ಹೇ…….ಹೇಹೇಹೇ……
ಆ ಆ ಆ ಆ ಆ ಆ
ಹೇಹೇ..ಆ ಆ..ಹ್ಂಹ್ಂ..ಆ….
ಹೊಯ್
ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ
ಓ…. ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ
ಹೇ ಹೇಹೇಹೆ….ಲ ಲ ಲ ಲ ಲಾ..
ಆ ಆ ..ಆಆಆ..ಆಆ…ಲ ಲ ಲ ಲಾಓ…
ಸಿಹಿ ಎಳನೀರನು ಕೈ ಚಾಚಿದರೂ
ಎಟುಕದ ಹಾಗಿಟ್ಟ…ಓ….
ಘಮ ಘಮ ಎನ್ನುವ ಕಂಪನು
ಗಂಧದ ಮರದಲ್ಲಿ ಮುಚ್ಚಿಟ್ಟ..
ಆಹಾ…ಜೀನಿನ ಗೂಡಿಗೆ
ಕಚ್ಚುವ ಹುಳುಗಳ ….
ಜೀನಿನ ಗೂಡಿಗೆ
ಕಚ್ಚುವ ಹುಳುಗಳ ….
ಕಾವಲನೂ ಇಟ್ಟ….
ಬೇವಿನ ಮರಗಳ ತಬ್ಬಲಿಯಾಗಿ
ಬೀದೀಲಿ ಬಿಟ್ಟ….ಆ….
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ಹೆಡ್ಡ
|| ಓ…. ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ..||
ಚಂದದ ನವಿಲಿಗೇ ಕರ್ಕಶವಾದ
ಕಂಠವನು ಕೊಟ್ಟ... ಆಆಆ...
ಕಪ್ಪನೇ ಕೋಗಿಲೇ
ಕುಕ್ಕೇಲಿ ಕೊಳಲ ಇಂಪನ್ನೂ ಇಟ್ಟಾ..
ಓಹೋಹೊಹೋ
ಸುಂದರವಾದ ಜಿಂಕೆಗಳನ್ನ..
ಸುಂದರವಾದ ಜಿಂಕೆಗಳನ್ನ
ಕಾಡಿನಲಿ ಬಿಟ್ಟಾ.. ಆಆಆ....
ಹಂದಿಗಳನ್ನ ಗೂಬೆಗಳನ್ನ
ಗೂಡಿನಲಿ ಇಟ್ಟ... ಓಓಓಓ
ಹೀಗ್ಯಾಕೇ ಮಾಡಿದನವನೂ
ಕೇಳೋ ನೀ ಜಾಣ
ದೇವರು ಬಲು ದಡ್ಡ
ಆ ದೇವರು ಬಲು ಹೆಡ್ಡ
|| ಹೊಯ್ …
ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...
ದೇವರು ಬಲು ದಡ್ಡ
ಅಹ್ಹಹ್ಹ ಅಹ್ಹಹ್ಹ
ಆ ದೇವರು ಬಲು ದಡ್ಡ
ಹೇಹೇ .. ಹೇಹೇಹೇಹೇ ..
ಹೇಹೇ ಹೇಹೇಹೇಹೇ
ಹ್ಹಾಂಹ್ಹಾಂಹ್ಹಾಂಹ್ಹಾಂ ಆಆಆ...
ಓಹೋಹೋ.. .
ಆಹಾಹಾಹಾ... ಆಹಾ ಒಹೋ...||
ಹೇ…….ಹೇಹೇಹೇ……
ಆ ಆ ಆ ಆ ಆ ಆ
ಹೇಹೇ..ಆ ಆ..ಹ್ಂಹ್ಂ..ಆ….
ಹೊಯ್
ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ
ಓ…. ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ
ಹೇ ಹೇಹೇಹೆ….ಲ ಲ ಲ ಲ ಲಾ..
ಆ ಆ ..ಆಆಆ..ಆಆ…ಲ ಲ ಲ ಲಾಓ…
ಸಿಹಿ ಎಳನೀರನು ಕೈ ಚಾಚಿದರೂ
ಎಟುಕದ ಹಾಗಿಟ್ಟ…ಓ….
ಘಮ ಘಮ ಎನ್ನುವ ಕಂಪನು
ಗಂಧದ ಮರದಲ್ಲಿ ಮುಚ್ಚಿಟ್ಟ..
ಆಹಾ…ಜೀನಿನ ಗೂಡಿಗೆ
ಕಚ್ಚುವ ಹುಳುಗಳ ….
ಜೀನಿನ ಗೂಡಿಗೆ
ಕಚ್ಚುವ ಹುಳುಗಳ ….
ಕಾವಲನೂ ಇಟ್ಟ….
ಬೇವಿನ ಮರಗಳ ತಬ್ಬಲಿಯಾಗಿ
ಬೀದೀಲಿ ಬಿಟ್ಟ….ಆ….
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ಹೆಡ್ಡ
|| ಓ…. ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...ಓ…
ದೇವರು ಬಲು ದಡ್ಡ
ಆ ದೇವರು ಬಲು ದಡ್ಡ..||
ಚಂದದ ನವಿಲಿಗೇ ಕರ್ಕಶವಾದ
ಕಂಠವನು ಕೊಟ್ಟ... ಆಆಆ...
ಕಪ್ಪನೇ ಕೋಗಿಲೇ
ಕುಕ್ಕೇಲಿ ಕೊಳಲ ಇಂಪನ್ನೂ ಇಟ್ಟಾ..
ಓಹೋಹೊಹೋ
ಸುಂದರವಾದ ಜಿಂಕೆಗಳನ್ನ..
ಸುಂದರವಾದ ಜಿಂಕೆಗಳನ್ನ
ಕಾಡಿನಲಿ ಬಿಟ್ಟಾ.. ಆಆಆ....
ಹಂದಿಗಳನ್ನ ಗೂಬೆಗಳನ್ನ
ಗೂಡಿನಲಿ ಇಟ್ಟ... ಓಓಓಓ
ಹೀಗ್ಯಾಕೇ ಮಾಡಿದನವನೂ
ಕೇಳೋ ನೀ ಜಾಣ
ದೇವರು ಬಲು ದಡ್ಡ
ಆ ದೇವರು ಬಲು ಹೆಡ್ಡ
|| ಹೊಯ್ …
ಬಳ್ಳಿಲಿ ಕುಂಬಳಕಾಯಿ
ಮರದಲ್ಲಿ ಮಾವಿನಕಾಯಿ
ಹೀಗ್ಯಾಕೇ ಮಾಡಿದನವನೂ
ಹೇಳೂ ನೀ ಜಾಣ...
ದೇವರು ಬಲು ದಡ್ಡ
ಅಹ್ಹಹ್ಹ ಅಹ್ಹಹ್ಹ
ಆ ದೇವರು ಬಲು ದಡ್ಡ
ಹೇಹೇ .. ಹೇಹೇಹೇಹೇ ..
ಹೇಹೇ ಹೇಹೇಹೇಹೇ
ಹ್ಹಾಂಹ್ಹಾಂಹ್ಹಾಂಹ್ಹಾಂ ಆಆಆ...
ಓಹೋಹೋ.. .
ಆಹಾಹಾಹಾ... ಆಹಾ ಒಹೋ...||
Ballili Kumbalakayi song lyrics from Kannada Movie Kathanayaka starring Vishnuvardhan, Sumalatha, Vajramuni, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by P Vasu and film is released on 1986