-
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ಬಾಗಿಲು ತಟ್ಟುವ ಆಸೆ ಹೆಜ್ಜೆಯು ಮುಗಿಯಲೆ ಇಲ್ಲ
ಬಾಗಿಲು ತಟ್ಟುವ ಆಸೆ ಹೆಜ್ಜೆಯು ಮುಗಿಯಲೆ ಇಲ್ಲ
ಗೋಡೆಯ ಜಾಗದಲಿ ಬರಿ ಬಾಗಿಲೆ ಇರಬಹುದೆಲ್ಲ
ಗೋಡೆಯ ಜಾಗದಲಿ ಬರಿ ಬಾಗಿಲೆ ಇರಬಹುದೆಲ್ಲ
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ತೋರಣ ಕಟ್ಟುವ ಆಸೆ
ತೋರಣ ಕಟ್ಟುವ ಆಸೆ ಕೈಯೆ ಎಟುಕುತ್ತಿಲ್ಲ
ಕುಂಕುಮ ಹಚ್ಚುವ ಆಸೆ ಹೊಸ್ತಿಲು ಕಾಣುತಿಲ್ಲ
ಕುಂಕುಮ ಹಚ್ಚುವ ಆಸೆ ಹೊಸ್ತಿಲು ಕಾಣುತಿಲ್ಲ
ಏನಾಗಿದೆ ಹೇಳಿ ನನಗೆ ನನ್ನಿ ಮನಸ್ಸಿನ ಒಳಗೆ
ಮನಸ್ಸಿನ ಒಳಗೆ ಮನಸ್ಸಿನ ಒಳಗೆ ಮನಸ್ಸಿನ ಒಳಗೆ
||ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ||
-
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ಬಾಗಿಲು ತಟ್ಟುವ ಆಸೆ ಹೆಜ್ಜೆಯು ಮುಗಿಯಲೆ ಇಲ್ಲ
ಬಾಗಿಲು ತಟ್ಟುವ ಆಸೆ ಹೆಜ್ಜೆಯು ಮುಗಿಯಲೆ ಇಲ್ಲ
ಗೋಡೆಯ ಜಾಗದಲಿ ಬರಿ ಬಾಗಿಲೆ ಇರಬಹುದೆಲ್ಲ
ಗೋಡೆಯ ಜಾಗದಲಿ ಬರಿ ಬಾಗಿಲೆ ಇರಬಹುದೆಲ್ಲ
ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ
ತೋರಣ ಕಟ್ಟುವ ಆಸೆ
ತೋರಣ ಕಟ್ಟುವ ಆಸೆ ಕೈಯೆ ಎಟುಕುತ್ತಿಲ್ಲ
ಕುಂಕುಮ ಹಚ್ಚುವ ಆಸೆ ಹೊಸ್ತಿಲು ಕಾಣುತಿಲ್ಲ
ಕುಂಕುಮ ಹಚ್ಚುವ ಆಸೆ ಹೊಸ್ತಿಲು ಕಾಣುತಿಲ್ಲ
ಏನಾಗಿದೆ ಹೇಳಿ ನನಗೆ ನನ್ನಿ ಮನಸ್ಸಿನ ಒಳಗೆ
ಮನಸ್ಸಿನ ಒಳಗೆ ಮನಸ್ಸಿನ ಒಳಗೆ ಮನಸ್ಸಿನ ಒಳಗೆ
||ಮನೆಯೊಂದಿರುವುದು ಇಲ್ಲಿ ಮನವೆ ನಿಲ್ಲದು ನೋಡಿ||