-
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಹಾರಿ ಹೋಗುತ್ತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತ್ತಾವ
ಹಾರಿ ಹೋಗುತ್ತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತ್ತಾವ
ಪರಪಂಚವೆ ಬರಿ ಕನಸ್ಸಿನ ಜಾತ್ರೆ ಎಂದರಿವ ಮುನ್ನವೆ ಹಾರಿ ಹೋಗುತ್ತಾವ
ಲೋಕ ಪಂಜರದಿ ಕಾಯವು ಬಂಧಿ
ಬೇಲಿಹಾಕಲಾಗದು ಒಳಮನಕ್ಕೆ ಮಂದಿ
ರೆಕ್ಕೆ ಕಟ್ಟುವೆ ಯಾಕ ಬಾನಲಿ ನೀನು
ನೀಲಾಕಾಶದಿ ವಿಹರಿಸದೆ ಹೋದರೆ
ವಿಷಾದ ನಗರದಿ ಮನೆ ಕಟ್ಟುವೆ ಏನು
ವಿಷಾದ ನಗರದಿ ಮನೆ ಕಟ್ಟುವೆ ಏನು
ಕೇಳು ಗೆಳೆಯ ಸಂತ ಕಬೀರ ಹೇಳುತ್ತಾನ
ಕೇಳು ಗೆಳೆಯ ಸಂತ ಕಬೀರ
ಕಬೀರ
ಕೇಳು ಗೆಳೆಯ ಸಂತ ಕಬೀರ ಹೇಳುತ್ತಾನ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಜಾಣ ಇದ ತಿಳಿತಾನ ದಡ್ಡ ಇದು ಬರಿ ಮಾಯೆ
ಮಾಯೆ ಮಾಯೆ ಅಂತ ಜರಿತಾನ
-
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಹಾರಿ ಹೋಗುತ್ತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತ್ತಾವ
ಹಾರಿ ಹೋಗುತ್ತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತ್ತಾವ
ಪರಪಂಚವೆ ಬರಿ ಕನಸ್ಸಿನ ಜಾತ್ರೆ ಎಂದರಿವ ಮುನ್ನವೆ ಹಾರಿ ಹೋಗುತ್ತಾವ
ಲೋಕ ಪಂಜರದಿ ಕಾಯವು ಬಂಧಿ
ಬೇಲಿಹಾಕಲಾಗದು ಒಳಮನಕ್ಕೆ ಮಂದಿ
ರೆಕ್ಕೆ ಕಟ್ಟುವೆ ಯಾಕ ಬಾನಲಿ ನೀನು
ನೀಲಾಕಾಶದಿ ವಿಹರಿಸದೆ ಹೋದರೆ
ವಿಷಾದ ನಗರದಿ ಮನೆ ಕಟ್ಟುವೆ ಏನು
ವಿಷಾದ ನಗರದಿ ಮನೆ ಕಟ್ಟುವೆ ಏನು
ಕೇಳು ಗೆಳೆಯ ಸಂತ ಕಬೀರ ಹೇಳುತ್ತಾನ
ಕೇಳು ಗೆಳೆಯ ಸಂತ ಕಬೀರ
ಕಬೀರ
ಕೇಳು ಗೆಳೆಯ ಸಂತ ಕಬೀರ ಹೇಳುತ್ತಾನ
ಅರಿವು ಬೇಕು ಭ್ರಮೆಯಿಂದ ಹೊರಬರಕ್ಕ
ಮರೆವು ಬೇಕು ಹೊಸ ನೆನಪು ಕೂಡಿಡಕ್ಕ
ಜಾಣ ಇದ ತಿಳಿತಾನ ದಡ್ಡ ಇದು ಬರಿ ಮಾಯೆ
ಮಾಯೆ ಮಾಯೆ ಅಂತ ಜರಿತಾನ
Arivu Beku (Music : Vasu Dixith) song lyrics from Kannada Movie Katha Sangama starring Raj B Shetty, Amrutha Naik, J P Thuminad, Lyrics penned by Kabir Das Sung by Vasu Dixit, Music Composed by Dossmode, Gagan Baderia, Vasu Dixit, Udith Haritas, Girish Hothur, Nobin Paul, Vasuki Vaibhav, film is Directed by Shashi Kumar P, Chandrajith Belliappa, Karan Ananth, Rahul P K, Jamadagni Manoj, Kiranraj K, Jai Shankar A and film is released on 2019