Hatthira Iddare Entha Sukha Lyrics

ಹತ್ತಿರ ಇದ್ದರೆ ಎಂಥ ಸುಖ Lyrics

in Karthavya

in ಕರ್ತವ್ಯ

LYRIC

Song Details Page after Lyrice

ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
ಕಾಣೆನು ಇಂಥಾ...ಓಓಓಓ...ರೂಪಸಿಯನ್ನ .. 
ಬಿಡುವೆನೇ ಇಂಥಾ.. ಓಓಓಓಓ ಊರ್ವಶಿಯನ್ನು 
ಆಸೆಯ ಚಿಮ್ಮುವೆ ಏಕೆ ಕಣ್ಣಲಿ ಕೊಲ್ಲುವೆ ಏಕೆ.. 
ಆಸೆಯ ಚಿಮ್ಮುವೆ ಏಕೆ ಕಣ್ಣಲಿ ಕೊಲ್ಲುವೆ ಏಕೆ.. 
ಮನದಲಿ ಬಯಕೆಯು ಕಾಡುತಿದೆ 
ರಸಿಕನ ಪ್ರೇಮವ ಕೇಳುತಿದೆ.. 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
  
|| ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..) …..|| 
 
ಮಾತಲೇ ಏಕೆ ಓಓಓಓಓ.. ಕಾಲವ ಕಳೆವೇ.. 
ಕೂಡಿದರೊಮ್ಮೆ... ಓಓಓಓಓ ಈಗಲೇ ಬರುವೇ .. 
ಮಾತುಗಳೇತಕೆ ಇನ್ನು ಸೋತೆನು ಇನಿಯನೆ ನಾನು   
ಮಾತುಗಳೇತಕೆ ಇನ್ನು ಸೋತೆನು ಇನಿಯನೆ ನಾನು   
ಇನಿಯಲಿ ಬಯಕೆಯ ನುಡಿಯುವೆನು
ಸರಸದ ಸುಖವನು ಪಡೆಯುವೆನು... 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
|| ಆ...ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಹೂಂ....ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್...ಹ್ಹಾ...)...||  
 

ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
ಕಾಣೆನು ಇಂಥಾ...ಓಓಓಓ...ರೂಪಸಿಯನ್ನ .. 
ಬಿಡುವೆನೇ ಇಂಥಾ.. ಓಓಓಓಓ ಊರ್ವಶಿಯನ್ನು 
ಆಸೆಯ ಚಿಮ್ಮುವೆ ಏಕೆ ಕಣ್ಣಲಿ ಕೊಲ್ಲುವೆ ಏಕೆ.. 
ಆಸೆಯ ಚಿಮ್ಮುವೆ ಏಕೆ ಕಣ್ಣಲಿ ಕೊಲ್ಲುವೆ ಏಕೆ.. 
ಮನದಲಿ ಬಯಕೆಯು ಕಾಡುತಿದೆ 
ರಸಿಕನ ಪ್ರೇಮವ ಕೇಳುತಿದೆ.. 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
  
|| ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..) …..|| 
 
ಮಾತಲೇ ಏಕೆ ಓಓಓಓಓ.. ಕಾಲವ ಕಳೆವೇ.. 
ಕೂಡಿದರೊಮ್ಮೆ... ಓಓಓಓಓ ಈಗಲೇ ಬರುವೇ .. 
ಮಾತುಗಳೇತಕೆ ಇನ್ನು ಸೋತೆನು ಇನಿಯನೆ ನಾನು   
ಮಾತುಗಳೇತಕೆ ಇನ್ನು ಸೋತೆನು ಇನಿಯನೆ ನಾನು   
ಇನಿಯಲಿ ಬಯಕೆಯ ನುಡಿಯುವೆನು
ಸರಸದ ಸುಖವನು ಪಡೆಯುವೆನು... 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್  )  
 
|| ಆ...ಹತ್ತಿರ ಇದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)
ಹೂಂ....ಮುಟ್ಟತಲಿದ್ದರೆ ಎಂಥ ಸುಖ..
(ಅಹ..ಅಹ್ಹಹಾಹಾ..)  
ಚೆಲುವನ ಸನಿಹವು ಎಂಥ ಸುಖ
ಒಲವಿನ ನುಡಿಗಳು ಎಂಥ ಸುಖ 
ನಿನ್ನೆ ಹಾಗೆ ಮೊನ್ನೆ ಹಾಗೆ
ಇಂದೂ ಕೂಡ ನೀನು ನನ್ನ
(ಹೋಯ್ಹೋಯ್ಹೋಯ್ಹೋಯ್...ಹ್ಹಾ...)...||  
 

Hatthira Iddare Entha Sukha song lyrics from Kannada Movie Karthavya starring Vishnuvardhan, Pavithra, Sudarshan, Lyrics penned by Chi Udayashankar Sung by Vani Jairam, Ramesh, Music Composed by Sathyam, film is Directed by K S R Das and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ