A Aa E Ee Kannadada Lyrics

ಅ ಆ ಇ ಈ ಕನ್ನಡದ Lyrics

in Karulina Kare

in ಕರುಳಿನ ಕರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅ ಆ ಅ ಆ ಇ ಈ ಇ ಈ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
ಆ ಆ ಆಟ ಊಟ ಓಟ ಕನ್ನಡ ಒಂದನೆ ಪಾಠ
ಆಟ ಊಟ ಓಟ ಕನ್ನಡ ಒಂದನೆ ಪಾಠ
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
 
ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು
ಈ ಈ ಈಶ್ವರನಲ್ಲಿ ಎಂದು ನಂಬಿಕೆ ಇಡಬೇಕು
ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು  
ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||
 
ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊ ಊ ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ
ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||

ಋ ೠ ಎ ಏ ಐ.. ಭಾರತ ಮಾತೆಗೆ ಜೈ
ಒ ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು
ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು
ಓ ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||
ಔ ಅಂ ಅಃ ಔ ಅಂ ಅಃ
ಅಃ ಆಹ ಆ ಹ ಹ ಹ ಹ

ಅ ಆ ಅ ಆ ಇ ಈ ಇ ಈ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
ಆ ಆ ಆಟ ಊಟ ಓಟ ಕನ್ನಡ ಒಂದನೆ ಪಾಠ
ಆಟ ಊಟ ಓಟ ಕನ್ನಡ ಒಂದನೆ ಪಾಠ
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ
 
ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು
ಈ ಈ ಈಶ್ವರನಲ್ಲಿ ಎಂದು ನಂಬಿಕೆ ಇಡಬೇಕು
ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು  
ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||
 
ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊ ಊ ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ
ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||

ಋ ೠ ಎ ಏ ಐ.. ಭಾರತ ಮಾತೆಗೆ ಜೈ
ಒ ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು
ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು
ಓ ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು
 
|| ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ  ಕಂದನ ಕರುಳಿನ ಕರೆಯೋಲೆ ||
ಔ ಅಂ ಅಃ ಔ ಅಂ ಅಃ
ಅಃ ಆಹ ಆ ಹ ಹ ಹ ಹ

A Aa E Ee Kannadada song lyrics from Kannada Movie Karulina Kare starring Dr Rajkumar, Kalpana, R N Sudarshan, Lyrics penned by R N Jayagopal Sung by B K Sumitra, Music Composed by M Ranga Rao, film is Directed by S R Puttanna Kanagal and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ