-
ಊರೆಂದರೇನು ಊರೆಂದರೇನು ಊರೆಂದರೇನು
ನಮ್ಮೂರೆಂದರ
ಊರೆಂದರೇನು ಊರೆಂದರೇನು ಶಿವನ
ನಮ್ಮವರಿದ್ದಲ್ಲಿ ನಮ್ಮೂರೆಂದರ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ
ಊರೆಂದರೇನು ಊರೆಂದರೇನು
ನಮ್ಮವರಿದ್ದಲ್ಲಿ ನಮ್ಮೂರೆಂದರ
ನಮ್ಮವರು ಯಾರೊ ಶಿವನ
ಕೊಂಬಿ ಕೊಂಬಿಗೆಯಂಟಿ ನೂರಾರು ಹೂಗಳು
ಅವಕ್ಕೊಂದ ಬೇರು ಶಿವನ
ಅವಕ್ಕೊಂದ ಬೇರು ಶಿವನ
ಒಂದ ಕೇರಿಯ ಒಳಗ ನೂರೆಂಟು ದೇವರು
ನಂಬಿಕೆ ಒಂದ ಶಿವನ
ನಂಬಿಕೆ ಒಂದ ಶಿವನ
ಕಂಡವರ ಬಾರ್ಯಾಗ ನಮ್ಮವರ ಹುಡುಕೇನ ಕನ್ನೂಡಿ ಕಂಡಂಗಾತೊ
ಕನಸ ಕಾಯಿಗೆ ಕಾವು ಕೊಟ್ಟು ಕಾಯೊಶರ ಉಡಿತುಂಬ ನನ್ನ ಸಾಹು ಓ
ಶಿವನ ಹುಡಿತುಂಬ ನನ ಸಾಹು ಓ
||ಊರೆಂದರೇನು ಊರೆಂದರೇನು ಊರೆಂದರೇನು
ನಮ್ಮೂರೆಂದರ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ ||
ಶಿವನ…ಶಿವನ…….ಶಿವನ…..
-
ಊರೆಂದರೇನು ಊರೆಂದರೇನು ಊರೆಂದರೇನು
ನಮ್ಮೂರೆಂದರ
ಊರೆಂದರೇನು ಊರೆಂದರೇನು ಶಿವನ
ನಮ್ಮವರಿದ್ದಲ್ಲಿ ನಮ್ಮೂರೆಂದರ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ
ಊರೆಂದರೇನು ಊರೆಂದರೇನು
ನಮ್ಮವರಿದ್ದಲ್ಲಿ ನಮ್ಮೂರೆಂದರ
ನಮ್ಮವರು ಯಾರೊ ಶಿವನ
ಕೊಂಬಿ ಕೊಂಬಿಗೆಯಂಟಿ ನೂರಾರು ಹೂಗಳು
ಅವಕ್ಕೊಂದ ಬೇರು ಶಿವನ
ಅವಕ್ಕೊಂದ ಬೇರು ಶಿವನ
ಒಂದ ಕೇರಿಯ ಒಳಗ ನೂರೆಂಟು ದೇವರು
ನಂಬಿಕೆ ಒಂದ ಶಿವನ
ನಂಬಿಕೆ ಒಂದ ಶಿವನ
ಕಂಡವರ ಬಾರ್ಯಾಗ ನಮ್ಮವರ ಹುಡುಕೇನ ಕನ್ನೂಡಿ ಕಂಡಂಗಾತೊ
ಕನಸ ಕಾಯಿಗೆ ಕಾವು ಕೊಟ್ಟು ಕಾಯೊಶರ ಉಡಿತುಂಬ ನನ್ನ ಸಾಹು ಓ
ಶಿವನ ಹುಡಿತುಂಬ ನನ ಸಾಹು ಓ
||ಊರೆಂದರೇನು ಊರೆಂದರೇನು ಊರೆಂದರೇನು
ನಮ್ಮೂರೆಂದರ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ
ನಮ್ಮವರು ಯಾರೊ ಶಿವನ ||
ಶಿವನ…ಶಿವನ…….ಶಿವನ…..
Oorendarenu (Music: Vasuki Vaibhav) song lyrics from Kannada Movie Katha Sangama starring Raj B Shetty, Amrutha Naik, J P Thuminad, Lyrics penned by Jayalakshmi Patil Sung by Sangeetha Katti, Music Composed by Dossmode, Gagan Baderia, Vasu Dixit, Udith Haritas, Girish Hothur, Nobin Paul, Vasuki Vaibhav, film is Directed by Shashi Kumar P, Chandrajith Belliappa, Karan Ananth, Rahul P K, Jamadagni Manoj, Kiranraj K, Jai Shankar A and film is released on 2019