Manasalli Bayasuvude Ondu Lyrics

ಮನಸಲ್ಲಿ ಬಯಸುವುದೇ ಒಂದು Lyrics

in Karunamayi

in ಕರುಣಾಮಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸಲ್ಲಿ ಬಯಸುವುದೇ ಒಂದು
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು         
ಹೇಳುವರ ಕಾಣೇ ನಾನಿಂದು
 
|| ಮನಸಲ್ಲಿ ಬಯಸುವುದೇ ಒಂದು
ಬದುಕಲ್ಲಿ ನಡೆಯುವುದೇ ಒಂದು ||
 
ಒಂದೇ ಒಂದು ನುಡಿಯೋ 
ಅದು ಒಂದೇ ತೊಟ್ಟು ವಿಷವೋ
ಸಂಸಾರದ ಸುಖ ನುಂಗಿತೇ
ಶಾಂತಿಯನ್ನು ಕಲಕಿ
ಅನುಬಂಧವನ್ನೇ ಕೆಣಕಿ
ಆನಂದವೇ ಮರೆಯಾಯಿತೇ
ಸಹಿಸಲಾರೆ ಎಂದರು ನೀನು 
ಬಾಳೊಂದು ಹೋರಾಟವೇ
ನನ್ನಾಣೆ ಎಂದೆಂದಿಗೂ
 
|| ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು         
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು||
 
ನಿನ್ನ ಮರೆಯಲಾರೆ 
ನಿನ್ನ ಬಿಟ್ಟು ಬಾಳಲಾರೆ
ಈ ವೇದನೇ, ನಾ ತಾಳೆನೇ
ನನ್ನ ಪ್ರಾಣವಾದೆ  ನೀ
ನನ್ನ ಉಸಿರೆ ಆದೆ
ನೀನಿಲ್ಲದೆ ನಾ ಉಳಿಯೆನೇ
ಒಲಿದ ಜೀವ, ಸೇರದೆ ಹೋಗಿ 
ಕಣ್ಣೀರೆ ಗತಿಯಾಯಿತೆ
ಮುಂದೇನು ನಾ ಕಾಣೆನೇ 
 
|| ಮನಸಲ್ಲಿ ಬಯಸುವುದೇ ಒಂದು 
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು        
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು  
ಬದುಕಲ್ಲಿ ನಡೆಯುವುದೇ ಒಂದು ||

ಮನಸಲ್ಲಿ ಬಯಸುವುದೇ ಒಂದು
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು         
ಹೇಳುವರ ಕಾಣೇ ನಾನಿಂದು
 
|| ಮನಸಲ್ಲಿ ಬಯಸುವುದೇ ಒಂದು
ಬದುಕಲ್ಲಿ ನಡೆಯುವುದೇ ಒಂದು ||
 
ಒಂದೇ ಒಂದು ನುಡಿಯೋ 
ಅದು ಒಂದೇ ತೊಟ್ಟು ವಿಷವೋ
ಸಂಸಾರದ ಸುಖ ನುಂಗಿತೇ
ಶಾಂತಿಯನ್ನು ಕಲಕಿ
ಅನುಬಂಧವನ್ನೇ ಕೆಣಕಿ
ಆನಂದವೇ ಮರೆಯಾಯಿತೇ
ಸಹಿಸಲಾರೆ ಎಂದರು ನೀನು 
ಬಾಳೊಂದು ಹೋರಾಟವೇ
ನನ್ನಾಣೆ ಎಂದೆಂದಿಗೂ
 
|| ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು         
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು   
ಬದುಕಲ್ಲಿ ನಡೆಯುವುದೇ ಒಂದು||
 
ನಿನ್ನ ಮರೆಯಲಾರೆ 
ನಿನ್ನ ಬಿಟ್ಟು ಬಾಳಲಾರೆ
ಈ ವೇದನೇ, ನಾ ತಾಳೆನೇ
ನನ್ನ ಪ್ರಾಣವಾದೆ  ನೀ
ನನ್ನ ಉಸಿರೆ ಆದೆ
ನೀನಿಲ್ಲದೆ ನಾ ಉಳಿಯೆನೇ
ಒಲಿದ ಜೀವ, ಸೇರದೆ ಹೋಗಿ 
ಕಣ್ಣೀರೆ ಗತಿಯಾಯಿತೆ
ಮುಂದೇನು ನಾ ಕಾಣೆನೇ 
 
|| ಮನಸಲ್ಲಿ ಬಯಸುವುದೇ ಒಂದು 
ಬದುಕಲ್ಲಿ ನಡೆಯುವುದೇ ಒಂದು
ಆ ವಿಧಿಯ ಬರಹ ಏನೆಂದು        
ಹೇಳುವರ ಕಾಣೇ ನಾನಿಂದು
 
ಮನಸಲ್ಲಿ ಬಯಸುವುದೇ ಒಂದು  
ಬದುಕಲ್ಲಿ ನಡೆಯುವುದೇ ಒಂದು ||

Manasalli Bayasuvude Ondu song lyrics from Kannada Movie Karunamayi starring Vishnuvardhan, Bhavya, K S Ashwath, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ