-
ನಾನು ಬಡವ
ನಾನು ಬಡವಿ
ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ
ಹಗಲಿನ ಹೋತ್ತು ದೇವರ ಮುತ್ತು
ರಾತ್ರಿಯ ಹೋತ್ತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ
ರಾತ್ರಿ ನಾಲ್ಕು ಕಾಲಮೇಲೆ ನಡೆಯುತ್ತೆ
ಕುದುರೆ ಅಲ್ಲ
ಭೂತ ಅಲ್ಲ
ಮತ್ತ್ಯಾವುದಮ್ಮ ನಿಮ್ಮಪ್ಪನಮ್ಮ
ನಗುವಿನಲೆಗಳ ಮದುರ ನುಡಿಗಳ ಜೊತೆಗೆ ತುತ್ತಿನೂಟ
ತುಟಿಗಳಿಂದಲೇ ತಪ್ಪು ತಿದ್ದುವ ಉಚಿತ ಪ್ರೇಮಪಾಠ
ಕೋಪ ನಿಮಿಷ ಪ್ರೇಮ ವರುಷ ಮಾಯದ ಹರುಷ
ಮನೆ ಆಡುವ ಮಕ್ಕಳ ತೋಟ
ವನ ಹಾರುವ ಹಕ್ಕಿಯ ಕೂಟಾ
ಈ ಜನುಮಕೆ ಬೇಕಿನೆನ್ನು
||ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ||
ಶೃಂಗೇರಿ ಲೀಲಾ ಕೊಲ್ಲೂರಿಲಿಲ್ಲ
ಚಾಮುಂಡಿಯಲ್ಲಾ ಕಾವೇರಿಯಲ್ಲಾ
ಏಲ್ಲಾ ಪಾಪಗಳ ತೊಳೆಯುತ್ತಾಳೆ
ಕಡೆಯವರೆಗೂ ಕೈ ಹಿಡಿಯುತ್ತಾಳೆ
ಯಾರ್ ಅದೇವತೆ
ಭೂಮಿ
ಅಲ್ಲ
ಕಾಮಧೇನು
ಅಲ್ಲ
ಮತ್ ಇನ್ನಾರಪ್ಪ.... ನಿಮಮ್ಮನಮ್ಮ..
ಏಳು ಬೀಳಿನ ಗಾಳಿ ಎದುರಲ್ಲೂ ನೀನು ಪಾರಿಜಾತ
ಉದಯವಾದರೆ ಹೃದಯದೊಳಗಡೆ ನೀನೆ ಸುಪ್ರಭಾತ
ಮಾಗಿ ಹೋಯ್ತು. ನೀಡು ಮುತ್ತು ಇಲ್ಲಾ.. ಆಪತ್ತು
ಅಪ್ಪಾ ಪ್ರೇಮದ ಕಲೆಯಿರೋ ಚಂದ್ರ..
ಅಮ್ಮಾ ಕರುಣೆಯಾ ಮನಸಿರೋ ಕಡಲು ...
ಈ ಜನುಮಕೆ ಬೇಕಿನೆನ್ನು..
..
||ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ||
||ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನ ವಿಲ್ಲ
ಪ್ರೀತಿಗೆ ಬಡತನವಿಲ್ಲ||
-
ನಾನು ಬಡವ
ನಾನು ಬಡವಿ
ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ
ಹಗಲಿನ ಹೋತ್ತು ದೇವರ ಮುತ್ತು
ರಾತ್ರಿಯ ಹೋತ್ತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ
ರಾತ್ರಿ ನಾಲ್ಕು ಕಾಲಮೇಲೆ ನಡೆಯುತ್ತೆ
ಕುದುರೆ ಅಲ್ಲ
ಭೂತ ಅಲ್ಲ
ಮತ್ತ್ಯಾವುದಮ್ಮ ನಿಮ್ಮಪ್ಪನಮ್ಮ
ನಗುವಿನಲೆಗಳ ಮದುರ ನುಡಿಗಳ ಜೊತೆಗೆ ತುತ್ತಿನೂಟ
ತುಟಿಗಳಿಂದಲೇ ತಪ್ಪು ತಿದ್ದುವ ಉಚಿತ ಪ್ರೇಮಪಾಠ
ಕೋಪ ನಿಮಿಷ ಪ್ರೇಮ ವರುಷ ಮಾಯದ ಹರುಷ
ಮನೆ ಆಡುವ ಮಕ್ಕಳ ತೋಟ
ವನ ಹಾರುವ ಹಕ್ಕಿಯ ಕೂಟಾ
ಈ ಜನುಮಕೆ ಬೇಕಿನೆನ್ನು
||ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ||
ಶೃಂಗೇರಿ ಲೀಲಾ ಕೊಲ್ಲೂರಿಲಿಲ್ಲ
ಚಾಮುಂಡಿಯಲ್ಲಾ ಕಾವೇರಿಯಲ್ಲಾ
ಏಲ್ಲಾ ಪಾಪಗಳ ತೊಳೆಯುತ್ತಾಳೆ
ಕಡೆಯವರೆಗೂ ಕೈ ಹಿಡಿಯುತ್ತಾಳೆ
ಯಾರ್ ಅದೇವತೆ
ಭೂಮಿ
ಅಲ್ಲ
ಕಾಮಧೇನು
ಅಲ್ಲ
ಮತ್ ಇನ್ನಾರಪ್ಪ.... ನಿಮಮ್ಮನಮ್ಮ..
ಏಳು ಬೀಳಿನ ಗಾಳಿ ಎದುರಲ್ಲೂ ನೀನು ಪಾರಿಜಾತ
ಉದಯವಾದರೆ ಹೃದಯದೊಳಗಡೆ ನೀನೆ ಸುಪ್ರಭಾತ
ಮಾಗಿ ಹೋಯ್ತು. ನೀಡು ಮುತ್ತು ಇಲ್ಲಾ.. ಆಪತ್ತು
ಅಪ್ಪಾ ಪ್ರೇಮದ ಕಲೆಯಿರೋ ಚಂದ್ರ..
ಅಮ್ಮಾ ಕರುಣೆಯಾ ಮನಸಿರೋ ಕಡಲು ...
ಈ ಜನುಮಕೆ ಬೇಕಿನೆನ್ನು..
..
||ನಾನು ಬಡವ
ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ||
||ನಾನು ರಾಜ
ನಾನು ರಾಣಿ
ನಮ್ಮ ಮನೆಯಲಿ ಸಿರಿತನ ವಿಲ್ಲ
ಪ್ರೀತಿಗೆ ಬಡತನವಿಲ್ಲ||
Nanu Badava Nanu Badavi song lyrics from Kannada Movie Karulina Koogu starring Tiger Prabhakar, Vinaya Prasad, Srinath, Lyrics penned by Hamsalekha Sung by Manu, Chithra, Music Composed by Hamsalekha, film is Directed by D Rajendra Babu and film is released on 1994