-
ಇರುಳ ಚಂದಿರನು ಕನಸ್ಸೂರ ಕಥೆಗಾರನು
ಕಥೆಯೊಂದ ಮರೆತು ಹಗಲಲ್ಲಿ ಮಸುಕಾದೆನು
ಕೊಂಚ ಹನಿದ ಮಳೆಗೆ ಕೊಂಚ ಹಿಡಿದು ರವಿಯು
ಬಾಡಿದ ಚಂದಮಗೆ ತುಟಿಯಂಚಲಿ ನಗುವ ಬರದ
ಮಗುವಂತೆ ಹೀಗೆ ನಗುವಾಗ ಇವನು ಬಾನೆಲ್ಲ ರಂಗಾಗಿದೆ
ಪುಟವೊಂದು ತಿರುವಿ ಬರೆದಂತ ಕವಿತೆ
ಹೊಸತೊಂದು ಕಥೆ ಹೇಳಿದೆ
ಅವನ ಹೊಳಪಲಿ ಮಿಂದ ತಾರೆ ಇವಳು
ಕಣ್ಣು ಮಿಟುಕಿಸೊ ಕಂದ ಮಿನುಗು ಶೃಂಗಾರಳು
ಬೀಸೊ ಗಾಳಿ ಜೋಕಾಲಿ ಹಾಗೆ ಮೆಲ್ಲ ಕೂಗಿದೆ
ಇರುಳು ಮೋಡದಲ್ಲಿ ಇಂಪಾಗಿ ಹಾಡಿಹುವುದು ರಾಣಿ
ಅವನ ಕಥೆಗಳಿಗೆ ತಲೆದೂಗುವಳು ಅವನ ಪುಟ್ಟ ಮಗಳು
ಕಣ್ಣಮುಚ್ಚುತಲೆ ಗರಿಯ ಬಿಚ್ಚಿಹಳು ಕನಸ್ಸಿಗೆ ಹಾರಿಹಳು
ತನ್ನ ಬೆರಳಲಿ ಅವನ ಬೆರಳನಿಡಿದು ಬಣ್ಣದೂರಲಿ
ನವಿಲಾಗಿ ನಲಿದಾಡಿಹಳು
ಮುದ್ದಾಗಿ ಹೀಗೆ ನಗುವಾಗ ಇವಳು ಬಾನೆಲ್ಲ ರಂಗಾಗಿದೆ ಪ
ಪುಟವೊಂದು ತಿರುವಿ ಬರೆದಂತ ಕವಿತೆ
ಹೊಸತೊಂದು ಕಥೆ ಹೇಳಿದೆ
-
ಇರುಳ ಚಂದಿರನು ಕನಸ್ಸೂರ ಕಥೆಗಾರನು
ಕಥೆಯೊಂದ ಮರೆತು ಹಗಲಲ್ಲಿ ಮಸುಕಾದೆನು
ಕೊಂಚ ಹನಿದ ಮಳೆಗೆ ಕೊಂಚ ಹಿಡಿದು ರವಿಯು
ಬಾಡಿದ ಚಂದಮಗೆ ತುಟಿಯಂಚಲಿ ನಗುವ ಬರದ
ಮಗುವಂತೆ ಹೀಗೆ ನಗುವಾಗ ಇವನು ಬಾನೆಲ್ಲ ರಂಗಾಗಿದೆ
ಪುಟವೊಂದು ತಿರುವಿ ಬರೆದಂತ ಕವಿತೆ
ಹೊಸತೊಂದು ಕಥೆ ಹೇಳಿದೆ
ಅವನ ಹೊಳಪಲಿ ಮಿಂದ ತಾರೆ ಇವಳು
ಕಣ್ಣು ಮಿಟುಕಿಸೊ ಕಂದ ಮಿನುಗು ಶೃಂಗಾರಳು
ಬೀಸೊ ಗಾಳಿ ಜೋಕಾಲಿ ಹಾಗೆ ಮೆಲ್ಲ ಕೂಗಿದೆ
ಇರುಳು ಮೋಡದಲ್ಲಿ ಇಂಪಾಗಿ ಹಾಡಿಹುವುದು ರಾಣಿ
ಅವನ ಕಥೆಗಳಿಗೆ ತಲೆದೂಗುವಳು ಅವನ ಪುಟ್ಟ ಮಗಳು
ಕಣ್ಣಮುಚ್ಚುತಲೆ ಗರಿಯ ಬಿಚ್ಚಿಹಳು ಕನಸ್ಸಿಗೆ ಹಾರಿಹಳು
ತನ್ನ ಬೆರಳಲಿ ಅವನ ಬೆರಳನಿಡಿದು ಬಣ್ಣದೂರಲಿ
ನವಿಲಾಗಿ ನಲಿದಾಡಿಹಳು
ಮುದ್ದಾಗಿ ಹೀಗೆ ನಗುವಾಗ ಇವಳು ಬಾನೆಲ್ಲ ರಂಗಾಗಿದೆ ಪ
ಪುಟವೊಂದು ತಿರುವಿ ಬರೆದಂತ ಕವಿತೆ
ಹೊಸತೊಂದು ಕಥೆ ಹೇಳಿದೆ