ಕೌಸಲ್ಯೆಯೂ ಕಂದ ಎಂದು ಕರೆದಾಗ
ದಶರಥನು ಓ ನನ್ನ ಪ್ರಾಣವೇ ಬಾ ಎಂದಾಗ
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೊನ್ನ ಗೆಜ್ಜೆ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ..ಯಾರ ಭಾಗ್ಯವೋ…
ಯಾರ ತಪಸಿನ ಫಲದ ರೂಪವೋ…
ಶ್ರೀರಾಮ….ಜಯರಾಮ…..
ಶ್ರೀರಾಮ…. ಶ್ರೀರಾಮ…. ಜಯರಾಮ…. ಜಯರಾಮ
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ಹೆಜ್ಜೆ ಮೇಲೆ ಹೆಜ್ಜೆ ನೀ ಇಟ್ಟು ಇಟ್ಟು ಬಂದೆ
ಬೆಳ್ಳಿ ಗೆಜ್ಜೆಯಿಂದ ನೀ ಘಲ್ ಘಲ್ ನಾದ ತಂದೆ
ನನ್ನ ರಾಗಕೇ…ಪ್ರೇಮ ಗೀತೆಗೆ…
ಜೊತೆಯಾದೆ…. ಹಿತವಾದೆ….
ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೆ
ಭೂಮಿ ಮೇಲೆ ಹೋಯ್ತೋ..ಆಕಾಶ ಜಾರಿ ಬಂತೋ
ನಿನ್ನ ಬಾಯಲಿ…ಪ್ರೇಮ ಗೀತೆಯೇ…
ಕಲ್ಲು ಬೊಂಬೆಯೇನೆ…ನಾ ಗಂಡೆ ಅಲ್ಲವೇನೇ…
ಪ್ರೇಮವೆಂಬುದು ನಿಮ್ಮಪ್ಪನಾಸ್ತಿಯೇ….
ಎಂಥ ಮಾತನು…ನಾನು ಕೇಳಿದೆ
ಕನಸೆಲ್ಲಾ ತಾನೆ ಇದು…..
|| ಹೆಜ್ಜೆ ಮೇಲೆ ಹೆಜ್ಜೆ ನಾ ಇಟ್ಟು ಇಟ್ಟು ಬಂದೆ
ಬೆಳ್ಳಿ ಗೆಜ್ಜೆಯಿಂದ ನಾ ಘಲ್ ಘಲ್ ನಾದ ತಂದೆ
ನನ್ನ ರಾಗಕೇ…ಪ್ರೇಮ ಗೀತೆಗೆ…
ಜೊತೆಯಾದೆ…. ಹಿತವಾದೆ….
ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೆ..||
ಸೀತೆಯಂತೆ ನಿನ್ನ ಈ ಅಂದವನ್ನು ನೋಡಿ
ರಾಮನಂತೆಯೇ ಆಗಿಹೋದೆನು…
ರಾಮನಾದ ಮೇಲೆ ಆ ಶಿವನ ಬಿಲ್ಲನು ಇಲ್ಲೆ
ಮುರಿದು ಹಾಕದೇ…ನಿನ್ನ ಸೇರೆನು…
ದೂರ ಮಾಡುವ ಮಾತು ಏತಕೆ…
ತಾಮಸ ನಮಗೇತಕೇ…
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೊನ್ನ ಗೆಜ್ಜೆ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ..ಯಾರ ಭಾಗ್ಯವೋ…
ಯಾರ ತಪಸಿನ ಫಲದ ರೂಪವೋ…
ಶ್ರೀರಾಮ….ಜಯರಾಮ…..
ಶ್ರೀರಾಮ…. ಶ್ರೀರಾಮ…. ಜಯರಾಮ…. ಜಯರಾಮ
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ರಾಮಾ…..ಆ ಆ ಆ ಆ ಆ…..ಆ ಆ ಆ ಆ……||
ಕೌಸಲ್ಯೆಯೂ ಕಂದ ಎಂದು ಕರೆದಾಗ
ದಶರಥನು ಓ ನನ್ನ ಪ್ರಾಣವೇ ಬಾ ಎಂದಾಗ
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೊನ್ನ ಗೆಜ್ಜೆ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ..ಯಾರ ಭಾಗ್ಯವೋ…
ಯಾರ ತಪಸಿನ ಫಲದ ರೂಪವೋ…
ಶ್ರೀರಾಮ….ಜಯರಾಮ…..
ಶ್ರೀರಾಮ…. ಶ್ರೀರಾಮ…. ಜಯರಾಮ…. ಜಯರಾಮ
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ಹೆಜ್ಜೆ ಮೇಲೆ ಹೆಜ್ಜೆ ನೀ ಇಟ್ಟು ಇಟ್ಟು ಬಂದೆ
ಬೆಳ್ಳಿ ಗೆಜ್ಜೆಯಿಂದ ನೀ ಘಲ್ ಘಲ್ ನಾದ ತಂದೆ
ನನ್ನ ರಾಗಕೇ…ಪ್ರೇಮ ಗೀತೆಗೆ…
ಜೊತೆಯಾದೆ…. ಹಿತವಾದೆ….
ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೆ
ಭೂಮಿ ಮೇಲೆ ಹೋಯ್ತೋ..ಆಕಾಶ ಜಾರಿ ಬಂತೋ
ನಿನ್ನ ಬಾಯಲಿ…ಪ್ರೇಮ ಗೀತೆಯೇ…
ಕಲ್ಲು ಬೊಂಬೆಯೇನೆ…ನಾ ಗಂಡೆ ಅಲ್ಲವೇನೇ…
ಪ್ರೇಮವೆಂಬುದು ನಿಮ್ಮಪ್ಪನಾಸ್ತಿಯೇ….
ಎಂಥ ಮಾತನು…ನಾನು ಕೇಳಿದೆ
ಕನಸೆಲ್ಲಾ ತಾನೆ ಇದು…..
|| ಹೆಜ್ಜೆ ಮೇಲೆ ಹೆಜ್ಜೆ ನಾ ಇಟ್ಟು ಇಟ್ಟು ಬಂದೆ
ಬೆಳ್ಳಿ ಗೆಜ್ಜೆಯಿಂದ ನಾ ಘಲ್ ಘಲ್ ನಾದ ತಂದೆ
ನನ್ನ ರಾಗಕೇ…ಪ್ರೇಮ ಗೀತೆಗೆ…
ಜೊತೆಯಾದೆ…. ಹಿತವಾದೆ….
ಹೊಸ ತಾಳ ಹೊಸ ಭಾವ ಹೊಸ ರೂಪ ನೀ ತಂದೆ..||
ಸೀತೆಯಂತೆ ನಿನ್ನ ಈ ಅಂದವನ್ನು ನೋಡಿ
ರಾಮನಂತೆಯೇ ಆಗಿಹೋದೆನು…
ರಾಮನಾದ ಮೇಲೆ ಆ ಶಿವನ ಬಿಲ್ಲನು ಇಲ್ಲೆ
ಮುರಿದು ಹಾಕದೇ…ನಿನ್ನ ಸೇರೆನು…
ದೂರ ಮಾಡುವ ಮಾತು ಏತಕೆ…
ತಾಮಸ ನಮಗೇತಕೇ…
ಹೆಜ್ಜೆ ಮೇಲೆ ಹೆಜ್ಜೆ ಇಡುತ ಬಂದ ಬಾಲರಾಮ
ಹೊನ್ನ ಗೆಜ್ಜೆ ನಾದದಿಂದ ಮೋದ ತಂದ ರಾಮ
ಯಾರ ಪುಣ್ಯವೋ..ಯಾರ ಭಾಗ್ಯವೋ…
ಯಾರ ತಪಸಿನ ಫಲದ ರೂಪವೋ…
ಶ್ರೀರಾಮ….ಜಯರಾಮ…..
ಶ್ರೀರಾಮ…. ಶ್ರೀರಾಮ…. ಜಯರಾಮ…. ಜಯರಾಮ
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ಶ್ರೀರಾಮ…. ಜಯರಾಮ…ರಘುರಾಮ…ಗುಣಧಾಮ..
ರಾಮಾ…..ಆ ಆ ಆ ಆ ಆ…..ಆ ಆ ಆ ಆ……||