Ninnantha Muddada Hennannu Kandilla Lyrics

ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ Lyrics

in Kathanayaka

in ಕಥಾನಾಯಕ

Video:
ಸಂಗೀತ ವೀಡಿಯೊ:

LYRIC

ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ಬಳಿ ಬರದೇ (ಆಆ )
ನಲ್ಲ ಎನ್ನದೇ (ಆಆ )
ತುಟಿ ಕೊಡದೇ (ಆಆ )
ಬಿಡೆ ನಿನ್ನನ್ನೂ
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಅರೇ .. ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ…||
 
(ತಂದಾನ ತಂದಾನ ತಂದಾನ ತಂದಾನ
ತಂದಾನ ತಂದಾನ ತಂದಾನ ತಂದಾನ
ತಂದಾನ ತಂದಾನ ತಂದಾನ
ತಂದಾನ ತಂದಾನ)
 
ಪ್ರೀತಿ ಮಾತನ್ನು ಆಡುವೆಯಾ
ಒಂದು ಹಾಡನ್ನು ಹಾಡುವೆಯಾ
ಪ್ರೀತಿ ಮಾತನ್ನು ಆಡುವೆಯಾ
ಒಂದು ಹಾಡನ್ನು ಹಾಡುವೆಯಾ
ಆ ಮರವ ಈ ಮರವ ಸುತ್ತುವೆಯಾ ನೀನೀಗ
ಈ ನೆಲದಿ ನಾ ಉರುಳಿ ನೋಡುವೆನು ನಾನೀಗ
ಪ್ರೀತಿ ಮಾತನಾಡೋಣ...
ಸೇರಿ ಒಮ್ಮೆ ಹಾಡೋಣ
ಪ್ರೀತಿ ಮಾತನಾಡೋಣ...
ಸೇರಿ ಒಮ್ಮೆ ಹಾಡೋಣ
ಹೊಸ ಸುಖವ (ಆಆ )
ಹೊಸತನವ (ಆಆ )
ಮೊದಮೊದಲು (ಆಆ )
ನಾವು ಕಾಣೋಣ
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಅರೇ ..
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ…||
 
(ತಂದಾನನನ  ತಂದಾನನನನ
ತಂದಾನನನನ ತಂದಾನನನನ ತಂದಾನನನನ
ತಂದಾನನನನ ತಂದಾನನನನ
ತಂದಾನನನನ ತಂದಾನನನನ
ಆಆಆಆ...  ತಂದಾನ ತಂದಾನ
ತಂದಾನ ತಂದಾನ (ಆಆಆ... ಆಆಆ... )
ತಂದಾನನನನ ತಂದಾನನನನ
ತಂದಾನನನನ ತಂದಾನನನನ )
 
ನನ್ನ ಕಣ್ತುಂಬ ತುಂಬಿರುವೇ
ನನ್ನ ಮನದಲ್ಲಿ ನಿಂತಿರುವೇ
ನನ್ನ ಕಣ್ತುಂಬ ತುಂಬಿರುವೇ
ನನ್ನ ಮನದಲ್ಲಿ ನಿಂತಿರುವೇ
ರಾತ್ರಿಯಲಿ ಕನಸಿನಲಿ
ನೀ ಬರುವೇ ಹಾಡುತ್ತ
ನಾ ಕರಗಿ ಹೋಗುವೆನು
ಆ ಸೊಗಸ ನೋಡುತ್ತ
ಒಂಟಿ ಬಾಳು ಸಾಕಾಯ್ತು...
ಈಗ ಜೋಡಿ ಬೇಕಾಯ್ತು.. ಅಹ್ಹಹ್ಹಹ್ಹಾ ...
ಒಂಟಿ ಬಾಳು ಸಾಕಾಯ್ತು...
ಈಗ ಜೋಡಿ ಬೇಕಾಯ್ತು
ಪ್ರತಿ ಇರುಳು (ಆಆ )
ಹೊಸ ಇರುಳು (ಆಆ )
ಜೊತೆ ಇರಲು (ಆಆ ) 
ನಂಬು ನನ್ನನ್ನು
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಓಯ್..ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ಬಳಿ ಬರದೇ (ಆಆ )
ನಲ್ಲ ಎನ್ನದೇ (ಆಆ )
ತುಟಿ ಕೊಡದೇ (ಆಆ )
ಬಿಡೆ ನಿನ್ನನ್ನೂ||
 
||ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ….||

ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ಬಳಿ ಬರದೇ (ಆಆ )
ನಲ್ಲ ಎನ್ನದೇ (ಆಆ )
ತುಟಿ ಕೊಡದೇ (ಆಆ )
ಬಿಡೆ ನಿನ್ನನ್ನೂ
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಅರೇ .. ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ…||
 
(ತಂದಾನ ತಂದಾನ ತಂದಾನ ತಂದಾನ
ತಂದಾನ ತಂದಾನ ತಂದಾನ ತಂದಾನ
ತಂದಾನ ತಂದಾನ ತಂದಾನ
ತಂದಾನ ತಂದಾನ)
 
ಪ್ರೀತಿ ಮಾತನ್ನು ಆಡುವೆಯಾ
ಒಂದು ಹಾಡನ್ನು ಹಾಡುವೆಯಾ
ಪ್ರೀತಿ ಮಾತನ್ನು ಆಡುವೆಯಾ
ಒಂದು ಹಾಡನ್ನು ಹಾಡುವೆಯಾ
ಆ ಮರವ ಈ ಮರವ ಸುತ್ತುವೆಯಾ ನೀನೀಗ
ಈ ನೆಲದಿ ನಾ ಉರುಳಿ ನೋಡುವೆನು ನಾನೀಗ
ಪ್ರೀತಿ ಮಾತನಾಡೋಣ...
ಸೇರಿ ಒಮ್ಮೆ ಹಾಡೋಣ
ಪ್ರೀತಿ ಮಾತನಾಡೋಣ...
ಸೇರಿ ಒಮ್ಮೆ ಹಾಡೋಣ
ಹೊಸ ಸುಖವ (ಆಆ )
ಹೊಸತನವ (ಆಆ )
ಮೊದಮೊದಲು (ಆಆ )
ನಾವು ಕಾಣೋಣ
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಅರೇ ..
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ…||
 
(ತಂದಾನನನ  ತಂದಾನನನನ
ತಂದಾನನನನ ತಂದಾನನನನ ತಂದಾನನನನ
ತಂದಾನನನನ ತಂದಾನನನನ
ತಂದಾನನನನ ತಂದಾನನನನ
ಆಆಆಆ...  ತಂದಾನ ತಂದಾನ
ತಂದಾನ ತಂದಾನ (ಆಆಆ... ಆಆಆ... )
ತಂದಾನನನನ ತಂದಾನನನನ
ತಂದಾನನನನ ತಂದಾನನನನ )
 
ನನ್ನ ಕಣ್ತುಂಬ ತುಂಬಿರುವೇ
ನನ್ನ ಮನದಲ್ಲಿ ನಿಂತಿರುವೇ
ನನ್ನ ಕಣ್ತುಂಬ ತುಂಬಿರುವೇ
ನನ್ನ ಮನದಲ್ಲಿ ನಿಂತಿರುವೇ
ರಾತ್ರಿಯಲಿ ಕನಸಿನಲಿ
ನೀ ಬರುವೇ ಹಾಡುತ್ತ
ನಾ ಕರಗಿ ಹೋಗುವೆನು
ಆ ಸೊಗಸ ನೋಡುತ್ತ
ಒಂಟಿ ಬಾಳು ಸಾಕಾಯ್ತು...
ಈಗ ಜೋಡಿ ಬೇಕಾಯ್ತು.. ಅಹ್ಹಹ್ಹಹ್ಹಾ ...
ಒಂಟಿ ಬಾಳು ಸಾಕಾಯ್ತು...
ಈಗ ಜೋಡಿ ಬೇಕಾಯ್ತು
ಪ್ರತಿ ಇರುಳು (ಆಆ )
ಹೊಸ ಇರುಳು (ಆಆ )
ಜೊತೆ ಇರಲು (ಆಆ ) 
ನಂಬು ನನ್ನನ್ನು
 
|| ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ನನ್ನಂಥ ಸಂಗಾತಿ ನಿನಗೆಲ್ಲು ಸಿಕ್ಕಲ್ಲ
ತಾನಿ ತಂದಾನ
( ತಂದನನ ತಾನಿತಂದಾನ )
ಓಯ್..ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ನಿನ್ನ ಅಂದ ಕಂಡಾಯ್ತು 
ಈಗ ಆಸೆ ಬಂದಾಯ್ತು
ಬಳಿ ಬರದೇ (ಆಆ )
ನಲ್ಲ ಎನ್ನದೇ (ಆಆ )
ತುಟಿ ಕೊಡದೇ (ಆಆ )
ಬಿಡೆ ನಿನ್ನನ್ನೂ||
 
||ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ
ನಿನ್ನಂಥ ಮುದ್ದಾದ ಹೆಣ್ಣನ್ನು ಕಂಡಿಲ್ಲ
ತಾನಿ ತಂದಾನ….||

Ninnantha Muddada song lyrics from Kannada Movie Kathanayaka starring Vishnuvardhan, Sumalatha, Vajramuni, Lyrics penned by Chi Udayashankar Sung by S P Balasubrahmanyam, Chorus, Music Composed by M Ranga Rao, film is Directed by P Vasu and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ