ಪ್ರೇಮಾ... ಮೋಹಾ ...
ಏ... ಹ್ಹಹ್ಹಾ....
ನಮ್ಮೂರ ಚೆಲುವ... ಚೆಲುವ...
(ನಮ್ಮೂರ ಚೆಲುವೇ ಚೆಲುವೇ )
ನಮ್ಮೂರ ಚೆಲುವ... ಚೆಲುವ...
ಮಾತಲ್ಲೇ ಮನವ ಗೆಲುವ
ನಕ್ಕಾಗ ಕಣ್ಣಾ ಸೆಳೆವ
ಜೊತೆಯಾದಾಗ ಹರುಷ ತರುವ ..
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಅರೆರೆರೆರೇ... ಹ್ಹಾ... ಹ್ಹಾ... ತನನನಾ ..
ನಮ್ಮೂರ ಚೆಲುವೇ ಚೆಲುವೇ
ಆಹ್ಹಾ.. ಮಾತಲ್ಲೇ ಮನವ ಗೆಲುವೇ
ಒಹೋ..ನಕ್ಕಾಗ ಮಲ್ಲೆ ಹೂವೇ ..
ನೀ ಒಲಿದಾಗ ಸಂತೋಷವೇ
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ
ಹೆಣ್ಣು : ಆಹಾ..ನಮ್ಮೂರ ಚೆಲುವ... ಚೆಲುವ...
ಮಾತಲ್ಲೇ ಮನವ ಗೆಲುವ
ನಕ್ಕಾಗ ಕಣ್ಣಾ ಸೆಳೆವ
ಜೊತೆಯಾದಾಗ ಹರುಷ ತರುವಾ ..
ತಾನ ತಂದಾನ ತಾನ ತಂದಾನ ಯ್ಯಯ್ಯಯ್ಯಯ್ಯಾ ...
ತಂದಾನ.. ತಂದಾನ .. ಹೊಯ್... ಹ್ಹಾ..
ಗಂಡು : ಅಂದ ನೋಡಿ ಚಂದ ನೋಡಿ
ಹೆಣ್ಣೇ ಮರುಳಾದೆ ನಾನು
ಅಪ್ಪನನ್ನೇ ದೂರ ಮಾಡಿ
ನನ್ನನೇ ಕಾಡಿದೆ ನೀನು
ಹೆಣ್ಣು : ಕಟ್ಟಿಕೊಳ್ಳೋ ಗಂಡೇ ಇಲ್ಲಾ
ಎಂದೂ ತಿಳಿಬೇಡಾ ನಲ್ಲಾ
ಒಂಟಿ ಬಾಳು ಏನು ಚೆನ್ನಾ
ಎನ್ನುತ್ತಾ ಸೇರಿದೆ ನಿನ್ನ
ಗಂಡು : ಅರೇ .. ಬಲ್ಲೆ ನಿನ್ನಾಟವ
ಇನಿಯನ ಒಲವಿಗೆ ಮಿಡಿಯಲಿ ಬಿಸಿ ನಗು
ನೀ ಅಲೆದುದ ನಾ ಮರೆವೆನೆ ಹೇಹೇ ...
|| ಹೆಣ್ಣು : ನಮ್ಮೂರ ಚೆಲುವ... ಚೆಲುವ...
ಗಂಡು : ಆಹ್ಹಾ.. ನಮ್ಮೂರ ಚೆಲುವೇ ಚೆಲುವೇ
ನಕ್ಕಾಗ ಮಲ್ಲೆ ಹೂವೇ ..
ನೀ ಒಲಿದಾಗ ಸಂತೋಷವೇ….||
ಆಆಆಆ.... ಆಆಆಆ....
(ದುಂತ ದುಂದುಂತ ದುಂದುಂತ ತಕತಕತಕತಕ)
ಥೈಯಲು.. ಥೈಯಲು.. ಥೈಯಲು.. ಥೈಯಲು..
ಥೈಯಲು.. ಥೈಯಲು.. ಥೈಯಲು..
ಆಆಆಆ....ಆಆಆಆ....
ಹೆಣ್ಣು : ಮುದ್ದು ಮಾವ ನೀ ನನ್ನ ಜೀವ
ಇನ್ನೂ ನನಗಿಲ್ಲ ಚಿಂತೆ
ನಿನ್ನ ಕೂಡಿ ಬಾಳೋ ಹೆಣ್ಣ
ಬದುಕೆಲ್ಲಾ ಹುಣ್ಣಿಮೆಯಂತೆ
ಗಂಡು : ಅರೆರೇರೇ.. ಮುದ್ದು ನಲ್ಲೇ ಹೊನ್ನ ಹುಲ್ಲೇ
ನೀನು ನುಡಿಯಲ್ಲಿ ಜಾಣೆ..
ಇನ್ನು ನಮ್ಮ... ಬಾಳಲೆಂದ
ಹಿತವಾದ ಸಂಗೀತ ತಾನೇ
ಹೆಣ್ಣು : ವರುಷಾ ಮುಗಿದಾಕ್ಷಣ ಪ್ರಣಯದ ಫಲವನು
ಮಡಿಲಲಿ ಮಗುವನು
ನಾ ಬಯಸಲು ನೀ ಕೊಡುವೆಯಾ ..
|| ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ)
ನಮ್ಮೂರ ಚೆಲುವ... ಚೆಲುವ...
ನಕ್ಕಾಗ ಕಣ್ಣ ಸೆಳೆವ... (ಹೊಯ್ )
ಜೊತೆಯಾದಾಗ ಹರುಷ ತರುವಾ ..
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಹ್ಹಾ... ಹ್ಹಾ...ಆಆಆ
(ಹ್ಹಾ... ಹ್ಹಾ...ಆಆಆ )
ಹ್ಹಾ... ಹ್ಹಾ...ಆಆಆ
ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ)
ನಮ್ಮೂರ ಚೆಲುವ... ಚೆಲುವ...
ನಕ್ಕಾಗ ಕಣ್ಣ ಸೆಳೆವ... (ಹೊಯ್ )
ಜೊತೆಯಾದಾಗ ಹರುಷ ತರುವ …..||
ಪ್ರೇಮಾ... ಮೋಹಾ ...
ಏ... ಹ್ಹಹ್ಹಾ....
ನಮ್ಮೂರ ಚೆಲುವ... ಚೆಲುವ...
(ನಮ್ಮೂರ ಚೆಲುವೇ ಚೆಲುವೇ )
ನಮ್ಮೂರ ಚೆಲುವ... ಚೆಲುವ...
ಮಾತಲ್ಲೇ ಮನವ ಗೆಲುವ
ನಕ್ಕಾಗ ಕಣ್ಣಾ ಸೆಳೆವ
ಜೊತೆಯಾದಾಗ ಹರುಷ ತರುವ ..
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಅರೆರೆರೆರೇ... ಹ್ಹಾ... ಹ್ಹಾ... ತನನನಾ ..
ನಮ್ಮೂರ ಚೆಲುವೇ ಚೆಲುವೇ
ಆಹ್ಹಾ.. ಮಾತಲ್ಲೇ ಮನವ ಗೆಲುವೇ
ಒಹೋ..ನಕ್ಕಾಗ ಮಲ್ಲೆ ಹೂವೇ ..
ನೀ ಒಲಿದಾಗ ಸಂತೋಷವೇ
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ
ಹೆಣ್ಣು : ಆಹಾ..ನಮ್ಮೂರ ಚೆಲುವ... ಚೆಲುವ...
ಮಾತಲ್ಲೇ ಮನವ ಗೆಲುವ
ನಕ್ಕಾಗ ಕಣ್ಣಾ ಸೆಳೆವ
ಜೊತೆಯಾದಾಗ ಹರುಷ ತರುವಾ ..
ತಾನ ತಂದಾನ ತಾನ ತಂದಾನ ಯ್ಯಯ್ಯಯ್ಯಯ್ಯಾ ...
ತಂದಾನ.. ತಂದಾನ .. ಹೊಯ್... ಹ್ಹಾ..
ಗಂಡು : ಅಂದ ನೋಡಿ ಚಂದ ನೋಡಿ
ಹೆಣ್ಣೇ ಮರುಳಾದೆ ನಾನು
ಅಪ್ಪನನ್ನೇ ದೂರ ಮಾಡಿ
ನನ್ನನೇ ಕಾಡಿದೆ ನೀನು
ಹೆಣ್ಣು : ಕಟ್ಟಿಕೊಳ್ಳೋ ಗಂಡೇ ಇಲ್ಲಾ
ಎಂದೂ ತಿಳಿಬೇಡಾ ನಲ್ಲಾ
ಒಂಟಿ ಬಾಳು ಏನು ಚೆನ್ನಾ
ಎನ್ನುತ್ತಾ ಸೇರಿದೆ ನಿನ್ನ
ಗಂಡು : ಅರೇ .. ಬಲ್ಲೆ ನಿನ್ನಾಟವ
ಇನಿಯನ ಒಲವಿಗೆ ಮಿಡಿಯಲಿ ಬಿಸಿ ನಗು
ನೀ ಅಲೆದುದ ನಾ ಮರೆವೆನೆ ಹೇಹೇ ...
|| ಹೆಣ್ಣು : ನಮ್ಮೂರ ಚೆಲುವ... ಚೆಲುವ...
ಗಂಡು : ಆಹ್ಹಾ.. ನಮ್ಮೂರ ಚೆಲುವೇ ಚೆಲುವೇ
ನಕ್ಕಾಗ ಮಲ್ಲೆ ಹೂವೇ ..
ನೀ ಒಲಿದಾಗ ಸಂತೋಷವೇ….||
ಆಆಆಆ.... ಆಆಆಆ....
(ದುಂತ ದುಂದುಂತ ದುಂದುಂತ ತಕತಕತಕತಕ)
ಥೈಯಲು.. ಥೈಯಲು.. ಥೈಯಲು.. ಥೈಯಲು..
ಥೈಯಲು.. ಥೈಯಲು.. ಥೈಯಲು..
ಆಆಆಆ....ಆಆಆಆ....
ಹೆಣ್ಣು : ಮುದ್ದು ಮಾವ ನೀ ನನ್ನ ಜೀವ
ಇನ್ನೂ ನನಗಿಲ್ಲ ಚಿಂತೆ
ನಿನ್ನ ಕೂಡಿ ಬಾಳೋ ಹೆಣ್ಣ
ಬದುಕೆಲ್ಲಾ ಹುಣ್ಣಿಮೆಯಂತೆ
ಗಂಡು : ಅರೆರೇರೇ.. ಮುದ್ದು ನಲ್ಲೇ ಹೊನ್ನ ಹುಲ್ಲೇ
ನೀನು ನುಡಿಯಲ್ಲಿ ಜಾಣೆ..
ಇನ್ನು ನಮ್ಮ... ಬಾಳಲೆಂದ
ಹಿತವಾದ ಸಂಗೀತ ತಾನೇ
ಹೆಣ್ಣು : ವರುಷಾ ಮುಗಿದಾಕ್ಷಣ ಪ್ರಣಯದ ಫಲವನು
ಮಡಿಲಲಿ ಮಗುವನು
ನಾ ಬಯಸಲು ನೀ ಕೊಡುವೆಯಾ ..
|| ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ)
ನಮ್ಮೂರ ಚೆಲುವ... ಚೆಲುವ...
ನಕ್ಕಾಗ ಕಣ್ಣ ಸೆಳೆವ... (ಹೊಯ್ )
ಜೊತೆಯಾದಾಗ ಹರುಷ ತರುವಾ ..
ನಿನಗೆ ಸಾಟಿ ಇಲ್ಲಾ ನಿನ್ನಂತೆ ಘಾಟಿ ಇಲ್ಲಾ
ನಿನಗ್ಯಾರೂ ಎದುರೇ ಇಲ್ಲಾ ..
ಗಂಡು : ಹ್ಹಾ... ಹ್ಹಾ...ಆಆಆ
(ಹ್ಹಾ... ಹ್ಹಾ...ಆಆಆ )
ಹ್ಹಾ... ಹ್ಹಾ...ಆಆಆ
ಕೋರಸ್ : ನಮ್ಮೂರ ಚೆಲುವೇ ಚೆಲುವೇ (ಹೊಯ್ಯ)
ನಮ್ಮೂರ ಚೆಲುವ... ಚೆಲುವ...
ನಕ್ಕಾಗ ಕಣ್ಣ ಸೆಳೆವ... (ಹೊಯ್ )
ಜೊತೆಯಾದಾಗ ಹರುಷ ತರುವ …..||