-
ಕಳ್ಳೆಕಾಯ್ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಶಾಲೆಯಾಗೆ ಮಕ್ಕಳು
ಕದ್ದು ತಿನ್ನೊ ಕಳ್ಳೆಕಾಯ್
ಪಾರ್ಕಿನಾಗೆ ಕಬ್ಬನ್ ಪಾರ್ಕಿನಾಗೆ
ಲಾಲ್ ಬಾಗ್ ಪಾರ್ಕಿನಾಗೆ
ಪಾರ್ಕಿನಾಗೆ ಜೊಡಿಗಳು
ಕೊಳ್ಳುವಂತ ಕಳ್ಳೆಕಾಯ್
ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೆಕಾಯ್
ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೆಕಾಯ್
ಅತ್ತೆಯಾ ಬಾಯಿಗೇ…ಎಎಎಎ
ಅತ್ತೆಯಾ ಬಾಯಿಗೇ
ಬೀಗ ಹಾಕೋ ಕಳ್ಳೆಕಾಯ್
ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಸಂಗೀತಾ…ಕಛೇರೀ…ರಿರಿರಿ..ಇಇಇ
ತರರಿನಾಆಆಆಆನಾ…
ಸಂಗೀತಾ…ಕಛೇರೀ
ಸಂಗೀತಾ…ಕಛೇರೀ ನಡುವೆ ತಿನ್ನೋ ಕಳ್ಳೆಕಾಯ್
ಸಂಗೀತಾ…ಕಛೇರೀ ನಡುವೆ ತಿನ್ನೋ ಕಳ್ಳೆಕಾಯ್
ಭಾಷಣವ ಕೇಳೋವಾಗ ಕುಕ್ಕಿ ತಿನ್ನೋ ಕಳ್ಳೆಕಾಯ್
ಹೊಟ್ಟೆಗಿಲ್ಲದಾಸರಿಗೆ
ಹಸಿವು ನೀಗೋ ಕಳ್ಳೆಕಾಯ್
ಹೊಟ್ಟೆಗಿಲ್ಲದಾಸರಿಗೆ
ಹಸಿವು ನೀಗೋ ಕಳ್ಳೆಕಾಯ್
ಗಾಂಧಿ ತಾತ.ಆಆಆಆಆಆ
ಗಾಂಧಿ ತಾತ. ಮೆಚ್ಚಿಕೊಂಡ
ಗರುಮ ಗರಂ ಗಾಂಧಿ ತಾತ.
ಗಾಂಧಿ ತಾತ. ಮೆಚ್ಚಿಕೊಂಡ
ಗರುಮ ಗರಂ ಗಾಂಧಿ ತಾತ
||ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಬಿಸಿ ಬಿಸಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್||
-
ಕಳ್ಳೆಕಾಯ್ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಶಾಲೆಯಾಗೆ ಮಕ್ಕಳು
ಕದ್ದು ತಿನ್ನೊ ಕಳ್ಳೆಕಾಯ್
ಪಾರ್ಕಿನಾಗೆ ಕಬ್ಬನ್ ಪಾರ್ಕಿನಾಗೆ
ಲಾಲ್ ಬಾಗ್ ಪಾರ್ಕಿನಾಗೆ
ಪಾರ್ಕಿನಾಗೆ ಜೊಡಿಗಳು
ಕೊಳ್ಳುವಂತ ಕಳ್ಳೆಕಾಯ್
ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೆಕಾಯ್
ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೆಕಾಯ್
ಅತ್ತೆಯಾ ಬಾಯಿಗೇ…ಎಎಎಎ
ಅತ್ತೆಯಾ ಬಾಯಿಗೇ
ಬೀಗ ಹಾಕೋ ಕಳ್ಳೆಕಾಯ್
ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಸಂಗೀತಾ…ಕಛೇರೀ…ರಿರಿರಿ..ಇಇಇ
ತರರಿನಾಆಆಆಆನಾ…
ಸಂಗೀತಾ…ಕಛೇರೀ
ಸಂಗೀತಾ…ಕಛೇರೀ ನಡುವೆ ತಿನ್ನೋ ಕಳ್ಳೆಕಾಯ್
ಸಂಗೀತಾ…ಕಛೇರೀ ನಡುವೆ ತಿನ್ನೋ ಕಳ್ಳೆಕಾಯ್
ಭಾಷಣವ ಕೇಳೋವಾಗ ಕುಕ್ಕಿ ತಿನ್ನೋ ಕಳ್ಳೆಕಾಯ್
ಹೊಟ್ಟೆಗಿಲ್ಲದಾಸರಿಗೆ
ಹಸಿವು ನೀಗೋ ಕಳ್ಳೆಕಾಯ್
ಹೊಟ್ಟೆಗಿಲ್ಲದಾಸರಿಗೆ
ಹಸಿವು ನೀಗೋ ಕಳ್ಳೆಕಾಯ್
ಗಾಂಧಿ ತಾತ.ಆಆಆಆಆಆ
ಗಾಂಧಿ ತಾತ. ಮೆಚ್ಚಿಕೊಂಡ
ಗರುಮ ಗರಂ ಗಾಂಧಿ ತಾತ.
ಗಾಂಧಿ ತಾತ. ಮೆಚ್ಚಿಕೊಂಡ
ಗರುಮ ಗರಂ ಗಾಂಧಿ ತಾತ
||ತಾಜಾ ತಾಜಾ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಬೆಂಗಳೂರು ಕರಗದ
ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಬಿಸಿ ಬಿಸಿ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್
ಗರುಮ ಗರುಂ ಕಳ್ಳೆಕಾಯ್
ಕಳ್ಳೆಕಾಯ್ ಕಳ್ಳೆಕಾಯ್||
Thaja Thaja Kalle Kayi song lyrics from Kannada Movie Karulina Kare starring Dr Rajkumar, Kalpana, R N Sudarshan, Lyrics penned by R N Jayagopal Sung by S Janaki, Music Composed by M Ranga Rao, film is Directed by S R Puttanna Kanagal and film is released on 1970