-
ಓಓಓಓಓಓ
ಹ್ಮ…… ಹ್ಮ…… ಹ್ಮ……
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೇ
ಇಲ್ಲಿ ನೂರಾರು ಹಗಲಿಂದ
ನಾಳಿನ ಇರುಳನ್ನು
ತಡೆಯುವ ನರನಾರೂ
ಜನುಮಕ್ಕೆ ಕೊನೆಯಿಲ್ಲ
ಮರಣಕ್ಕೆ ದಯವಿಲ್ಲ
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೇ
ನೀನು ನೆನೆದಾಗ ನೀನೆ ನಡೆವೇ
ನೆನ್ನೆಗಂತ ನಾಳೆ ಚೆಂದ
ನಾಳೆಗಿಂತ ಇಂದು ಸುಖ
ಮಾಯಲೋಕಕೆ ನಿನ್ನ ಮುಖ
ಮೂಲೆ ನೀಡಿ ಲಾಲಿ ಹಾಡಿ
ಮೃತ್ಯುದೇವತೆ ಕಾಯುವಳು
ನಾಳೆ ಮರೆಸುವಳು
ಇಲ್ಲಿ ನೂರಾರು ಹುಟ್ಟಿನಿಂದ
ನಾಳೆ ನಾ ಸಾವನ್ನು ತಡೆಯುವ ನರರಾರಾ…ಆಆಆಆ
ಬ್ರಮ್ಮನಿಗೆ ಬೀಡುವಿಲ್ಲ
ಯಮನಿಗೆ ಗಡುವಿಲ್ಲಾ
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೇ
ಸದಾ ಕಾಲ ಇಲ್ಲೇ ಇರುವಾ
ಹುಸಿಯಾಸೆ ಎಲ್ಲಾರದು
ರಾಮು ಶ್ಯಾಂರು ಬಲ್ಲರಿದೂ
ಚಿರಂಜೀವಿಯಾಗಿರೆಂದೂ
ಹರಸುವಾ ಶುಭ ಹರಕೆಯೂ
ವಿಧಿಯೂ ನಗಿಸುವುದು
ಇಲ್ಲಿ ಸಿಹಿಯಾದ ಸುಳ್ಳಿನಿಂದ
ಸತ್ಯಾದ ಕಹಿಯನ್ನು
ಮರೆಸುವಾ… ನರರಾರಾ…ಆಆಆಆ
ನಾಳೆಗೆ ಅಳಿವಿಲ್ಲ ಇಂದಿಗೆ ಉಳಿವಿಲ್ಲಾ
-
ಓಓಓಓಓಓ
ಹ್ಮ…… ಹ್ಮ…… ಹ್ಮ……
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೇ
ಇಲ್ಲಿ ನೂರಾರು ಹಗಲಿಂದ
ನಾಳಿನ ಇರುಳನ್ನು
ತಡೆಯುವ ನರನಾರೂ
ಜನುಮಕ್ಕೆ ಕೊನೆಯಿಲ್ಲ
ಮರಣಕ್ಕೆ ದಯವಿಲ್ಲ
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೇ
ನೀನು ನೆನೆದಾಗ ನೀನೆ ನಡೆವೇ
ನೆನ್ನೆಗಂತ ನಾಳೆ ಚೆಂದ
ನಾಳೆಗಿಂತ ಇಂದು ಸುಖ
ಮಾಯಲೋಕಕೆ ನಿನ್ನ ಮುಖ
ಮೂಲೆ ನೀಡಿ ಲಾಲಿ ಹಾಡಿ
ಮೃತ್ಯುದೇವತೆ ಕಾಯುವಳು
ನಾಳೆ ಮರೆಸುವಳು
ಇಲ್ಲಿ ನೂರಾರು ಹುಟ್ಟಿನಿಂದ
ನಾಳೆ ನಾ ಸಾವನ್ನು ತಡೆಯುವ ನರರಾರಾ…ಆಆಆಆ
ಬ್ರಮ್ಮನಿಗೆ ಬೀಡುವಿಲ್ಲ
ಯಮನಿಗೆ ಗಡುವಿಲ್ಲಾ
ಬಿದುರಿನ ಕೊಳಲು
ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೇ
ಸದಾ ಕಾಲ ಇಲ್ಲೇ ಇರುವಾ
ಹುಸಿಯಾಸೆ ಎಲ್ಲಾರದು
ರಾಮು ಶ್ಯಾಂರು ಬಲ್ಲರಿದೂ
ಚಿರಂಜೀವಿಯಾಗಿರೆಂದೂ
ಹರಸುವಾ ಶುಭ ಹರಕೆಯೂ
ವಿಧಿಯೂ ನಗಿಸುವುದು
ಇಲ್ಲಿ ಸಿಹಿಯಾದ ಸುಳ್ಳಿನಿಂದ
ಸತ್ಯಾದ ಕಹಿಯನ್ನು
ಮರೆಸುವಾ… ನರರಾರಾ…ಆಆಆಆ
ನಾಳೆಗೆ ಅಳಿವಿಲ್ಲ ಇಂದಿಗೆ ಉಳಿವಿಲ್ಲಾ
Bidurina Kolalu song lyrics from Kannada Movie Karulina Koogu starring Tiger Prabhakar, Vinaya Prasad, Srinath, Lyrics penned by Hamsalekha Sung by Chithra, Music Composed by Hamsalekha, film is Directed by D Rajendra Babu and film is released on 1994