ಪ್ರಿಯೆ, ಪ್ರೇಯಸಿ ಸರಳವಾಗಿ ನಲ್ಲೆ ಎನ್ನಲೆ
ಸಹಜ ಸುಂದರಿ ಎನ್ನಲೆ
ಪ್ರೇಮ ಚಕೋರಿ ಎನ್ನಲೆ
ನೀ ಬರೆದ ಪ್ರೇಮ ಪತ್ರದ ಮೊದಲ ಸಾಲುಗಳನ್ನು
ಓದುತ್ತಲೆ ಆಸೆ ಹಕ್ಕಿ ಆಕಾಶಕ್ಕೆ ಹಾರಿತು
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ
ಹೃದಯಾ ಹಾಡಿದೆ….ಆ ಆ ಆ….
|| ಪ್ರೀತಿಯಾ ಓಲೆಯ
ಮನಸಿನಾ ಆಸೆಯ…||
ಆ ಆ ಆ ಆ …ಆ ಆ ಆ ಆ ಆ …ಆ ಆ ಆ ಆ…..
ಅಕ್ಷರಕ್ಕೆ ನಾ ಲಕ್ಷ ಕೊಡಲೇ
ಪ್ರೀತಿಯಿಂದ ಮುತ್ತೊಂದ ನೀಡಲೇ
ಏಕೆ ತಲೆ ತಗ್ಗಿಸಿದೆ, ಸಂಕೋಚವೇ
ಕೈಗಳಿಂದ ಮುಖ ಮುಚ್ಚಿಕೊಂಡರೂ
ಆ ಬೆರಳುಗಳ ಸಂದಿಯಿಂದ
ಇಣುಕುತ್ತಿರುವ ಕಣ್ಣುಗಳು
ಏನೇನೋ ಕೇಳುತ್ತಿವೆಯಲ್ಲ
ನಾಚಿ ನಾಚಿ ಏನೇನೊ ನುಡಿದೆ
ಅಂತು ಇಂತೂ ನನ್ನನ್ನೇ
ಕರೆದೆ ನಲ್ಲನೆ ಬಾ ಎಂದೆ
ನಾ ಮಲ್ಲಿಗೆ ನಿನಗೆಂದೆ
ಒಲವೆ ಚೆಲುವೆ ಹೃದಯ
ಹೂವೆ ಪ್ರೇಮ ತಂದೆಯಾ
|| ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ …||
ತೇಲಿ ಬಂದ ಮಳೆ ಮೋಡ ಕಂಡೆ
ಓಡಿ ಹೋದ ಸುಳಿ ಮಿಂಚ ಕಂಡೆ
ಬಳ್ಳಿ ನಡುವ ನಾಟ್ಯ ಕಂಡೆ
ನಡಿಗೆಯಲ್ಲೆ ಅಂದ ಕಂಡೆ
ಚಿನ್ನಾ, ನೀ ಬಳಿಯಿರಲು
ಎಂದೂ ಕಾಣದ ಆನಂದ ಕಂಡೆ
ನವಿಲು ನಲಿದು ಗರಿ ಬಿಚ್ಚಿದಂತೆ
ಕುಣಿವ ಕುಣಿತ ಕಣ್ತುಂಬ ಕಂಡೆ
ತಂದಿತು ಸಂತೋಷ, ತುಂಬಿತು ಉಲ್ಲಾಸ
ಕುಣಿದೆ ಜಗವ ಮರೆತೆ ನಲ್ಲೆ ನೀನು ಬಲ್ಲೆಯಾ
|| ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ ಹೃದಯಾ ಹಾಡಿದೆ
ಆ ಆ ಆ ಆ……
ಪ್ರೀತಿಯಾ ಓಲೆಯ ಮನಸಿನಾ ಆಸೆಯ….||
ಪ್ರಿಯೆ, ಪ್ರೇಯಸಿ ಸರಳವಾಗಿ ನಲ್ಲೆ ಎನ್ನಲೆ
ಸಹಜ ಸುಂದರಿ ಎನ್ನಲೆ
ಪ್ರೇಮ ಚಕೋರಿ ಎನ್ನಲೆ
ನೀ ಬರೆದ ಪ್ರೇಮ ಪತ್ರದ ಮೊದಲ ಸಾಲುಗಳನ್ನು
ಓದುತ್ತಲೆ ಆಸೆ ಹಕ್ಕಿ ಆಕಾಶಕ್ಕೆ ಹಾರಿತು
ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ
ಹೃದಯಾ ಹಾಡಿದೆ….ಆ ಆ ಆ….
|| ಪ್ರೀತಿಯಾ ಓಲೆಯ
ಮನಸಿನಾ ಆಸೆಯ…||
ಆ ಆ ಆ ಆ …ಆ ಆ ಆ ಆ ಆ …ಆ ಆ ಆ ಆ…..
ಅಕ್ಷರಕ್ಕೆ ನಾ ಲಕ್ಷ ಕೊಡಲೇ
ಪ್ರೀತಿಯಿಂದ ಮುತ್ತೊಂದ ನೀಡಲೇ
ಏಕೆ ತಲೆ ತಗ್ಗಿಸಿದೆ, ಸಂಕೋಚವೇ
ಕೈಗಳಿಂದ ಮುಖ ಮುಚ್ಚಿಕೊಂಡರೂ
ಆ ಬೆರಳುಗಳ ಸಂದಿಯಿಂದ
ಇಣುಕುತ್ತಿರುವ ಕಣ್ಣುಗಳು
ಏನೇನೋ ಕೇಳುತ್ತಿವೆಯಲ್ಲ
ನಾಚಿ ನಾಚಿ ಏನೇನೊ ನುಡಿದೆ
ಅಂತು ಇಂತೂ ನನ್ನನ್ನೇ
ಕರೆದೆ ನಲ್ಲನೆ ಬಾ ಎಂದೆ
ನಾ ಮಲ್ಲಿಗೆ ನಿನಗೆಂದೆ
ಒಲವೆ ಚೆಲುವೆ ಹೃದಯ
ಹೂವೆ ಪ್ರೇಮ ತಂದೆಯಾ
|| ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ …||
ತೇಲಿ ಬಂದ ಮಳೆ ಮೋಡ ಕಂಡೆ
ಓಡಿ ಹೋದ ಸುಳಿ ಮಿಂಚ ಕಂಡೆ
ಬಳ್ಳಿ ನಡುವ ನಾಟ್ಯ ಕಂಡೆ
ನಡಿಗೆಯಲ್ಲೆ ಅಂದ ಕಂಡೆ
ಚಿನ್ನಾ, ನೀ ಬಳಿಯಿರಲು
ಎಂದೂ ಕಾಣದ ಆನಂದ ಕಂಡೆ
ನವಿಲು ನಲಿದು ಗರಿ ಬಿಚ್ಚಿದಂತೆ
ಕುಣಿವ ಕುಣಿತ ಕಣ್ತುಂಬ ಕಂಡೆ
ತಂದಿತು ಸಂತೋಷ, ತುಂಬಿತು ಉಲ್ಲಾಸ
ಕುಣಿದೆ ಜಗವ ಮರೆತೆ ನಲ್ಲೆ ನೀನು ಬಲ್ಲೆಯಾ
|| ಪ್ರೀತಿಯಾ ಓಲೆಯ ಮನಸಿನಾ ಆಸೆಯ
ಚೆಲುವೆ ನಾ ನೋಡಿದೆ ಮನಸಾರ ಓದಿದೆ
ಒಲವು ಮೂಡಿ ಹೂವಾಗಿದೆ ಹೃದಯಾ ಹಾಡಿದೆ
ಆ ಆ ಆ ಆ……
ಪ್ರೀತಿಯಾ ಓಲೆಯ ಮನಸಿನಾ ಆಸೆಯ….||
Preethiya Oleya song lyrics from Kannada Movie Karunamayi starring Vishnuvardhan, Bhavya, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1987