-
ನಾ ನಿನ್ನಯ ನಾ ನಿನ್ನಯ
ಆ ಚಿತ್ತವ ಆವರಿಸಲ
ಕಿಲಕಿಲನೆ ತುಸು ಮೆಲ್ಲನೆ ನಗುತಿಹಳೆ ಅವನಿ
ನಿನ್ನಯ ನಿನ್ನಯ ಅವಿತಿರೊ ಆಸೆಯ ರಂಗನು ತಂದಳೆ
ಕೋಮಲೆ ಕೋಮಲೆ
ನಾ ತನ್ಮಯ ಮಾಯಾಂಗಿನಿ ನೀ ವರಿಸು ಬಾ
ನಾ
-
ನಾ ನಿನ್ನಯ ನಾ ನಿನ್ನಯ
ಆ ಚಿತ್ತವ ಆವರಿಸಲ
ಕಿಲಕಿಲನೆ ತುಸು ಮೆಲ್ಲನೆ ನಗುತಿಹಳೆ ಅವನಿ
ನಿನ್ನಯ ನಿನ್ನಯ ಅವಿತಿರೊ ಆಸೆಯ ರಂಗನು ತಂದಳೆ
ಕೋಮಲೆ ಕೋಮಲೆ
ನಾ ತನ್ಮಯ ಮಾಯಾಂಗಿನಿ ನೀ ವರಿಸು ಬಾ
ನಾ
Naa Ninnaya (Music: Gagan Baderiya) song lyrics from Kannada Movie Katha Sangama starring Raj B Shetty, Amrutha Naik, J P Thuminad, Lyrics penned by Chandrajith Belliappa Sung by Madhuri Seshadri, Music Composed by Dossmode, Gagan Baderia, Vasu Dixit, Udith Haritas, Girish Hothur, Nobin Paul, Vasuki Vaibhav, film is Directed by Shashi Kumar P, Chandrajith Belliappa, Karan Ananth, Rahul P K, Jamadagni Manoj, Kiranraj K, Jai Shankar A and film is released on 2019