Nannavarige Yaaru Satiye Lyrics

ನನ್ನವರಿಗೆ ಯಾರು ಸಾಟಿಯೇ Lyrics

in Karulina Kare

in ಕರುಳಿನ ಕರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆಆಆಹಾ..ಆಆ
ಆಆಆಆಆಹಾ..ಆಆ
ಆಆಆಆಆಹಾ..ಆಆ

ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ||
 
ಆಆಆಆಆಆಆಆಆ
ಆಆಆಆಆಆಆಆ
ನಗುತಿರಲು ಮುತ್ತು ಮಲೆ
ಮಾತಾಡೇ..ಎಎ ಜೇನ ಹೊಳೆ
ಆಆಆಆಆಆಆಆ
ಮೊಗದಲ್ಲಿ ರಾಜ ಕಳೆ
ಮೊಗದಲ್ಲಿ ರಾಜ ಕಳೆ
ನೋಟವದೋ..ಊ ಮಿಂಚು ಬಳೆ
ನನ್ನವರು ಬರುವಾಗ
ಹೂ ಅರಳಿ ನಗುವುದು
ನನ್ನವರ ನೆಡೆಯ ನೋಡಿ
ರಾಜಹಂಸ ನಾಚುವುದು
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ||
 
ಆಆಆಆಆಹಾ..ಆಆ
ಧೈರ್ಯದಲಿ ಭಿಮನಲು
ಸೊಬಗಿನಲಿ  ಸೋಮನಲು
ಗೌಡತಿಗೆ ರಾಮನಲು
ರಾಧಿಕೆಗೆ ಶ್ಯಾಮನಲು
ಧೈರ್ಯದಲಿ ಭಿಮನಲು
ಸೊಬಗಿನಲಿ  ಸೋಮನಲು
ಗೌಡತಿಗೆ ರಾಮನಲು
ರಾಧಿಕೆಗೆ ಶ್ಯಾಮನಲು
 
ಕೊಟ್ಟ ಮಾತ ತಪ್ಪದೆಯಾ
ನೆಡೆಸುವಂತ ಹಮ್ಮೀರಾ
ಕೊಟ್ಟ ಕಾರ್ಯ ಪಟ್ಟು ಬಿಡದೆ
ನೆಡೆಸುವಂತ ಛಲಗಾರ
 
ನನ್ನವರಿಗೆ ಗೆಳತಿ ನನ್ನವರಿಗೆ ಹೇಳೆ
ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ
 
ಆಆಆಆಆಆಆಆಆಆ
ಹರೆಯದಲೂ ನಟಿಸುತಲಿ
ಜಡೆ ಇಡಿದು ಎಳೆಯುವರು
ಆಆಆಆಆಆಆಆಆಆ
ಸರಸಮಯ ಸಮಯದಲಿ
ಸರಸಮಯ ಸಮಯದಲಿ
ಸೆರಗನ್ನು ಸೆಳೆಯುವರು
 
ನನ್ನವರ ತುಂಟಾಟ
ಹೇಳಲಾರೇ ಅಮ್ಮಯ್ಯ
ನನ್ನವರ ಕೀಟಲೆಯ
ಕೇಳಬೇಡ ದಮ್ಮಯ್ಯ
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಗೆಳತಿ ನನ್ನವರಿಗೆ ಹೇಳೆ
ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ ||

-
ಆಆಆಆಆಹಾ..ಆಆ
ಆಆಆಆಆಹಾ..ಆಆ
ಆಆಆಆಆಹಾ..ಆಆ

ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ||
 
ಆಆಆಆಆಆಆಆಆ
ಆಆಆಆಆಆಆಆ
ನಗುತಿರಲು ಮುತ್ತು ಮಲೆ
ಮಾತಾಡೇ..ಎಎ ಜೇನ ಹೊಳೆ
ಆಆಆಆಆಆಆಆ
ಮೊಗದಲ್ಲಿ ರಾಜ ಕಳೆ
ಮೊಗದಲ್ಲಿ ರಾಜ ಕಳೆ
ನೋಟವದೋ..ಊ ಮಿಂಚು ಬಳೆ
ನನ್ನವರು ಬರುವಾಗ
ಹೂ ಅರಳಿ ನಗುವುದು
ನನ್ನವರ ನೆಡೆಯ ನೋಡಿ
ರಾಜಹಂಸ ನಾಚುವುದು
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ||
 
ಆಆಆಆಆಹಾ..ಆಆ
ಧೈರ್ಯದಲಿ ಭಿಮನಲು
ಸೊಬಗಿನಲಿ  ಸೋಮನಲು
ಗೌಡತಿಗೆ ರಾಮನಲು
ರಾಧಿಕೆಗೆ ಶ್ಯಾಮನಲು
ಧೈರ್ಯದಲಿ ಭಿಮನಲು
ಸೊಬಗಿನಲಿ  ಸೋಮನಲು
ಗೌಡತಿಗೆ ರಾಮನಲು
ರಾಧಿಕೆಗೆ ಶ್ಯಾಮನಲು
 
ಕೊಟ್ಟ ಮಾತ ತಪ್ಪದೆಯಾ
ನೆಡೆಸುವಂತ ಹಮ್ಮೀರಾ
ಕೊಟ್ಟ ಕಾರ್ಯ ಪಟ್ಟು ಬಿಡದೆ
ನೆಡೆಸುವಂತ ಛಲಗಾರ
 
ನನ್ನವರಿಗೆ ಗೆಳತಿ ನನ್ನವರಿಗೆ ಹೇಳೆ
ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ
 
ಆಆಆಆಆಆಆಆಆಆ
ಹರೆಯದಲೂ ನಟಿಸುತಲಿ
ಜಡೆ ಇಡಿದು ಎಳೆಯುವರು
ಆಆಆಆಆಆಆಆಆಆ
ಸರಸಮಯ ಸಮಯದಲಿ
ಸರಸಮಯ ಸಮಯದಲಿ
ಸೆರಗನ್ನು ಸೆಳೆಯುವರು
 
ನನ್ನವರ ತುಂಟಾಟ
ಹೇಳಲಾರೇ ಅಮ್ಮಯ್ಯ
ನನ್ನವರ ಕೀಟಲೆಯ
ಕೇಳಬೇಡ ದಮ್ಮಯ್ಯ
 
||ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಗೆಳತಿ ನನ್ನವರಿಗೆ ಹೇಳೆ
ನನ್ನವರಿಗೆ ಯಾರು ಸಾಟಿಯೇ
ಅಂದದಲಿ ಚೆಂದದಲಿ
ಇಂದಿರನ ಹೋಲುವಂತ
ನನ್ನವರಿಗೆ ಯಾರು ಸಾಟಿಯೇ ||

Nannavarige Yaaru Satiye song lyrics from Kannada Movie Karulina Kare starring Dr Rajkumar, Kalpana, R N Sudarshan, Lyrics penned by R N Jayagopal Sung by S Janaki, L R Eswari, Music Composed by M Ranga Rao, film is Directed by S R Puttanna Kanagal and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ