Noyuthide Lyrics

ನೋಯುತಿದೇ Lyrics

in Kathanayaka

in ಕಥಾನಾಯಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ.... ಆಆಆ... ಆಆಆ...
ಓಓಓಓಓಓ... ಓಓಓಓಓ 
ಓಓಓಓಓಓ... ಓಓಓಓಓ
 
ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...
 
|| ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...||
 
ಬಪ್ಪರೇ ಬಪ್ಪಾ ಬಪ್ಪರೇ
ಬಪ್ಪಾ ಬಪ್ಪರೇ ಬಪ್ಪಾ
ಲಲಾಲಾ ಲಲಲಲಾ ಲಲಾ
ಲಾ ಲಲಲಲಾ
 
ನೀ ಇಲ್ಲಿ ಎಂಕಾಂಗಿಯೂ
ಹಸಿವೂ ದಾಹದಿಂದ
ಬಳಲು ಪರದೇಸೀಯೂ
ಓಓಓಓಓ ...
ನೀ ಎಂಥಾ ಸಂಗಾತಿಯೂ
ಹಿಂದೆ ಮುಂದೆ ಧೈರ್ಯ ತಂದ
ಸನ್ಯಾಸಿಯೂ
ಮಂದಿ ನಮ್ಮ ಜೊತೆ
ಈ ರೋಡಿನಂತೇ ಹಿಂದೆ ಹೋಗೋ
ಜೋತೆ ನೀ ಮುಳ್ಳಿನಂತೇ
ಮುಖ ಗಂಟಾಗಿದೆ
ನವಿಲೂ ಕೂಗ್ತಾಯಿದೇ
ಸದಾ ಅಂಜಿಕೆಯೇ
ನಾಚಿಕೆಯೇ ಮಧುಮಗಳಂತೇ...
 
|| ಅಯ್ಯೋ... ಅಯ್ಯಯ್ಯೋ...
ನೋಯುತಿದೇ (ಕೈಗಳು ಪಾಪ) 
ಮಿಂಚುತಿದೇ( ಕಣ್ಣಲಿ ಕೋಪ )
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...||
 
ಮೈಯ್ಯಿ ಬೆವತು ಬಾಯಾರಿತೇ
ತಂಪು ಮಾಡಿ ನೀರು ಬೇಕೆ ನಾ ಬೇಡುವೇ
ಆಆಆ ... ಈ ಆಟ ಸಾಕಾಯಿತೇ
ಆಡೊ ವಯಸು ಇಷ್ಟು ಬೇಗ ಆಯಾಸವೇ
ಗಂಡಿನ ಛಲವೆಲ್ಲಾ ಹೋಯ್ತೆ
ಮರೆಯಾಗಿ ಮೀಸೆಗೂ
ಬೆಲೆ ಹೋಯ್ತು ಅನ್ಯಾಯವಾಗಿ
ಹೆಣ್ಣು ಕಂಡಾಗಲೇ ಚಳಿ ಬಂದಂತಿದೇ            
ಭಲೇ ಹೇಡಿಗಳ ಹೆಣ್ಣಿಗರ ನಾಯಕ ನೀನೇ...
ಅಯ್ಯೋ... ಅಯ್ಯಯ್ಯೋ...
 
|| ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...
ಅಯ್ಯೋ ಪಾಪ ಏಕೇ ಹೀಗಾಯ್ತೇ...
ಅಯ್ಯೋ ಪಾಪ ಏಕೇ ಹೀಗಾಯ್ತೇ...||

ಆಆಆ... ಆಆಆ.... ಆಆಆ... ಆಆಆ...
ಓಓಓಓಓಓ... ಓಓಓಓಓ 
ಓಓಓಓಓಓ... ಓಓಓಓಓ
 
ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...
 
|| ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...||
 
ಬಪ್ಪರೇ ಬಪ್ಪಾ ಬಪ್ಪರೇ
ಬಪ್ಪಾ ಬಪ್ಪರೇ ಬಪ್ಪಾ
ಲಲಾಲಾ ಲಲಲಲಾ ಲಲಾ
ಲಾ ಲಲಲಲಾ
 
ನೀ ಇಲ್ಲಿ ಎಂಕಾಂಗಿಯೂ
ಹಸಿವೂ ದಾಹದಿಂದ
ಬಳಲು ಪರದೇಸೀಯೂ
ಓಓಓಓಓ ...
ನೀ ಎಂಥಾ ಸಂಗಾತಿಯೂ
ಹಿಂದೆ ಮುಂದೆ ಧೈರ್ಯ ತಂದ
ಸನ್ಯಾಸಿಯೂ
ಮಂದಿ ನಮ್ಮ ಜೊತೆ
ಈ ರೋಡಿನಂತೇ ಹಿಂದೆ ಹೋಗೋ
ಜೋತೆ ನೀ ಮುಳ್ಳಿನಂತೇ
ಮುಖ ಗಂಟಾಗಿದೆ
ನವಿಲೂ ಕೂಗ್ತಾಯಿದೇ
ಸದಾ ಅಂಜಿಕೆಯೇ
ನಾಚಿಕೆಯೇ ಮಧುಮಗಳಂತೇ...
 
|| ಅಯ್ಯೋ... ಅಯ್ಯಯ್ಯೋ...
ನೋಯುತಿದೇ (ಕೈಗಳು ಪಾಪ) 
ಮಿಂಚುತಿದೇ( ಕಣ್ಣಲಿ ಕೋಪ )
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...||
 
ಮೈಯ್ಯಿ ಬೆವತು ಬಾಯಾರಿತೇ
ತಂಪು ಮಾಡಿ ನೀರು ಬೇಕೆ ನಾ ಬೇಡುವೇ
ಆಆಆ ... ಈ ಆಟ ಸಾಕಾಯಿತೇ
ಆಡೊ ವಯಸು ಇಷ್ಟು ಬೇಗ ಆಯಾಸವೇ
ಗಂಡಿನ ಛಲವೆಲ್ಲಾ ಹೋಯ್ತೆ
ಮರೆಯಾಗಿ ಮೀಸೆಗೂ
ಬೆಲೆ ಹೋಯ್ತು ಅನ್ಯಾಯವಾಗಿ
ಹೆಣ್ಣು ಕಂಡಾಗಲೇ ಚಳಿ ಬಂದಂತಿದೇ            
ಭಲೇ ಹೇಡಿಗಳ ಹೆಣ್ಣಿಗರ ನಾಯಕ ನೀನೇ...
ಅಯ್ಯೋ... ಅಯ್ಯಯ್ಯೋ...
 
|| ನೋಯುತಿದೇ ಕೈಗಳು ಪಾಪ
ಮಿಂಚುತಿದೇ ಕಣ್ಣಲಿ ಕೋಪ
ಒಬ್ಬಳೇ  ಬಂದೆ ಕಣ್ಣೀರೂ ಕಂಡೆ
ಅಯ್ಯೋ ಪಾಪ ಏಕೇ ಹೀಗಾಯ್ತೇ...
ಅಯ್ಯೋ ಪಾಪ ಏಕೇ ಹೀಗಾಯ್ತೇ...
ಅಯ್ಯೋ ಪಾಪ ಏಕೇ ಹೀಗಾಯ್ತೇ...||

Noyuthide song lyrics from Kannada Movie Kathanayaka starring Vishnuvardhan, Sumalatha, Vajramuni, Lyrics penned by R N Jayagopal Sung by Uma Ramanan, Chorus, Music Composed by M Ranga Rao, film is Directed by P Vasu and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ