Kande Naa Kande Lyrics

ಕಂಡೆ ನಾ ಕಂಡೆ ಕಂಡೆ Lyrics

in Karulina Kare

in ಕರುಳಿನ ಕರೆ

LYRIC

Song Details Page after Lyrice

ಕಂಡೆ ನಾ ಕಂಡೆ
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ

ತಾಯಿ ನಗೆಯೇ ಜೋಗುಳ 
ಅವಳ ನೋಟವೇ ಹೂಮಳೆ
ತಾಯಿ ನಗೆಯೇ ಜೋಗುಳ 
ಅವಳ ನೋಟವೇ ಹೂಮಳೆ
ತಾಯಿ ಮಾತೆ ವೇದವು
ಅವಳೇ ಪ್ರೇಮ ಸ್ವರೂಪವು

|| ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ…||
 
ಅರಿಯದ ಯಾವುದೊ ಸಂಬಂಧ 
ಮೈಮರೆಸುವ ಮಮತೆಯ ಬಂಧ
ಅರಿಯದ ಯಾವುದೊ ಸಂಬಂಧ 
ಮೈಮರೆಸುವ ಮಮತೆಯ ಬಂಧ
ಇದಾವ ಜನ್ಮದ ಋಣಾನುಬಂಧ 
ಇದಾವ ಜನ್ಮದ ಋಣಾನುಬಂಧ
ಒಲವಿನ ಅನುಬಂಧ

|| ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ…
ಆ ಆಆ..ಆ ಆ ಆ…ಆಆ…
ಆ ಆ ಆ…ಆ ಆ ಆ…ಆಆಆಆಆ…..||

ಕಂಡೆ ನಾ ಕಂಡೆ
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ

ತಾಯಿ ನಗೆಯೇ ಜೋಗುಳ 
ಅವಳ ನೋಟವೇ ಹೂಮಳೆ
ತಾಯಿ ನಗೆಯೇ ಜೋಗುಳ 
ಅವಳ ನೋಟವೇ ಹೂಮಳೆ
ತಾಯಿ ಮಾತೆ ವೇದವು
ಅವಳೇ ಪ್ರೇಮ ಸ್ವರೂಪವು

|| ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ…||
 
ಅರಿಯದ ಯಾವುದೊ ಸಂಬಂಧ 
ಮೈಮರೆಸುವ ಮಮತೆಯ ಬಂಧ
ಅರಿಯದ ಯಾವುದೊ ಸಂಬಂಧ 
ಮೈಮರೆಸುವ ಮಮತೆಯ ಬಂಧ
ಇದಾವ ಜನ್ಮದ ಋಣಾನುಬಂಧ 
ಇದಾವ ಜನ್ಮದ ಋಣಾನುಬಂಧ
ಒಲವಿನ ಅನುಬಂಧ

|| ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ…
ಆ ಆಆ..ಆ ಆ ಆ…ಆಆ…
ಆ ಆ ಆ…ಆ ಆ ಆ…ಆಆಆಆಆ…..||

Kande Naa Kande song lyrics from Kannada Movie Karulina Kare starring Dr Rajkumar, Kalpana, R N Sudarshan, Lyrics penned by R N Jayagopal Sung by P B Srinivas, Music Composed by M Ranga Rao, film is Directed by S R Puttanna Kanagal and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ