ಆಆಆ....ಆಆಆಆ .....ಹುಂ......ಹುಂ.......
.
ಮರಳಿದೆ ಗೂಡಿಗೆ ಹಕ್ಕಿ
ಮಿನುಗಿದೆ ಬಾನಲ್ಲಿ ಚುಕ್ಕಿ
ಜೋಗುಳ ಹಾಡಿದೆ ತಂಗಾಳಿ
ಮಲಗು ಹಾಯಾಗಿ
ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಮಮತೆಯ ಕಾಣದೆ
ಬೆಳೆದಿದೆ ಹೂವು
ಅರಿತಿದೆ ಅದು ಬರೀ ನೋವು
ಮಮತೆಯ ಕಾಣದೆ
ಬೆಳೆದಿದೆ ಹೂವು
ಅರಿತಿದೆ ಅದು ಬರೀ ನೋವು
ಒಲವಿನ ನೀನೆರೆರೆದೆ
ನೀ ನಗಲು ನಾನು ಜೊತೆ ನಲಿವೆ
ಕಣ್ಣೀರಿರೊಸಿ ಮೆರೆದಾಡುವೆನು
ಕಣ್ಣೀರಿರೊಸಿ ಮೆರೆದಾಡುವೆನು
ನಿನ್ನಲೆ ಕರುಳಿನ ಕುಡಿ ಕಾಣುವೆ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಕಂಡಿಹ ಕನಸಿಗೆ ರೂಪವು
ನೀನೆ ಮನಸಿಗೆ ಆಸರೆ ನೀನೇ
ಕಂಡಿಹ ಕನಸಿಗೆ ರೂಪವು
ನೀನೆ ಮನಸಿಗೆ ಆಸರೆ ನೀನೇ
ಯಾವುದೊ ಜನ್ಮದಲಿ
ಉಂಟಾದ ಬಂಧವು ಸೆಳೆಯುತಿದೆ
ನಮ್ಮೀ ಮನೆಯ ಬೆಳಕಾಗಿರುವೆ
ನಮ್ಮೀ ಮನೆಯ ಬೆಳಕಾಗಿರುವೆ
ನನ್ನ ಮಡಿಲ ಮಗುವಾದೆ ನೀ
|| ಮರಳಿದೆ ಗೂಡಿಗೆ ಹಕ್ಕಿ
ಮಿನುಗಿದೆ ಬಾನಲ್ಲಿ ಚುಕ್ಕಿ
ಜೋಗುಳ ಹಾಡಿದೆ ತಂಗಾಳಿ
ಮಲಗು ಹಾಯಾಗಿ
ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ….||
ಆಆಆ....ಆಆಆಆ .....ಹುಂ......ಹುಂ.......
.
ಮರಳಿದೆ ಗೂಡಿಗೆ ಹಕ್ಕಿ
ಮಿನುಗಿದೆ ಬಾನಲ್ಲಿ ಚುಕ್ಕಿ
ಜೋಗುಳ ಹಾಡಿದೆ ತಂಗಾಳಿ
ಮಲಗು ಹಾಯಾಗಿ
ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಮಮತೆಯ ಕಾಣದೆ
ಬೆಳೆದಿದೆ ಹೂವು
ಅರಿತಿದೆ ಅದು ಬರೀ ನೋವು
ಮಮತೆಯ ಕಾಣದೆ
ಬೆಳೆದಿದೆ ಹೂವು
ಅರಿತಿದೆ ಅದು ಬರೀ ನೋವು
ಒಲವಿನ ನೀನೆರೆರೆದೆ
ನೀ ನಗಲು ನಾನು ಜೊತೆ ನಲಿವೆ
ಕಣ್ಣೀರಿರೊಸಿ ಮೆರೆದಾಡುವೆನು
ಕಣ್ಣೀರಿರೊಸಿ ಮೆರೆದಾಡುವೆನು
ನಿನ್ನಲೆ ಕರುಳಿನ ಕುಡಿ ಕಾಣುವೆ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಕಂಡಿಹ ಕನಸಿಗೆ ರೂಪವು
ನೀನೆ ಮನಸಿಗೆ ಆಸರೆ ನೀನೇ
ಕಂಡಿಹ ಕನಸಿಗೆ ರೂಪವು
ನೀನೆ ಮನಸಿಗೆ ಆಸರೆ ನೀನೇ
ಯಾವುದೊ ಜನ್ಮದಲಿ
ಉಂಟಾದ ಬಂಧವು ಸೆಳೆಯುತಿದೆ
ನಮ್ಮೀ ಮನೆಯ ಬೆಳಕಾಗಿರುವೆ
ನಮ್ಮೀ ಮನೆಯ ಬೆಳಕಾಗಿರುವೆ
ನನ್ನ ಮಡಿಲ ಮಗುವಾದೆ ನೀ
|| ಮರಳಿದೆ ಗೂಡಿಗೆ ಹಕ್ಕಿ
ಮಿನುಗಿದೆ ಬಾನಲ್ಲಿ ಚುಕ್ಕಿ
ಜೋಗುಳ ಹಾಡಿದೆ ತಂಗಾಳಿ
ಮಲಗು ಹಾಯಾಗಿ
ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ….||
Maralide Goodige song lyrics from Kannada Movie Kathanayaka starring Vishnuvardhan, Sumalatha, Vajramuni, Lyrics penned by R N Jayagopal Sung by P Susheela, Music Composed by M Ranga Rao, film is Directed by P Vasu and film is released on 1986