Ooru Hegendu Lyrics

ಊರು ಹೇಗೆಂದು Lyrics

in Karunamayi

in ಕರುಣಾಮಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಆ..ಹಾ..
ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ..
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ್ಯ..||
 
ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
ಕಾಲವು ಎಂದೋ ಹೋಯಿತು..
ಆ ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
ಕಾಲವು ಎಂದೋ ಹೋಯಿತು
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
ಕೊಲ್ಲುವ ಕಾಲ ಬಂದಿತು..
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
ಕೊಲ್ಲುವ ಕಾಲ ಬಂದಿತು..
ಇಂತ ಕಲಿಗಾಲದಾಗ..
ಇಂತ ಜನ ಬಾಳುವಾಗ..
ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಮಳೆ ಹೇಗೆ ಭೂಮಿಗೆ ಬಂದಿತು..
ಋತುವೆಲ್ಲ ಹಿಂದೆ ಮುಂದೆ ಆಯಿತು..
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಈ ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..||
||ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ್ಯ..||
 
ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
ಹೆಂಡೀರೆ ಅವರ ದೇವರು..
ಅ..ಹ..ಹ..
ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
ಹೆಂಡೀರೆ ಅವರ ದೇವರು..
ಸಾಕಿದ ಅಪ್ಪ ಅಮ್ಮಇನ್ನೇಕೆ ಬೇಕು ತಮ್ಮ
ಯಾರನ್ನು ಅವರು ಕಾಣರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ
ಯಾರನ್ನು ಅವರು ಕಾಣರು..
ಹತ್ತು ಅವತಾರವೇನು..
ಹ..ಹ..ಹಾ..
ನೂರು ಅವತಾರವೇನು..
ಹತ್ತು ಅವತಾರವೇನು
ನೂರು ಅವತಾರವೇನು..
ಸಂಸಾರ ಉದ್ದಾರವಾದೀತೆ
ಈ ಸ್ವಾರ್ಥ ಗುಣನಾಶವಾದೀತೆ..ಎ...
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ನಮ್ಮ..ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..||
||ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಆ..||

ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಆ..ಹಾ..
ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ..
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ್ಯ..||
 
ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
ಕಾಲವು ಎಂದೋ ಹೋಯಿತು..
ಆ ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ
ಕಾಲವು ಎಂದೋ ಹೋಯಿತು
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
ಕೊಲ್ಲುವ ಕಾಲ ಬಂದಿತು..
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ
ಕೊಲ್ಲುವ ಕಾಲ ಬಂದಿತು..
ಇಂತ ಕಲಿಗಾಲದಾಗ..
ಇಂತ ಜನ ಬಾಳುವಾಗ..
ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಮಳೆ ಹೇಗೆ ಭೂಮಿಗೆ ಬಂದಿತು..
ಋತುವೆಲ್ಲ ಹಿಂದೆ ಮುಂದೆ ಆಯಿತು..
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಈ ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..||
||ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ್ಯ..||
 
ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
ಹೆಂಡೀರೆ ಅವರ ದೇವರು..
ಅ..ಹ..ಹ..
ಹೆಂಡೀರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ
ಹೆಂಡೀರೆ ಅವರ ದೇವರು..
ಸಾಕಿದ ಅಪ್ಪ ಅಮ್ಮಇನ್ನೇಕೆ ಬೇಕು ತಮ್ಮ
ಯಾರನ್ನು ಅವರು ಕಾಣರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ
ಯಾರನ್ನು ಅವರು ಕಾಣರು..
ಹತ್ತು ಅವತಾರವೇನು..
ಹ..ಹ..ಹಾ..
ನೂರು ಅವತಾರವೇನು..
ಹತ್ತು ಅವತಾರವೇನು
ನೂರು ಅವತಾರವೇನು..
ಸಂಸಾರ ಉದ್ದಾರವಾದೀತೆ
ಈ ಸ್ವಾರ್ಥ ಗುಣನಾಶವಾದೀತೆ..ಎ...
 
|| ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ನಮ್ಮ..ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು
ತಿಳಿದೇ ನನ್ನ ಅಕ್ಕಯ್ಯ..||
||ಊರು ಹೇಗೆಂದು ಊರ ಜನರು ಹೇಗೆಂದು
ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಆ..||

Ooru Hegendu song lyrics from Kannada Movie Karunamayi starring Vishnuvardhan, Bhavya, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ