ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು..||
ಎಂದೂ ಕಾಣೆ ನಂಬೂ ಜಾಣೆ
ನಿನ್ನಾ ಸೇರಲು….
ನೂರೂ ಮಾತು ನೂರೂ
ಕವಿತೆ ಕಣ್ಣೇ ಆಡಲು…
(ಆ.......ಆ.....ಆ....ಆ ಆ ಆ ಆ…)
ನಿನ್ನಾ ನೋಟ ನಿನ್ನಾ ಆಟ
ನನ್ನಾ ಸೆಳೆಯಲು…
ಒಂಟಿ ಬಾಳು ಸಾಕೆ ಎಂದು
ಮನಸೂ ಹೇಳಲು…
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ
ಓಡುತ ನಾಚಿ ನೋಡಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು…||
ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
(ಆ....ಆ....ಆ...ಆ ಆ ಆ ಆ……..)
ತಂಪು ಗಾಳಿ ಬೀಸಿ ಬಳ್ಳಿ ಬಳುಕೀ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪೂ ಚೆಲ್ಲಲೂ
ದುಂಬೀ ನೋಡಿದಾಗ, ಸಂಗೀತ ಹಾಡಿದಾಗ
ದುಂಬೀ ನೋಡಿದಾಗ, ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು
ಕಾಣುತ ದೂರ ಹಾರಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಆಆಆ... ಆಆಆಅ ... ಆಆಆ... ಆಆಆಅ ...
ಆಆಆ... ಆಆಆಅ ...||
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು..||
ಎಂದೂ ಕಾಣೆ ನಂಬೂ ಜಾಣೆ
ನಿನ್ನಾ ಸೇರಲು….
ನೂರೂ ಮಾತು ನೂರೂ
ಕವಿತೆ ಕಣ್ಣೇ ಆಡಲು…
(ಆ.......ಆ.....ಆ....ಆ ಆ ಆ ಆ…)
ನಿನ್ನಾ ನೋಟ ನಿನ್ನಾ ಆಟ
ನನ್ನಾ ಸೆಳೆಯಲು…
ಒಂಟಿ ಬಾಳು ಸಾಕೆ ಎಂದು
ಮನಸೂ ಹೇಳಲು…
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ
ಓಡುತ ನಾಚಿ ನೋಡಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು…||
ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
(ಆ....ಆ....ಆ...ಆ ಆ ಆ ಆ……..)
ತಂಪು ಗಾಳಿ ಬೀಸಿ ಬಳ್ಳಿ ಬಳುಕೀ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪೂ ಚೆಲ್ಲಲೂ
ದುಂಬೀ ನೋಡಿದಾಗ, ಸಂಗೀತ ಹಾಡಿದಾಗ
ದುಂಬೀ ನೋಡಿದಾಗ, ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು
ಕಾಣುತ ದೂರ ಹಾರಿದಾಗ....
|| ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು
ಹೊಸರಾಗದಲಿ ಹೊರ ಹೊಮ್ಮುವುದು
ಆಆಆ... ಆಆಆಅ ... ಆಆಆ... ಆಆಆಅ ...
ಆಆಆ... ಆಆಆಅ ...||
Nannede Veeneyu Midiyuvudu song lyrics from Kannada Movie Kathanayaka starring Vishnuvardhan, Sumalatha, Vajramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by M Ranga Rao, film is Directed by P Vasu and film is released on 1986