…
ಇಳಿದು ಬಾ ಧರೆಗೆ ಭಕ್ತಳಾಸರೆಗೆ..
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ…
ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ……||
ಆ..ಆ ಆ…ಆ ಆ ಆ….ಆ…
ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…..||
ಆ…ಆ…ಆ…ಆ…ಆ…
ಆ…ಆ…ಆ…ಆ…ಆ…
ಮೃಧು ಹೂವಿನಲ್ಲೆ ಭೂಕಂಪನ
ಏಕಿಂಥ ಆವೇಶವೋ…
ಹೆಣ್ಣಾದ ದಿನವೇ ಮಣ್ಣಾದ ಬಯಕೆ
ನಿನಗೇಕೆ ಆಕ್ರೋಶವೋ…
ಮೃಧು ಹೂವಿನಲ್ಲೆ ಭೂಕಂಪನ
ಏಕಿಂಥ ಆವೇಶವೋ…
ಹೆಣ್ಣಾದ ದಿನವೇ ಮಣ್ಣಾದ ಬಯಕೆ
ನಿನಗೇಕೆ ಆಕ್ರೋಶವೋ…
ನೀ ಮಾಡಿದ ಪಾಪವೇನು…
ಜೀವಂತ ಶವವಾದೆ ನೀನು…
ಮುಗಿಯದ ಈ ಕಥೆಯ ನಾಯಕಿ ನೀನು
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…||
ಆ ಆ ಆ ಆ….ಆ ಆ ಆ….
ಆ ಆ ಆ ಆ….ಆ ಆ ಆ….
ಸುಡುಬೆಂಕಿಯಲ್ಲೆ ಕಾರುಣ್ಯವು
ಧಗಧಗಿಸಿ ನೇರಾಗಿದೆ….
ಸಂಸಾರ ಸುಖದ ಸಂಪ್ರೀತಿ ಸವಿವ
ಕನಸುಗಳು ಚೂರಾಗಿದೆ…
ಸುಡುಬೆಂಕಿಯಲ್ಲೆ ಕಾರುಣ್ಯವು
ಧಗಧಗಿಸಿ ನೇರಾಗಿದೆ….
ಸಂಸಾರ ಸುಖದ ಸಂಪ್ರೀತಿ ಸವಿವ
ಕನಸುಗಳು ಚೂರಾಗಿದೆ…
ದಣಿಯದೆ ಕುಣಿಯಲಿ ಪಾದ…
ಮೂಜಗವು ಮೊಳಗಲಿ ವೇದ…
ದಣಿಯದೆ ಕುಣಿಯಲಿ ಪಾದ…
ಮೂಜಗವು ಮೊಳಗಲಿ ವೇದ…
ಇಳಿದು ಬಾ ಧರೆಗೆ ಭಕ್ತಳಾಸರೆಗೆ..
|| ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ…
ಜೀವ…ಬರಡಾಯಿತೇ…
ದೈವ… ಕುರುಡಾಯಿತೇ…
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ
ಮೂಲೋಕದೊಡೆಯ ಈ ಪಾಪಿ ಮೊರೆಯ
ನೀ ಕೇಳಿ ಬರುವಾ ದಿನ ಯಾವುದೋ…
ಬಾಳು…ನಂಜಾಯಿತೇ….
ಪ್ರೀತಿ…ಪಂಜಾಯಿತೆ……||
Baalu Nanjaayithe song lyrics from Kannada Movie Kaveri Theeradalli starring Raghuveer, Usha, Sangeetha, Lyrics penned by S Narayan Sung by Dr Rajkumar, Music Composed by Vijayanand, film is Directed by S Narayan and film is released on 1994