ಹೆಣ್ಣು : ತಂದನ ಆ ಆ ಆ…ತಂದನ…ಆ ಆ ..
ತಂದನ ಆ ಆ ಆ…ತಂದನ…ಆ ಆ ..
ತಂದನ ಆ ಆ ಆ…ತಂದನ…ಆ ಆ ..
ಕೋರಸ್ : ಗರಿಸಪಮಪಗಪದನಿದ
ತಂದನ ತಂದನ ತಂದನ ತಂದನ
ಹೆಣ್ಣು : ಕುಣಿದಾಡಿದೆ ಹೆಜ್ಜೆಗಳು
ತನನಂ ತನನಂ…
ನಲಿದಾಡಿದೆ ಗೆಜ್ಜೆಗಳು
ತನನಂ ತನನಂ…
ಮೂರು ಲೋಕ ಕಂಡೆ
ನಿನ್ನ ಮೌನ ಮಾತಿನಲಿ
ಓ…ನಾನು ಧನ್ಯಳಾದೆ
ನಿನ್ನ ಪ್ರೇಮ ಪೂಜೆಯಲಿ
ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…
ಹೆಣ್ಣು : ಕಲ್ಲಾದ ನನ್ನನು ಶಿಲೆಯಂತೆ ಮಾಡಿದೆ
ಶೃಂಗಾರ ಮಾಡಿ ಹೊಸರೂಪ ನೀಡಿದೆ..
ಗಂಡು : ಬೇಲೂರ ಬಾಲೆಯೇ ನಿನ್ನ ಕಂಡು ನಾಚಿದೆ
ಎಲ್ಲೋರ ಕಲ್ಲಿಗೆ ಸಮನೆಂದು ಸಾರಿದೆ
ಹೆಣ್ಣು : ಶೃತಿಲಯ ಬೆರೆಯಲಿ..ಸತಿಪತಿ ನಲಿಯಲಿ
ಗಂಡು : ಸಂಜೆ ಗಾಳಿ ಬೀಸಲಿ..ಗಂಧ ತೇಲಿ ಹೋದಲಿ
ಹೆಣ್ಣು : ಅಲೆಯ ದೊರೆಯೇ ಮನಗಂದಳದಲಿ ನೀ ಬಾ
|| ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…..||
ಹೆಣ್ಣು : ಶ್ರೀರಾಮಚಂದ್ರ ನೀ ಶ್ರೀದೇವಿಯಂತೆ ನಾ
ಕಲ್ಯಾಣವಾಗಲಿ ಸುಖಿಯೆಂದು ಹಾಡುವೇ
ಗಂಡು : ವೈದೇಹಿ ನಿನ್ನನು ನೆರಳಂತೆ ಕಾಯುವೇ..
ಮರುಜನ್ಮ ಹೀಗೆಯೇ ಇರಲೆಂದು ಬೇಡುವೇ..
ಹೆಣ್ಣು : ಎಂಥ ಭಾಗ್ಯ ನನ್ನದು…ಪುಣ್ಯವಂತೆ ಹೆಣ್ಣಿದು
ಗಂಡು : ಸೂಜಿ ಮಲ್ಲೆ ಹೂವಿದು..ನಾಚಿಕೊಂಡರಾಗದು..
ಹೆಣ್ಣು : ಪನಿಗಗಸನಿಗರಿಗರಿನಿದಪಮಪ…
|| ಹೆಣ್ಣು : ಕುಣಿದಾಡಿದೆ ಹೆಜ್ಜೆಗಳು
ತನನಂ ತನನಂ…
ನಲಿದಾಡಿದೆ ಗೆಜ್ಜೆಗಳು
ತನನಂ ತನನಂ…
ಮೂರು ಲೋಕ ಕಂಡೆ
ನಿನ್ನ ಮೌನ ಮಾತಿನಲಿ
ಓ…ನಾನು ಧನ್ಯಳಾದೆ
ನಿನ್ನ ಪ್ರೇಮ ಪೂಜೆಯಲಿ
ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…..||
ಹೆಣ್ಣು : ತಂದನ ಆ ಆ ಆ…ತಂದನ…ಆ ಆ ..
ತಂದನ ಆ ಆ ಆ…ತಂದನ…ಆ ಆ ..
ತಂದನ ಆ ಆ ಆ…ತಂದನ…ಆ ಆ ..
ಕೋರಸ್ : ಗರಿಸಪಮಪಗಪದನಿದ
ತಂದನ ತಂದನ ತಂದನ ತಂದನ
ಹೆಣ್ಣು : ಕುಣಿದಾಡಿದೆ ಹೆಜ್ಜೆಗಳು
ತನನಂ ತನನಂ…
ನಲಿದಾಡಿದೆ ಗೆಜ್ಜೆಗಳು
ತನನಂ ತನನಂ…
ಮೂರು ಲೋಕ ಕಂಡೆ
ನಿನ್ನ ಮೌನ ಮಾತಿನಲಿ
ಓ…ನಾನು ಧನ್ಯಳಾದೆ
ನಿನ್ನ ಪ್ರೇಮ ಪೂಜೆಯಲಿ
ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…
ಹೆಣ್ಣು : ಕಲ್ಲಾದ ನನ್ನನು ಶಿಲೆಯಂತೆ ಮಾಡಿದೆ
ಶೃಂಗಾರ ಮಾಡಿ ಹೊಸರೂಪ ನೀಡಿದೆ..
ಗಂಡು : ಬೇಲೂರ ಬಾಲೆಯೇ ನಿನ್ನ ಕಂಡು ನಾಚಿದೆ
ಎಲ್ಲೋರ ಕಲ್ಲಿಗೆ ಸಮನೆಂದು ಸಾರಿದೆ
ಹೆಣ್ಣು : ಶೃತಿಲಯ ಬೆರೆಯಲಿ..ಸತಿಪತಿ ನಲಿಯಲಿ
ಗಂಡು : ಸಂಜೆ ಗಾಳಿ ಬೀಸಲಿ..ಗಂಧ ತೇಲಿ ಹೋದಲಿ
ಹೆಣ್ಣು : ಅಲೆಯ ದೊರೆಯೇ ಮನಗಂದಳದಲಿ ನೀ ಬಾ
|| ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…..||
ಹೆಣ್ಣು : ಶ್ರೀರಾಮಚಂದ್ರ ನೀ ಶ್ರೀದೇವಿಯಂತೆ ನಾ
ಕಲ್ಯಾಣವಾಗಲಿ ಸುಖಿಯೆಂದು ಹಾಡುವೇ
ಗಂಡು : ವೈದೇಹಿ ನಿನ್ನನು ನೆರಳಂತೆ ಕಾಯುವೇ..
ಮರುಜನ್ಮ ಹೀಗೆಯೇ ಇರಲೆಂದು ಬೇಡುವೇ..
ಹೆಣ್ಣು : ಎಂಥ ಭಾಗ್ಯ ನನ್ನದು…ಪುಣ್ಯವಂತೆ ಹೆಣ್ಣಿದು
ಗಂಡು : ಸೂಜಿ ಮಲ್ಲೆ ಹೂವಿದು..ನಾಚಿಕೊಂಡರಾಗದು..
ಹೆಣ್ಣು : ಪನಿಗಗಸನಿಗರಿಗರಿನಿದಪಮಪ…
|| ಹೆಣ್ಣು : ಕುಣಿದಾಡಿದೆ ಹೆಜ್ಜೆಗಳು
ತನನಂ ತನನಂ…
ನಲಿದಾಡಿದೆ ಗೆಜ್ಜೆಗಳು
ತನನಂ ತನನಂ…
ಮೂರು ಲೋಕ ಕಂಡೆ
ನಿನ್ನ ಮೌನ ಮಾತಿನಲಿ
ಓ…ನಾನು ಧನ್ಯಳಾದೆ
ನಿನ್ನ ಪ್ರೇಮ ಪೂಜೆಯಲಿ
ಗಂಡು : ಮಧು ಮಾಸದ ಮಂತ್ರಗಳು
ತನನಂ ತನನಂ…
ಮನದಾಸೆಯ ರೂಪಗಳು
ತನನಂ ತನನಂ…
ದೇವಲೋಕದಿಂದ
ನನಗಾಗಿ ಬಂದವಳು..
ಓ…ಪಾರಿಜಾತ ಹೂವ
ವರವಾಗಿ ತಂದವಳು…..||
Kunidadide Hejjegalu song lyrics from Kannada Movie Kaveri Theeradalli starring Raghuveer, Usha, Sangeetha, Lyrics penned by S Narayan Sung by S P Balasubrahmanyam, Sheela, Music Composed by Vijayanand, film is Directed by S Narayan and film is released on 1994