ಹೆಂಡ ಕುಡುಕ ರತ್ನ ನನ್ನ ಮಾಸ್ತ್ರೋ...
ಹೆಂಡ ಕುಡಿಯಬೇಡ ಅಂತ ಅಂದ್ರೋ..
ಹೆಂಡ ಮುಟ್ಟಲ್ಲ ಹೆಂಡ್ತೀನ್ ಬಿಡಲ್ಲ
ದೇಸಿ ಸಾರಾಯಿ..ಇಇಇ
ಕುಡಿಯೊ ಪೀಪಾಯಿ..
ನನ್ನಂದ್ರೇ... ನನ್ನಂದ್ರೇ...
ನನ್ನಂದ್ರೆ ಚಿಂತಿಲ್ಲ ನನ್ ಕೊಂದ್ರು ಪರ್ವಿಲ್ಲ
ಕನ್ನಡನ ಬೈಯ್ಬ್ಯಾಡ
ಕಟ್ಕೊಂಡ್ ಹೆಂಡ್ತಿನ ಬಿಡ್ಬ್ಯಾಡ
ಒಳಗೈತೆ ಸಾರಾಯಿ ಬಿಡ್ತ ಐತೆ ಬಾಯಿ ಬಾಯಿ
||ನನ್ನಂದ್ರೆ ಚಿಂತಿಲ್ಲ ನನ್ ಕೊಂದ್ರು ಪರ್ವಿಲ್ಲ
ಕನ್ನಡನ ಬೈಯ್ಬ್ಯಾಡ
ಕಟ್ಕೊಂಡ್ ಹೆಂಡ್ತಿನ ಬಿಡ್ಬ್ಯಾಡ
ಒಳಗೈತೆ ಸಾರಾಯಿ ಬಿಡ್ತ ಐತೆ ಬಾಯಿ ಬಾಯಿ ||
ಕೈಲಾಸಂ ಕುಡುದ್ರು ಸತ್ಯಕ್ಕೆ ದೀಪ ಹಿಡುದ್ರು
ಅ.ನ.ಕೃನು ಕುಡುದ್ರು ಬದುಕಿನ್ ಭಟ್ಟೀನ್ ಇಳಿಸ್ದ್ರು
ಬರ್ದೂ ಬರ್ದೂ ಕರ್ನಾಟಕ್ಕೆ ಪುಣ್ಯ ಕಟ್ಕೊಟ್ ಹೋದ್ರು,
ಸುಮ್ನೆ ಕುಡಿಯೊ ನನ್ನಂತೋರ್ಗೆ ಬುದ್ಧೀನ್ ಬಿಚ್ಚಿಟ್ ಹೋದ್ರು
ಅನ್ನ ತಿಂದು ಅನ್ನಬೇಡ
(ಅನ್ನ ತಿಂದು ಅನ್ನಬೇಡ)
ಬೆನ್ನ ಹಿಂದೆ ಚುಚ್ಚಬೇಡ
(ಬೆನ್ನ ಹಿಂದೆ ಚುಚ್ಚಬೇಡ)
ನನ್ನನ್ನು ಲಚ್ಚ.. ನನ್ನನ್ನು ರಿಚ್ಚ..
||ನನ್ನಂದ್ರೆ ಚಿಂತಿಲ್ಲ ನನ್ ಕೊಂದ್ರು ಪರ್ವಿಲ್ಲ
ಕನ್ನಡನ ಬೈಯ್ಬ್ಯಾಡ
ಕಟ್ಕೊಂಡ್ ಹೆಂಡ್ತಿನ ಬಿಡ್ಬ್ಯಾಡ
ಒಳಗೈತೆ ಸಾರಾಯಿ ಬಿಡ್ತ ಐತೆ ಬಾಯಿ ಬಾಯಿ||
ದಕ್ಷಿಣ್ ಕನ್ನಡ ಸ್ಚಚ್ಚ ಉತ್ತರ್ ಕನ್ನಡ ಉಚ್ಚ
ಹಳೇ ಕನ್ನಡ ಹಾಲು ಹೊಸ ಕನ್ನಡ ಜೇನು
ಇಡ್ಲಿ ರೊಟ್ಟಿ ಮುದ್ದೆ ಮೀನು ಎಲ್ಲಾ ಊಟಕ್ಕೆ ಬೇಕು
ಕೊಡವ ತುಳುವ ಕೊಂಕಣಿ ಲಂಬಾಣಿ
ಕರ್ನಾಟಕ್ಕೆ ಬೇಕು
ಕನ್ನಡಕ್ಕೆ ಭೇದವಿಲ್ಲ
(ಕನ್ನಡಕ್ಕೆ ಭೇದವಿಲ್ಲ)
ಯಾರ ಮೇಲು ದ್ವೇಷವಿಲ್ಲ
(ಯಾರ ಮೇಲು ದ್ವೇಷವಿಲ್ಲ)
ನನ್ನನ್ನು ಲಚ್ಚ.. ನನ್ನನ್ನು ರಿಚ್ಚ…
||ನನ್ನಂದ್ರೆ ಚಿಂತಿಲ್ಲ ನನ್ ಕೊಂದ್ರು ಪರ್ವಿಲ್ಲ
ಕನ್ನಡನ ಬೈಯ್ಬ್ಯಾಡ
ಕಟ್ಕೊಂಡ್ ಹೆಂಡ್ತಿನ ಬಿಡ್ಬ್ಯಾಡ
ಒಳಗೈತೆ ಸಾರಾಯಿ ಬಿಡ್ತ ಐತೆ ಬಾಯಿ ಬಾಯಿ||
ನಮ್ಮೋರ್ ಹಿಂಸೇನ್ ತಾಳ್ರು ಹಿಂಸೆ ಆದ್ರು ಹೇಳ್ರೂ
ಮಂಗನ್ ತರ ಹಾರ್ರೂ ಕಾಸಿಗ್ ಮಾನಾನ್ ಮಾರ್ರೂ
ಹಿಂಗೆ ಅಂದು ಹಿಂಗೆ ಅಂದು ಎಲ್ಲಾ ಭಾಷೇನ್ ಕಲ್ತ್ರು
ಕನ್ನಡದೋರೆ ಕನ್ನಡ ಭಾಷೇನ್ ಮಾತಾಡೋದೆ ಮರ್ತ್ರು
ನಿನ್ನ ಮೀಸೆ ನೀನೆ ತಿರುವು
(ನಿನ್ನ ಮೀಸೆ ನೀನೆ ತಿರುವು)
ಅಲ್ಲೇ ನಿನ್ನ ಅಳಿವು ಉಳಿವು
(ಅಲ್ಲೇ ನಿನ್ನ ಅಳಿವು ಉಳಿವು)
ನನ್ನನ್ನು ಲಚ್ಚ.. ಲಚ್ಚ..
ನನ್ನನ್ನು ರಿಚ್ಚ.. ರಿಚ್ಚ..

Henda kudka Rathna song lyrics from Kannada Movie Karulina Koogu starring Tiger Prabhakar, Vinaya Prasad, Srinath, Lyrics penned by Hamsalekha Sung by Manu, Chithra, Music Composed by Hamsalekha, film is Directed by D Rajendra Babu and film is released on 1994