Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಹೊಗೋಣವೇ…ಏಏಏ
ಸಹ್ಯಾದ್ರಿ ಕಾಡಿನಲ್ಲಿ ರಾಗಿ ಪದ
ರಾಗಿ ಪದ ಅಲ್ಲ ಜೋಗಿ ಪದ
ಅರಿಯೋಣ ಬಾರೋ ಅದರ ಹೆಜ್ಜೆನನ್ನ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಜೋಗರ ಬೀದಿಗೆ ಹೂಗಾರ ಬಂದವ್ನೆ
ಒಒಒಒಒ ಹೆಜ್ಜೇನಾ ಕದಿಯೊಕೆ
ಸಜ್ಜಾಗಿ ನಿಂತವ್ನೆ
ಮಲ್ನಾಡಗಳು ಹಿಂಡಾಕಿವಿ ಜೋಪಾನವೇ
ನಮ್ಮೂರ ಸುಮ ಪಾನ ಸವಿಯೋಕಮ್ಮಿ
ಬಾಯಾರಿದೇ..ಏಏಏ
ಬರಬೇಕು ನೀ ನಂಬಿ ಸಿಹಿ ರಾತ್ರಿಗೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
Please log in to see the full lyrics of this song.
-
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಹೊಗೋಣವೇ…ಏಏಏ
ಸಹ್ಯಾದ್ರಿ ಕಾಡಿನಲ್ಲಿ ರಾಗಿ ಪದ
ರಾಗಿ ಪದ ಅಲ್ಲ ಜೋಗಿ ಪದ
ಅರಿಯೋಣ ಬಾರೋ ಅದರ ಹೆಜ್ಜೆನನ್ನ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಜೋಗರ ಬೀದಿಗೆ ಹೂಗಾರ ಬಂದವ್ನೆ
ಒಒಒಒಒ ಹೆಜ್ಜೇನಾ ಕದಿಯೊಕೆ
ಸಜ್ಜಾಗಿ ನಿಂತವ್ನೆ
ಮಲ್ನಾಡಗಳು ಹಿಂಡಾಕಿವಿ ಜೋಪಾನವೇ
ನಮ್ಮೂರ ಸುಮ ಪಾನ ಸವಿಯೋಕಮ್ಮಿ
ಬಾಯಾರಿದೇ..ಏಏಏ
ಬರಬೇಕು ನೀ ನಂಬಿ ಸಿಹಿ ರಾತ್ರಿಗೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
LYRIC
-
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಹೊಗೋಣವೇ…ಏಏಏ
ಸಹ್ಯಾದ್ರಿ ಕಾಡಿನಲ್ಲಿ ರಾಗಿ ಪದ
ರಾಗಿ ಪದ ಅಲ್ಲ ಜೋಗಿ ಪದ
ಅರಿಯೋಣ ಬಾರೋ ಅದರ ಹೆಜ್ಜೆನನ್ನ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಜೋಗರ ಬೀದಿಗೆ ಹೂಗಾರ ಬಂದವ್ನೆ
ಒಒಒಒಒ ಹೆಜ್ಜೇನಾ ಕದಿಯೊಕೆ
ಸಜ್ಜಾಗಿ ನಿಂತವ್ನೆ
ಮಲ್ನಾಡಗಳು ಹಿಂಡಾಕಿವಿ ಜೋಪಾನವೇ
ನಮ್ಮೂರ ಸುಮ ಪಾನ ಸವಿಯೋಕಮ್ಮಿ
ಬಾಯಾರಿದೇ..ಏಏಏ
ಬರಬೇಕು ನೀ ನಂಬಿ ಸಿಹಿ ರಾತ್ರಿಗೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
Please log in to see the full lyrics of this song.
-
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಹೊಗೋಣವೇ…ಏಏಏ
ಸಹ್ಯಾದ್ರಿ ಕಾಡಿನಲ್ಲಿ ರಾಗಿ ಪದ
ರಾಗಿ ಪದ ಅಲ್ಲ ಜೋಗಿ ಪದ
ಅರಿಯೋಣ ಬಾರೋ ಅದರ ಹೆಜ್ಜೆನನ್ನ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
ಜೋಗರ ಬೀದಿಗೆ ಹೂಗಾರ ಬಂದವ್ನೆ
ಒಒಒಒಒ ಹೆಜ್ಜೇನಾ ಕದಿಯೊಕೆ
ಸಜ್ಜಾಗಿ ನಿಂತವ್ನೆ
ಮಲ್ನಾಡಗಳು ಹಿಂಡಾಕಿವಿ ಜೋಪಾನವೇ
ನಮ್ಮೂರ ಸುಮ ಪಾನ ಸವಿಯೋಕಮ್ಮಿ
ಬಾಯಾರಿದೇ..ಏಏಏ
ಬರಬೇಕು ನೀ ನಂಬಿ ಸಿಹಿ ರಾತ್ರಿಗೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಮಧುಚಂದ್ರ ಮೈತ್ರಿಯ ಸೋಪಾನಕೆ
ಕಾವೇರಿ ತೀರದಲ್ಲಿ ಮುಂಗಾರಿಗೆ
ಜೋಗಾದ ಗುಂಡಿಯಲ್ಲಿ ತಂಗಾಳಿಗೆ
Kaveri Theeradalli song lyrics from Kannada Movie Kaveri Theeradalli starring Raghuveer, Usha, Sangeetha, Lyrics penned by S Narayan Sung by S P Balasubrahmanyam, Manjula Gururaj, Music Composed by Vijayanand, film is Directed by S Narayan and film is released on 1994