Raagavagi Naanu Lyrics

ರಾಗವಾಗಿ ನಾನು Lyrics

in Karulina Koogu

in ಕರುಳಿನ ಕೂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
ಮಗರಿಸ ಗರಿನಿಸಮ
ಪಂಚಮದ ಸ್ವರವಿಲ್ಲ
ವಿಷಾದದ ನೆರವಿಲ್ಲ
ರಾಗಲೀನ ವಾಗಲೂ
 
ಆಆಆಆಆಆಆ
ರಾಗಲೀನ ವಾಗಲೂ
ವಾಯುಲೀನವಾಗಲು
 
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
 
ರಾಮ ಪಾದದ ಸ್ಪರ್ಶ
ಹಡೆದ ಆ ಶಿಲೆಯಂತೆ
ಶಾಪ ಮುಕ್ತಿಯ ಕ್ಷಣಕೆ
ಕಾಯುತ್ತಿರುವೇ ಎಎಎಎ
ಇಲ್ಲಿ ಕರುಳಿನ ಕೂಗು
ಅಲ್ಲಿ ದೇವರ ಕೂಗು
ಕದರಿಯ ಬಾಯೊಳಗೆ
ನಲುಗುತಿರುವೆ
ಸಂಗೀತಾ ಮಧುರ
ಸಂಸಾರ ಸಮರ
 
ಮಾತೃ ದೇವೂ ಬವ
ಪಿತೃ ದೇವೋ ಬವ
ಆಚಾರ್ಯ ದೇವೋ ಬವ
 
ಅನುರಾಗ ಅಪರಾಧ
ಅಲ್ಪಾಯು ಅದರ
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
ಮಗರಿಸ ಗರಿನಿಸಮ
ಪಂಚಮದ ಸ್ವರವಿಲ್ಲ
ವಿಷಾದದ ನೆರವಿಲ್ಲ
ರಾಗಲೀನ ವಾಗಲೂ
ವಾಯುಲೀನವಾಗಲು
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ

-
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
ಮಗರಿಸ ಗರಿನಿಸಮ
ಪಂಚಮದ ಸ್ವರವಿಲ್ಲ
ವಿಷಾದದ ನೆರವಿಲ್ಲ
ರಾಗಲೀನ ವಾಗಲೂ
 
ಆಆಆಆಆಆಆ
ರಾಗಲೀನ ವಾಗಲೂ
ವಾಯುಲೀನವಾಗಲು
 
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
 
ರಾಮ ಪಾದದ ಸ್ಪರ್ಶ
ಹಡೆದ ಆ ಶಿಲೆಯಂತೆ
ಶಾಪ ಮುಕ್ತಿಯ ಕ್ಷಣಕೆ
ಕಾಯುತ್ತಿರುವೇ ಎಎಎಎ
ಇಲ್ಲಿ ಕರುಳಿನ ಕೂಗು
ಅಲ್ಲಿ ದೇವರ ಕೂಗು
ಕದರಿಯ ಬಾಯೊಳಗೆ
ನಲುಗುತಿರುವೆ
ಸಂಗೀತಾ ಮಧುರ
ಸಂಸಾರ ಸಮರ
 
ಮಾತೃ ದೇವೂ ಬವ
ಪಿತೃ ದೇವೋ ಬವ
ಆಚಾರ್ಯ ದೇವೋ ಬವ
 
ಅನುರಾಗ ಅಪರಾಧ
ಅಲ್ಪಾಯು ಅದರ
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ
ಮಗರಿಸ ಗರಿನಿಸಮ
ಪಂಚಮದ ಸ್ವರವಿಲ್ಲ
ವಿಷಾದದ ನೆರವಿಲ್ಲ
ರಾಗಲೀನ ವಾಗಲೂ
ವಾಯುಲೀನವಾಗಲು
 
ರಾಗವಾಗಿ ನಾನು
ಭೂಮಿಗೆ ಬಂದೇ
ಪಂಚಮದ ಸ್ವರವಿಲ್ಲ

Raagavagi Naanu song lyrics from Kannada Movie Karulina Koogu starring Tiger Prabhakar, Vinaya Prasad, Srinath, Lyrics penned by Hamsalekha Sung by Chithra, Music Composed by Hamsalekha, film is Directed by D Rajendra Babu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ