-
ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೆ
ಬಂದು ಹೋಗುವಾಗ ಬಂಧ ಮುಗಿಯುವಾಗ
ಸೂರ್ಯ ಜಗವೆಲ್ಲಾ ಮನೆಯ ಒಳಗಿಲ್ಲ
ಚಂದ್ರ ಬಾನೆಲ್ಲಾ ಮನೆಯ ಒಳಗಿಲ್ಲ
ನಿನಗ ನೀನೆ ನೆರಳು ಇಷ್ಟೆ ಬಾಳಿನ ತಿರುಳು
ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ
ಮುಗಿಲು ಕಡಲು ಕಾಣುವುದೆಷ್ಟೊ ಅಷ್ಟೆ
ಪುರುಷ ಪುಣ್ಯ ಪ್ರೀತಿ ಪ್ರೇಮ
ದೊರೆವುದು ಬರೆದಿರುವುದಷ್ಟೆ
ಬಾಳು ಹೂವು ನೆಲಕ್ಕೆ ಬೀಳೊ ಬದಲು
ನೆರಳಿನ ಮರಕ್ಕೆ ಬರಸಿಡಿಲೆರೆದು
ಉರುಳುವುದು ವಿಧಿಯಷ್ಟೆ
ಶಿಲೆಯೇ ಶಿವನಲ್ಲ ಅಳುವೆ ಕೊನೆಯಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೆರಳು ಇಷ್ಟೆ ಬಾಳಿನ ತಿರುಳು
||ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ||
ಆಶ ಪಾಶ ಹಿಂದೆ ಬರುವುದು ಅಲ್ಲ
ನಡೆಸೊ ತನಕ ತಾಯಿ ತವಕ
ಮುಂದೆ ಕಾಲಾನೆ ಎಲ್ಲ
ಗಿರಿಯ ಗಿಡಕ್ಕೆ ಮೋಡವೆ ತಾನೆ ಎಲ್ಲ
ನಾನು ನನದು ಭ್ರಮೆಯೆ ನಮದು
ಎಲ್ಲಕ್ಕೂ ಉತ್ತರ ಇಲ್ಲ
ಜೀವನ ಜಡವಲ್ಲ ನಿಲ್ಲುವ ನೀರಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೆರಳು ಇಷ್ಟೆ ಬಾಳಿನ ತಿರುಳು
||ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ||
ಸತ್ಯ ಕಾಣುವಾಗ
-
ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೆ
ಬಂದು ಹೋಗುವಾಗ ಬಂಧ ಮುಗಿಯುವಾಗ
ಸೂರ್ಯ ಜಗವೆಲ್ಲಾ ಮನೆಯ ಒಳಗಿಲ್ಲ
ಚಂದ್ರ ಬಾನೆಲ್ಲಾ ಮನೆಯ ಒಳಗಿಲ್ಲ
ನಿನಗ ನೀನೆ ನೆರಳು ಇಷ್ಟೆ ಬಾಳಿನ ತಿರುಳು
ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ
ಮುಗಿಲು ಕಡಲು ಕಾಣುವುದೆಷ್ಟೊ ಅಷ್ಟೆ
ಪುರುಷ ಪುಣ್ಯ ಪ್ರೀತಿ ಪ್ರೇಮ
ದೊರೆವುದು ಬರೆದಿರುವುದಷ್ಟೆ
ಬಾಳು ಹೂವು ನೆಲಕ್ಕೆ ಬೀಳೊ ಬದಲು
ನೆರಳಿನ ಮರಕ್ಕೆ ಬರಸಿಡಿಲೆರೆದು
ಉರುಳುವುದು ವಿಧಿಯಷ್ಟೆ
ಶಿಲೆಯೇ ಶಿವನಲ್ಲ ಅಳುವೆ ಕೊನೆಯಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೆರಳು ಇಷ್ಟೆ ಬಾಳಿನ ತಿರುಳು
||ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ||
ಆಶ ಪಾಶ ಹಿಂದೆ ಬರುವುದು ಅಲ್ಲ
ನಡೆಸೊ ತನಕ ತಾಯಿ ತವಕ
ಮುಂದೆ ಕಾಲಾನೆ ಎಲ್ಲ
ಗಿರಿಯ ಗಿಡಕ್ಕೆ ಮೋಡವೆ ತಾನೆ ಎಲ್ಲ
ನಾನು ನನದು ಭ್ರಮೆಯೆ ನಮದು
ಎಲ್ಲಕ್ಕೂ ಉತ್ತರ ಇಲ್ಲ
ಜೀವನ ಜಡವಲ್ಲ ನಿಲ್ಲುವ ನೀರಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೆರಳು ಇಷ್ಟೆ ಬಾಳಿನ ತಿರುಳು
||ಅಳಬೇಡ ಮಗಳೆ
ಕತ್ತಲಾಗುವಾಗ ಸತ್ಯ ಕಾಣುವಾಗ||
ಸತ್ಯ ಕಾಣುವಾಗ
Alabeda Magale song lyrics from Kannada Movie Karulina Koogu starring Tiger Prabhakar, Vinaya Prasad, Srinath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1994