ಹೆಣ್ಣು : ಆಆಆ.. ಆಆಆ..
ಆಆಆ.. ಆಆಆ.. ಆಆಆ..
ಗಂಡು : ಝಣ ಝಣ ಝಣ ನಾದವು..
ಝಣ ಝಣ ಝಣ ನಾದವು
ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ...
ಗಂಡು : ಝಣ ಝಣ ಝಣ ನಾದವು
ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ...
|| ಗಂಡು : ಝಣ ಝಣ ಝಣ ನಾದವು....||
ಕೋರಸ್ : ತನನಂತನನಂತನನನನಾನ
ತನನನನಾನತನನನನಾನ
ತನನನನಾನ ತನನನತ
ನನನತನನನತನನನ
ಗಂಡು : ನಾಟ್ಯಮಯೂರಿ ವಯ್ಯಾರಿ ಕುಮಾರಿ ..
ಕೋಮಲೆ ಚಂಚಲೇ ಪ್ರೇಮ ಚಕೋರಿ
ನಾಟ್ಯಮಯೂರಿ ವಯ್ಯಾರಿ ಕುಮಾರಿ ..
ಕೋಮಲೆ ಚಂಚಲೇ ಪ್ರೇಮ ಚಕೋರಿ
ರತಿಯೇ ಧರೆಗಿಳಿದಂತೆ..ನಾಟ್ಯ ಸರಸ್ವತಿಯಂತೆ..
ಊರ್ವಶಿ ನಾಚಿಸುವಂತೆ..
ಆಡುವ ನಿನ್ನನು ಕಂಡೆನು ಸೋತೆನು
|| ಹೆಣ್ಣು : ಝಣ ಝಣ ಝಣ ನಾದವು
ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ
ಝಣ ಝಣ ಝಣ ನಾದವು….||
ಕೋರಸ್ : ಆಆಆ... ಆಆಆ.. ತನನನನ ತನನನನ ತನನನನ
ಆಆಆ... ಆಆಆ.. ತನನನನ ತನನನನ ತನನನನ
ಹೆಣ್ಣು : ದೇವಕುಮಾರ ಸುಧೀರ ಗಂಭೀರ
ಮಾರ ಮನೋಹರ ಬಾ ಸುಕುಮಾರ
ದೇವಕುಮಾರ ಸುಧೀರ ಗಂಭೀರ
ಮಾರ ಮನೋಹರ ಬಾ ಸುಕುಮಾರ
ಗಾನ ಗಂಧರ್ವನಂತೆ.. ತುಂಬುರನಾರದರಂತೆ
ಶಾರದೆ ಮೈ ಮರೆವಂತೆ....
ಹಾಡಿದ ನಿನ್ನನು ಕಂಡೆನು ಸೋತೆನು
|| ಗಂಡು : ಝಣ ಝಣ ಝಣ ನಾದವು
ಹೆಣ್ಣು : ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಗಂಡು : ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ
ಝಣ ಝಣ ಝಣ ನಾದವು….||
ಹೆಣ್ಣು : ಆಆಆ.. ಆಆಆ..
ಆಆಆ.. ಆಆಆ.. ಆಆಆ..
ಗಂಡು : ಝಣ ಝಣ ಝಣ ನಾದವು..
ಝಣ ಝಣ ಝಣ ನಾದವು
ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ...
ಗಂಡು : ಝಣ ಝಣ ಝಣ ನಾದವು
ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ...
|| ಗಂಡು : ಝಣ ಝಣ ಝಣ ನಾದವು....||
ಕೋರಸ್ : ತನನಂತನನಂತನನನನಾನ
ತನನನನಾನತನನನನಾನ
ತನನನನಾನ ತನನನತ
ನನನತನನನತನನನ
ಗಂಡು : ನಾಟ್ಯಮಯೂರಿ ವಯ್ಯಾರಿ ಕುಮಾರಿ ..
ಕೋಮಲೆ ಚಂಚಲೇ ಪ್ರೇಮ ಚಕೋರಿ
ನಾಟ್ಯಮಯೂರಿ ವಯ್ಯಾರಿ ಕುಮಾರಿ ..
ಕೋಮಲೆ ಚಂಚಲೇ ಪ್ರೇಮ ಚಕೋರಿ
ರತಿಯೇ ಧರೆಗಿಳಿದಂತೆ..ನಾಟ್ಯ ಸರಸ್ವತಿಯಂತೆ..
ಊರ್ವಶಿ ನಾಚಿಸುವಂತೆ..
ಆಡುವ ನಿನ್ನನು ಕಂಡೆನು ಸೋತೆನು
|| ಹೆಣ್ಣು : ಝಣ ಝಣ ಝಣ ನಾದವು
ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ
ಝಣ ಝಣ ಝಣ ನಾದವು….||
ಕೋರಸ್ : ಆಆಆ... ಆಆಆ.. ತನನನನ ತನನನನ ತನನನನ
ಆಆಆ... ಆಆಆ.. ತನನನನ ತನನನನ ತನನನನ
ಹೆಣ್ಣು : ದೇವಕುಮಾರ ಸುಧೀರ ಗಂಭೀರ
ಮಾರ ಮನೋಹರ ಬಾ ಸುಕುಮಾರ
ದೇವಕುಮಾರ ಸುಧೀರ ಗಂಭೀರ
ಮಾರ ಮನೋಹರ ಬಾ ಸುಕುಮಾರ
ಗಾನ ಗಂಧರ್ವನಂತೆ.. ತುಂಬುರನಾರದರಂತೆ
ಶಾರದೆ ಮೈ ಮರೆವಂತೆ....
ಹಾಡಿದ ನಿನ್ನನು ಕಂಡೆನು ಸೋತೆನು
|| ಗಂಡು : ಝಣ ಝಣ ಝಣ ನಾದವು
ಹೆಣ್ಣು : ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ
ಗಂಡು : ಸ್ವರ ಸ್ವರಗಳು ಜೊತೆ ಸೇರಿ ಕುಣಿದಿವೆ
ಝಣ ಝಣ ಝಣ ನಾದವು….||
Jhana Jhana Jhana Naadavu song lyrics from Kannada Movie Karthavya starring Vishnuvardhan, Pavithra, Sudarshan, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by K S R Das and film is released on 1985