ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು
ಕರುಣೆಯ ಕಡಲೊಂದು
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
ಹೋಗು ಹೋಗೆನ್ನುವ ಕೊರಳೊಂದು
ನಿಲ್ಲು ನಿಲ್ಲೆನುತ ತಡೆವ ಕರುಳೊಂದು
ಹೋಗು ಹೋಗೆನ್ನುವ ಕೊರಳೊಂದು
ನಿಲ್ಲು ನಿಲ್ಲೆನುತ ತಡೆವ ಕರುಳೊಂದು
ಒಲುಮೆಯ ಅಮೃತವಿಲ್ಲಿ
ದ್ವೇಷದ ವಿಷವೋ ಅಲ್ಲಿ
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
ಒಂದೆಡೆ ದೈವದ ಪ್ರತಿರೂಪ
ಇನ್ನೊಂದೆಡೆ ದಾನವ ನಿಜರೂಪ
ಏನಿದು ವಿಧಿಯಾ ಶಾಪ
ಈ ತಾಯಿಗೆ ಏತಕೀ ತಾಪ
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು
ಕರುಣೆಯ ಕಡಲೊಂದು
ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು
ಕರುಣೆಯ ಕಡಲೊಂದು
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
ಹೋಗು ಹೋಗೆನ್ನುವ ಕೊರಳೊಂದು
ನಿಲ್ಲು ನಿಲ್ಲೆನುತ ತಡೆವ ಕರುಳೊಂದು
ಹೋಗು ಹೋಗೆನ್ನುವ ಕೊರಳೊಂದು
ನಿಲ್ಲು ನಿಲ್ಲೆನುತ ತಡೆವ ಕರುಳೊಂದು
ಒಲುಮೆಯ ಅಮೃತವಿಲ್ಲಿ
ದ್ವೇಷದ ವಿಷವೋ ಅಲ್ಲಿ
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
ಒಂದೆಡೆ ದೈವದ ಪ್ರತಿರೂಪ
ಇನ್ನೊಂದೆಡೆ ದಾನವ ನಿಜರೂಪ
ಏನಿದು ವಿಧಿಯಾ ಶಾಪ
ಈ ತಾಯಿಗೆ ಏತಕೀ ತಾಪ
|| ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು
ಕರುಣೆಯ ಕಡಲೊಂದು
ಹೊಡೆಯುವ ಕೈ ಒಂದು
ಕಣ್ಣೊರೆಸುವ ಕೈ ಒಂದು…||
Hodeyuva Kai Ondu song lyrics from Kannada Movie Karulina Kare starring Dr Rajkumar, Kalpana, R N Sudarshan, Lyrics penned by R N Jayagopal Sung by P B Srinivas, Music Composed by M Ranga Rao, film is Directed by S R Puttanna Kanagal and film is released on 1970